Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
Labour Day 2024 : ಇಲ್ಲಿವೆ ವಿಶ್ವ ಕಾರ್ಮಿಕ ದಿನದ ಶುಭಾಶಯ ಮತ್ತು ಸಂದೇಶಗಳು ..!!
ಮೇ 1 ಕಾರ್ಮಿಕರ ದಿನ. ಎಲ್ಲರಿಗೂ ಕಾರ್ಮಿಕರ ದಿನದ ಶುಭಾಶಯಗಳು. ಮೇ1ನ್ನು ಭಾರತ ಸೇರಿ ಎಲ್ಲಾ ದೇಶಗಳಲ್ಲಿ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುವುದು. ದುಡಿಯುವ ವರ್ಗದವರ ಮೇಲಿನ ದಬ್ಬಾಳಿಕೆ ತಡೆಗಟ್ಟಿ, ಅವರಿಗೆ ಅವರ ಶಕ್ತಿಯ ಅರಿವು ಮೂಡಿಸಿ, ಅವರ ಏಳಿಗೆಗೆ ಏನೆಲ್ಲಾ ಮಾಡಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಪ್ರಪಂಚದ ಬಹುತೇಕ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಕಾರ್ಮಿಕರ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಜಗತ್ತಿನ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹು ಮುಖ್ಯವಾದದ್ದು.ಪ್ರತಿಯೊಂದು ಕ್ಷೇತ್ರದಲ್ಲಿ ಇವರ ಬೆವರಿನ ಶ್ರಮ ಮಹತ್ವವಾದದ್ದು. ಕಾರ್ಮಿಕರು ತಮ್ಮ ದುಡಿಮೆಯಿಂದ ತಮ್ಮ ಕುಟುಂಬವನ್ನು ಪೋಷಿಸುವ ಜತೆಗೆ ತಮ್ಮ ಸಂಸ್ಥೆಯ ಅಭಿವೃದ್ಧಿಗೂ ಕಾರಣರಾಗುತ್ತಾರೆ. ಈ ಮೂಲಕ ಒಂದು ದೇಶದ ಪ್ರಗತಿಯಲ್ಲಿ ಕಾರ್ಮಿಕನ ಪಾಲು ತುಂಬಾ ದೊಡ್ಡದು. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸೇವೆ ಸಲ್ಲಿಸುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ನಾನು ಕಾರ್ಮಿಕ ಎಂಬುವುದೇ ನನ್ನ ದೊಡ್ಡ ಶಕ್ತಿ,
ಈ ದೇಶದ ಪ್ರಗತಿಗೆ ಇರಲೇಬೇಕು ನಮ್ಮಂಥ ಕಾರ್ಮಿಕರು
ಕಾರ್ಮಿಕರ ದಿನದ ಶುಭಾಶಯಗಳು

1. ಶುಭಾಶಯ
ಮೇ. 1
ಕಾರ್ಮಿಕರ ದಿನದ ಶುಭಾಶಯಗಳು

2. ಶುಭಾಶಯ
ಕಾರ್ಮಿಕರಿಲ್ಲದೆ ಯಾವುದೇ ಕಂಪನಿಗಳ ಪ್ರಗತಿಯಿಲ್ಲ
ಕಾರ್ಮಿಕರ ದಿನದ ಶುಭಾಶಯಗಳು

3. ಶುಭಾಶಯ
ಕಾರ್ಮಿಕರ ಬೆವರೇ ಕಂಪನಿಯ ಅಭಿವೃದ್ಧಿಯ ಹೂಡಿಕೆ
ಕಾರ್ಮಿಕರ ದಿನದ ಶುಭಾಶಯಗಳು

4. ಶುಭಾಶಯ
ನಮ್ಮ ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ ಮಾಡಿದರೆ
ಈ ಜಗತ್ತನ್ನೇ ಬದಲಾಯಿಸುವ ಶಕ್ತಿ ನಮ್ಮಲ್ಲಿದೆ

5. ಶುಭಾಶಯ
ನನ್ನ ಕೆಲಸ ನನಗೆ ಖುಷಿ, ತೃಪ್ತಿ, ನೆಮ್ಮದಿ, ಹಣ ಎಲ್ಲವನ್ನೂ ನೀಡಿದೆ
ಅದಕ್ಕೆ ನನ್ನ ಶ್ರಮವೇ ಕಾರಣವೆಂಬುವುದು ಗೊತ್ತು
ಪ್ರತಿಯೊಬ್ಬ ಶ್ರಮಿಕನಿಗೆ ಕಾರ್ಮಿಕರ ದಿನದ ಶುಭಾಶಯಗಳು

6. ಶುಭಾಶಯ
ಕಾರ್ಮಿಕರ ದಿನವೆಂಬುವುದು ಕಷ್ಟಪಟ್ಟು ದುಡಿಯುವನ ದಿನ
ಅಂದರೆ ನನ್ನ ದಿನ, ನಮಗೋಸ್ಕರ ಇರುವ ದಿನ ಎಂಬುವುದೇ ಖುಷಿ
ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ದಿನದ ಶುಭಾಶಯಗಳು

7. ಶುಭಾಶಯ
ದಿನಗೂಲಿ ನೌಕರನಾಗಿರಿ ಕಂಪನಿಯಲ್ಲಿ ಅತೀ ದೊಡ್ಡ ಹುದ್ದೆಯಲ್ಲಿರುವ ಉದ್ಯೋಗಿಯಾಗಲಿ
ಪ್ರತಿಯೊಬ್ಬರ ಕೆಲಸಕ್ಕೂ ಅದರದೇ ಆದ ಮೌಲ್ಯವಿದೆ
ಕಾರ್ಮಿಕರ ದಿನದ ಶುಭಾಶಯಗಳು

8. ಶುಭಾಶಯ
ಒಂದು ಸಂಸ್ಥೆಯ ಬಹುದೊಡ್ಡ ಆಸ್ತಿ ಅದರಲ್ಲಿ ದುಡಿಯುತ್ತಿರುವವರು
ಕೆಲಸದ ದೊಡ್ಡಾಗಿರಲಿ, ಚಿಕ್ಕದಾಗಿರಲಿ ಪ್ರತಿಯೊಬ್ಬರ ಕೊಡುಗೆಯೇ ಅದರ ಅಭಿವೃದ್ಧಿಗೆ ಬುನಾದಿ
ಕಾರ್ಮಿಕರ ದಿನದ ಶುಭಾಶಯಗಳು



Click it and Unblock the Notifications