Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸೆಪ್ಟೆಂಬರ್ 2022 ಹಬ್ಬಗಳು, ವ್ರತಗಳು: ಹಿಂದೂ ಪಂಚಾಂಗ ಪ್ರಕಾರ ಈ ತಿಂಗಳಿನಲ್ಲಿ ತುಂಬಾನೇ ವಿಶೇಷ ದಿನಗಳಿವೆ
ಹಿಂದೂ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ ತಿಂಗಳು ತುಂಬಾನೇ ವಿಶೇಷವಾಗಿದೆ. ಈ ತಿಂಗಳಿನ ಬಹುತೇಕ ದಿನಗಳು ವಿಶೇಷತೆಯಿಂದ ಕೂಡಿದೆ.

ಈ ತಿಂಗಳಿನಲ್ಲಿ ಅನಂತ ಚತುರ್ದಶಿ, ಓಣಂ ಮುಂತಾದ ಆಚರಣೆಗಳಿವೆ. ವ್ರತಗಳಿವೆ, ನವರಾತ್ರಿ ಪ್ರಾರಂಭವಾಗುವುದು ಕೂಡ ಇದೇ ತಿಂಗಳಿನಲ್ಲಿ.

ಸೆಪ್ಟೆಂಬರ್ 1-10
ಸೆಪ್ಟೆಂಬರ್ 1: ರಿಷಿ ಪಂಚಮಿ, ಸಂವತ್ಸರಿ ಪರ್ವ, ಸ್ಕಂದ ಷಷ್ಠಿ
ಸೆಪ್ಟೆಂಬರ್ 3: ಸ್ಕಂದ ಷಷ್ಠಿ
, ಲಲಿತ ಸಪ್ತಮಿ, ಮಹಾಲಕ್ಷ್ಮಿ ವ್ರತ ಪ್ರಾರಂಭ, ದ್ರುವ ಅಷ್ಟಮಿ,
ಸೆಪ್ಟೆಂಬರ್ 4; ರಾಧಾ ಅಷ್ಟಮಿ, ಜ್ಯೇಷ್ಠ ಗೌರಿ ಆಹ್ವಾನ, ಮಾಸಿಕ ದುರ್ಗಾಷ್ಟಮಿ
ಸೆಪ್ಟೆಂಬರ್ 5: ಜ್ಯೇಷ್ಠ ಗೌರಿ ವಿಸರ್ಜನೆ
ಸೆಪ್ಟೆಂಬರ್ 6: ಪರಸ್ವ ಏಕಾದಶೀ
ಸೆಪ್ಟೆಂಬರ್ 7: ಓಮನ ಜಯಂತಿ, ಕಲ್ಕಿ ದ್ವಾದಶಿ, ಭುವನೇಶ್ವರಿ ಜಯಂತಿ
ಸೆಪ್ಟೆಂಬರ್ 8: ಓಣಂ, ಪ್ರದೋಷ ವ್ರತ
ಸೆಪ್ಟೆಂಬರ್ 9: ಗಣೇಶ ವಿಸರ್ಜನೆ, ಅನಂತ ಚತುರ್ದಶಿ
ಸೆಪ್ಟೆಂಬರ್ 10: ಭಾದ್ರಪದ ಪೂರ್ಣಿಮೆ ವ್ರತ, ಅನಾವಧನ್

ಸೆಪ್ಟೆಂಬರ್ 11-20
ಸೆಪ್ಟೆಂಬರ್ 11: ಇಶ್ತಿ
ಸೆಪ್ಟೆಂಬರ್ 12: ತೃತೀಯಾ ಶ್ರಾದ್ಧ
ಸೆಪ್ಟೆಂಬರ್ 13: ಚತುರ್ಥಿ ಶ್ರಾದ್ಧ, ಸಂಕಷ್ಟಿ ಚತುರ್ಥಿ
ಸೆಪ್ಟೆಂಬರ್ 14: ಮಹಾ ಭರಣಿ
ಸೆಪ್ಟೆಂಬರ್ 15: ಷಷ್ಠಿ ಶ್ರಾದ್ಧ
ಸೆಪ್ಟೆಂಬರ್ 16: ಸಪ್ತಮಿ ಶ್ರಾದ್ಧ
ಸೆಪ್ಟೆಂಬರ್ 17: ಮಹಾಲಕ್ಷ್ಮಿ ವ್ರತ ಮುಕ್ತಾಯ, ವಿಶ್ವಕರ್ಮ ಪೂಜೆ ಕನ್ಯಾ ಸಂಕ್ರಾಂತಿ, ರೋಹಿಣಿ ವ್ರತ, ಕಾಲಷ್ಟಮಿ, ಮಾಸಿಕ ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 18: ಅಷ್ಟಮಿ ಶ್ರಾದ್ಧ, ಜೀವಿಪುತ್ರಿಕಾ ವರತ
ಸೆಪ್ಟೆಂಬರ್ 19: ನವಮಿ ಶ್ರಾದ್ಧ
ಸೆಪ್ಟೆಂಬರ್ 20: ದಶಮಿ ಶ್ರಾದ್ಧ

ಸೆಪ್ಟೆಂಬರ್ 21-30
ಸೆಪ್ಟೆಂಬರ್ 21: ಏಕಾದಶಿ ಶ್ರಾದ್ಧ
ಸೆಪ್ಟೆಂಬರ್ 22, ದ್ವಾದಶಿ ಶ್ರಾದ್ಧ
ಸೆಪ್ಟೆಂಬರ್ 23, ತ್ರಯೋದಶಿ ಶ್ರಾದ್ಧ
ಸೆಪ್ಟೆಂಬರ್ 23: ಪ್ರದೋಷ ವ್ರತ
ಸೆಪ್ಟೆಂಬರ್ 24: ಚತುರ್ದಶಿ ಶ್ರಾದ್ಧ, ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 25: ಅನಾವಧನ್, ಅಶ್ವಿನಾ ಅಮವಾಸ್ಯೆ
ಸೆಪ್ಟೆಂಬರ್ 26: ನವರಾತ್ರಿ ಪ್ರಾರಂಭ, ಘಟಸ್ಥಾಪನೆ
ಸೆಪ್ಟೆಂಬರ್ 26: ಇಶ್ತಿ
ಸೆಪ್ಟೆಂಬರ್ 27: ಚಂದ್ರ ದರ್ಶನ
ಸೆಪ್ಟೆಂಬರ್ 29: ವಿನಾಯಕ ಚತುರ್ಥಿ
ಸೆಪ್ಟೆಂಬರ್ 30: ಉಪಾಂಗ ಲಲಿತವ್ರತ



Click it and Unblock the Notifications
