Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳ ವಿವರ ಇಲ್ಲಿದೆ
ಆಗಸ್ಟ್‌ನಲ್ಲಿ ಹಬ್ಬಗಳದ್ದೇ ಸಂಭ್ರಮ, ಆಗಸ್ಟ್ 2ರಂದು ನಾಗರ ಪಂಚಮಿಯಿಂದ ಈ ತಿಂಗಳ ಶುರುವಾಗುವುದು, ನಂತರ ಸಾಲು-ಸಾಲು ಹಬ್ಬಗಳೇ. ಇದು ಕನ್ನಡದ ಶ್ರಾವಣ ಮಾಸ ಕೂಡ ಆಗಿರುವುದರಿಂದ ಈ ತಿಂಗಳ ಬಹುತೇಕ ದಿನಗಳು ವಿಶೇಷವಾಗಿವೆ.

ಆಗಸ್ಟ್‌ನಲ್ಲಿ ನಾಗರ ಪಂಚಮಿ, ತುಳಸಿ ಜಯಂತಿ, ರಕ್ಷಾಬಂಧನ, ಕಷ್ಣ ಜನ್ಮಾಷ್ಟಮಿ, ವರಮಹಾಲಕ್ಷ್ಮಿ ಪೂಜೆ ಹೀಗೆ ಹಲವು ಹಬ್ಬಗಳು ವ್ರತಗಳಿವೆ. ಈ ತಿಂಗಳ ಎಲ್ಲಾ ಹಬ್ಬಗಳು ಹಾಗೂ ವ್ರತಗಳ ಸಂಪೂರ್ಣ ಮಾಹಿತಿ ಇಲ್ಲಿದೆ:

ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು
ಆಗಸ್ಟ್ 1:ಮೊದಲ ಶ್ರಾವಣ ಸೋಮವಾರ
ಆಗಸ್ಟ್ 2, ಮಂಗಳವಾರ: ನಾಗರ ಪಂಚಮಿ ಹಾಗೂ ಮೊದಲ ಮಂಗಳ ಗೌರಿ ವ್ರತ
ಆಗಸ್ಟ್ 3 ಬುಧವಾರ: ಕಲ್ಕಿ ಜಯಂತಿ, ಸ್ಕಂದ ಜಯಂತಿ
ಆಗಸ್ಟ್ 4, ಗುರುವಾರ: ತುಳಸಿದಾಸ ಜಯಂತಿ
ಆಗಸ್ಟ್ 7, ಭಾನುವಾರ: ಸ್ನೇಹಿತರ ದಿನ

ಆಗಸ್ಟ್‌ನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು
ಆಗಸ್ಟ್ 8, ಸೋಮವಾರ: ಎರಡನೇ ಶ್ರಾವಣ ಸೋಮವಾರ, ಪುತ್ರದಾ ಏಕಾದಶಿ
ಆಗಸ್ಟ್ 9,ಮಂಗಳವಾರ: ಎರಡನೇ ಮಂಗಳಗೌರಿ ವ್ರತ, ಪ್ರದೋಷ ವ್ರತ
ಆಗಸ್ಟ್ 11, ಗುರುವಾರ: ರಕ್ಷಾ ಬಂಧನ, ಹಯಗ್ರೀವ ಜಯಂತಿ, ಶ್ರಾವಣ ಪೂರ್ಣಿಮ ವ್ರತ, ಅನಾವಧನ್
ಆಗಸ್ಟ್ 12, ಶುಕ್ರವಾರ: ವರಲಕ್ಷ್ಮಿ ವ್ರತ, ಶ್ರಾವಣ ಪೂರ್ಣಿಮ
ಆಗಸ್ಟ್ 13, ಶನಿವಾರ: ಭಾದ್ರಪದ ಪ್ರಾರಂಭ

ಜನ್ಮಾಷ್ಟಮಿ
ಆಗಸ್ಟ್ 15, ಸೋಮವಾರ: ಮೂರನೇ ಶ್ರಾವಣ ಸೋಮವಾರ, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 16, ಮಂಗಳವಾರ: ಎರಡನೇ ಮಂಗಳಗೌರಿ ವ್ರತ
ಆಗಸ್ಟ್ 18, ಗುರುವಾರ: ಜನ್ಮಾಷ್ಟಮಿ, ಕಾಳಿ ಜಯಂತಿ, ಅಷ್ಟಮಿ ರೋಹಿಣಿ
ಆಗಸ್ಟ್ 19, ಶುಕ್ರವಾರ: ಕಾಲಾಷ್ಟಮಿ
ಆಗಸ್ಟ್ 20, ಶನಿವಾರ: ರೋಹಿಣಿ ವ್ರತ

ಆಗಸ್ಟ್ 22-ಆಗಸ್ಟ್ 31
ಆಗಸ್ಟ್ 22, ಸೋಮವಾರ: ನಾಲ್ಕನೇ ಶ್ರಾವಣ ಸೋಮವಾರ
ಆಗಸ್ಟ್ 23, ಮಂಗಳವಾರ: ನಾಲ್ಕನೇ ಮಂಗಳಗೌರಿ ವ್ರತ
ಆಗಸ್ಟ್ 24, ಬುಧವಾರ: ಪ್ರದೋಷ ವ್ರತ
ಆಗಸ್ಟ್ 25, ಗುರುವಾರ: ಮಾಸಿಕ ಶಿವರಾತ್ರಿ
ಆಗಸ್ಟ್ 26, ಶುಕ್ರವಾರ: ಪಿಥೋರಿ ಅಮಾವಾಸ್ಯೆ
ಆಗಸ್ಟ್ 27, ಶನಿವಾರ: ಭಾದ್ರಪದ ಅಮಾವಾಸ್ಯೆ
ಆಗಸ್ಟ್ 28, ಭಾನುವಾರ: ಚಂದ್ರ ದರ್ಶನ
ಆಗಸ್ಟ್ 30, ಗುರುವಾರ: ವರಾಹ ಜಯಂತಿ
ಆಗಸ್ಟ್ 31, ಬುಧವಾರ: ವಿನಾಯಕ ಚತುರ್ಥಿ



Click it and Unblock the Notifications
