For Quick Alerts
ALLOW NOTIFICATIONS  
For Daily Alerts

ಸೋಮವಾರದ ರಾಶಿಫಲ (06-01-2020)

By ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
|

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.

http://Www.astrologerdurgasrinivas.com

ಮೇಷ ರಾಶಿ

ಮೇಷ ರಾಶಿ

ಇಂದು ನೀವು ಕಚೇರಿಯಿಂದ ಮನೆಗೆ ಹಿಂತಿರುಗಿ ನಿಮ್ಮ ನೆಚ್ಚಿನ ಕೆಲಸವನ್ನು ಮಾಡಬಹುದು. ಇದರಿಂದ ನಿಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ ಇಂದು ನಿಮ್ಮ ಮದುವೆಯಲ್ಲಿನ ಒಂದು ಕಠಿಣ ಸಮಯವಾಗಿರಬಹುದು. ಇಂದು ನಿಮ್ಮ ಉತ್ಸಾಹದೊಂದಿಗೆ ನಿಮ್ಮ ಸಹೋದ್ಯೋಗಿಗಳು ಆಕರ್ಷಿತರಾಗಬಹುದು.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಷಭ ರಾಶಿ

ವೃಷಭ ರಾಶಿ

ಅತ್ಯಂತ ಆನಂದದ ಕ್ಷಣಗಳು ಈ ದಿನ ನೀವು ಕಾಣಲಿದ್ದೀರಿ. ಕುಟುಂಬದಲ್ಲಿ ಹರ್ಷೋಲ್ಲಾಸ ಇರಲಿದೆ. ಶುಭ ಸುದ್ದಿಗಳಿಂದ ಸಂತೋಷದ ವಾತಾವರಣ ಕೂಡಿರುತ್ತದೆ. ಹಿರಿಯರ ವಿಚಾರಗಳು ಅಳವಡಿಸಿಕೊಳ್ಳುವ ಇರಾದೆ ಹೊಂದಿರುತ್ತೀರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಿಥುನ ರಾಶಿ

ಮಿಥುನ ರಾಶಿ

ನಿಮ್ಮ ಪರಂಪರಾಗತ ಕಸುಬುಗಳಿಂದ ಉತ್ತಮ ಸಾಧನೆ ಆಗಲಿದೆ. ಆರ್ಥಿಕವಾಗಿ ಮುನ್ನಡೆ ಕಾಯ್ದು ಕೊಳ್ಳುವಿರಿ. ವ್ಯವಹಾರದಲ್ಲಿನ ಪೈಪೋಟಿ ಗಳಲ್ಲಿ ಗೆಲುವು ನಿಮ್ಮದಾಗಲಿದೆ. ಪತ್ನಿಯ ಮಾತುಗಳು ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಿದ್ದೀರಿ. ಮಕ್ಕಳ ಬೆಳವಣಿಗೆಗೆ ಸಹಾಯ ಹಸ್ತ ನೀಡಲಿದ್ದೀರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕರ್ಕಟಾಕ ರಾಶಿ

ಕರ್ಕಟಾಕ ರಾಶಿ

ಮಧ್ಯಸ್ಥಿಕೆಯ ವ್ಯವಹಾರಗಳು ನಿಮಗೆ ತೊಂದರೆ ನೀಡಬಹುದಾಗಿದೆ. ಕೆಲವರಿಗೆ ಜಾಮೀನು ನೀಡುವ ವಿಚಾರಗಳನ್ನು ಆದಷ್ಟು ತೆಗೆದುಹಾಕಿ. ವ್ಯವಹಾರಿಕ ಕ್ಷೇತ್ರದಲ್ಲಿ ವಿರೋಧಿಗಳ ಉಪಟಳ ಹೆಚ್ಚಾಗಬಹುದು. ಕೆಲವು ಆರ್ಥಿಕ ಸಂಕಷ್ಟಗಳಿಂದ ಮಾನಸಿಕ ವೇದನೆ ಆವರಿಸಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಸಿಂಹ ರಾಶಿ

ಸಿಂಹ ರಾಶಿ

ಕಾರ್ಯಗಳಲ್ಲಿನ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಪಡುವುದು ಒಳ್ಳೆಯದು. ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ. ಇನ್ನೊಬ್ಬರ ಸಹಾಯಕ್ಕಾಗಿ ನೀವು ನಿಮ್ಮ ಕೆಲಸವನ್ನು ಸಹ ಬಿಟ್ಟು ಹೋಗುವ ಸಾಧ್ಯತೆ ಕಾಣಬಹುದು. ವ್ಯವಹಾರದಲ್ಲಿ ಉತ್ತಮ ರೀತಿಯ ವರ್ಚಸ್ಸನ್ನು ಕಾಯ್ದುಕೊಳ್ಳಲು ಮುಂದಾಗಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕನ್ಯಾ ರಾಶಿ

ಕನ್ಯಾ ರಾಶಿ

ಉತ್ತಮ ಕಾರ್ಯಗಳಿಂದ ಜನಮನ್ನಣೆ ಗಳಿಸುತ್ತೀರಿ. ನಿಮ್ಮ ಚತುರತೆಯ ಬುದ್ಧಿಯ ಬಲದಿಂದ ಸಂಘಟನೆಯನ್ನು ವ್ಯವಸ್ಥಿತವಾಗಿ ಮಾಡಲಿದ್ದೀರಿ. ಸಣ್ಣ ಪ್ರಮಾಣದ ಉದ್ದಿಮೆಗಳಲ್ಲಿ ಉತ್ತಮ ಲಾಭದಾಯಕ ವಾತಾವರಣ ಇರಲಿದೆ. ಸ್ನೇಹಿತ ಬಂಧು ವರ್ಗದವರ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತೀರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ತುಲಾ ರಾಶಿ

ತುಲಾ ರಾಶಿ

ನಿಮ್ಮ ಬಂಡವಾಳದ ಸಮಸ್ಯೆಗಳಿಗೆ ಸಹಕಾರ ಸಿಗಲಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಮೂಡಿಬರುತ್ತದೆ. ಪತ್ನಿಯ ಆರೋಗ್ಯದಲ್ಲಿ ತುಸು ಏರುಪೇರು ಆಗುವ ಸಾಧ್ಯತೆ ಕಾಣಬಹುದು. ಈ ದಿನ ಮೋಜು-ಮಸ್ತಿಗೆ ಕಾಲಾವಕಾಶ ಸಿಗಲಿದೆ, ಆದರೆ ಅತಿ ಹೆಚ್ಚು ಅದರಲ್ಲಿ ಕಾಲಕಳೆಯುವುದು ಸರಿ ಕಂಡುಬರುವುದಿಲ್ಲ. ಉದ್ಯೋಗದಲ್ಲಿ ಸಹವರ್ತಿಗಳಿಂದ ನಿಮ್ಮ ವಿಚಾರಗಳಿಗೆ ಸ್ವಾಗತಾರ್ಹ ಬೆಂಬಲ ಸಿಗಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಸಂಜೆಯ ವಾತಾವರಣ ರೋಮಾಂಚನ ಭರಿತವಾಗಿ ಕೂಡಿರಲಿದೆ. ಕೆಲಸದಲ್ಲಿ ಭದ್ರತೆಯ ಬಗ್ಗೆ ಚಿಂತನೆ ನಡೆಯಲಿದೆ. ಹಿರಿಯರ ಸಲಹೆಗಳನ್ನು ಪಾಲಿಸುವುದು ಅನುಕೂಲ. ಈ ದಿನ ಅನಿರೀಕ್ಷಿತ ಪ್ರಯಾಣ ಬರಬಹುದಾದ ಸಾಧ್ಯತೆ ಇದೆ, ಆದರೂ ಪ್ರಯಾಣವನ್ನು ಮುಂದುಡುವುದು ಒಳ್ಳೆಯದು.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಧನಸ್ಸು ರಾಶಿ

ಧನಸ್ಸು ರಾಶಿ

ಭಾವೋದ್ವೇಗದಿಂದ ವರ್ತಿಸುವುದು ಕಾಣಬರುತ್ತದೆ. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡರು ಸಂಜೆಯ ವೇಳೆಗೆ ಸರಿ ಹೋಗುವ ಸಾಧ್ಯತೆ ಕಾಣಬಹುದು. ನಿಮ್ಮ ಮನಸ್ಥಿತಿಯಲ್ಲಿ ಸ್ವಲ್ಪಮಟ್ಟಿಗೆ ಖಿನ್ನತೆಯಿಂದ ಆವರಿಸುತ್ತದೆ ಆದಕಾರಣ ಕುಲದೇವತಾರಾಧನೆ ಮಾಡುವುದು ಒಳ್ಳೆಯದು. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಬರಬಹುದಾಗಿದೆ ಆದಷ್ಟು ತಾಳ್ಮೆ ವಹಿಸುವುದು ಸೂಕ್ತ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಕರ ರಾಶಿ

ಮಕರ ರಾಶಿ

ಈ ದಿನವು ಒತ್ತಡಭರಿತ ಕೆಲಸಗಳಿಂದ ಕೂಡಿರುತ್ತದೆ ಇದು ನಿಮ್ಮ ಮನಸ್ಸಿಗೆ ಬೇಸರವಾಗಬಹುದು ಆದರೆ ಇದು ನಿಮಗೆ ಹೊಸ ಮಾರ್ಗಗಳನ್ನು ಸೃಷ್ಟಿ ಮಾಡಿಕೊಡಲಿದೆ. ಹೊಸ ಉದ್ಯಮದ ಬೆಳವಣಿಗೆ ನಿರೀಕ್ಷಿಸಬಹುದು. ಆರ್ಥಿಕವಾಗಿ ಸಬಲಗೊಳ್ಳುತ್ತೀರಿ. ಮನಸ್ಸಿನಲ್ಲಿ ಇರುವ ಭಯಗ್ರಸ್ಥ ವಾತಾವರಣವನ್ನು ತೆಗೆದುಹಾಕಿ, ಧೃಡ ವಿಶ್ವಾಸದಿಂದ ಕಾರ್ಯಪ್ರವೃತ್ತರಾಗುವುದು ಒಳ್ಳೆಯದು.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕುಂಭ ರಾಶಿ

ಕುಂಭ ರಾಶಿ

ಕೆಲವರು ನಿಮ್ಮ ಆತ್ಮೀಯರ ಬಗ್ಗೆ ಏನಾದರೂ ಸುದ್ದಿಯನ್ನು ಸೃಷ್ಟಿಸುತ್ತಾರೆ ಇದನ್ನು ನಂಬಿ ಮೋಸ ಹೋಗಬೇಡಿ ಆದಷ್ಟು ಸತ್ಯಾಸತ್ಯತೆ ಪರಾಮರ್ಶಿಸುವುದು ಸೂಕ್ತ. ನಿಮ್ಮ ಅಭಿವೃದ್ಧಿಯ ಪ್ರಯತ್ನಕ್ಕೆ ಚಾಲನೆ ದೊರೆಯಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮೀನ ರಾಶಿ

ಮೀನ ರಾಶಿ

ಹತಾಶ ಭಾವನೆಯಿಂದ ಕಾರ್ಯದಲ್ಲಿ ಪಾಲ್ಗೊಳ್ಳ ಬೇಡಿ. ಗೆಲುವಿನ ಸಿಹಿ ಅನುಭವವನ್ನು ಈ ದಿನ ಕಾಣಲಿದ್ದೀರಿ. ನಿಮ್ಮ ನಡಿಗೆಯ ದಾರಿಗೆ ಹಲವಾರು ಕಷ್ಟಗಳು ಬರಬಹುದು ಯಾವುದಕ್ಕೂ ಜಗ್ಗದೆ ಗುರಿಯನ್ನು ಮುಟ್ಟಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಮನಸ್ಸಿನ ಆಕಾಂಕ್ಷೆಗಳು ದೊಡ್ಡ ಮಟ್ಟದ್ದಾಗಿದ್ದು ಅದನ್ನು ಹಂತಹಂತವಾಗಿ ಸಾಧಿಸಲು ಪ್ರೇರಣೆ ದೊರೆಯಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

http://Www.astrologerdurgasrinivas.com

English summary

Daily Astrology 06 Jan 2020 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Monday, January 6, 2020, 10:08 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X