Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ನವೆಂಬರ್ 2022ರಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ದಿನ ಹಾಗೂ ಮುಹೂರ್ತ
ಮದುವೆಯು ಬಹಳ ಅಮೂಲ್ಯ ಸಮಯದಲ್ಲಿ ಘಟಿಸಿದರೆ ದಂಪತಿಗಳು ದೀರ್ಘಕಾಲ ಸುಖವಾಗಿ ಬಾಳುತ್ತಾರೆ ಎಂದು ನಂಬಲಾಗುತ್ತದೆ. ಮದುವೆಗೆ ದಿನಾಂಕ ನಿರ್ಧಾರ ಮಾಡುವಾಗ, ಶುಭ ಮುಹೂರ್ತಗಳು ತುಂಬಾ ಮುಖ್ಯ. ಅಶುಭ ಮುಹೂರ್ತದಲ್ಲಿ ವಿವಾಹವಾದರೆ, ಅದು ದಂಪತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಎಂಬ ನಂಬಿಕೆ ನಮ್ಮಲ್ಲಿದೆ.
2022ರ ನವೆಂಬರ್ ತಿಂಗಳಲ್ಲಿ ವಿವಾಹಕ್ಕೆ ಯಾವ ದಿನಗಳು ಶುಭವಿದೆ, ಹಿಂದೂಗಳ ಪವಿತ್ರ ಕಾರ್ತಿಕ ಮಾಸದಲ್ಲಿ ಯಾವ ಮುಹೂರ್ತದಲ್ಲಿ ವಿವಾಹವಾದರೆ ದೈವದ ಆಶೀರ್ವಾದ ನವದಂಪತಿಗಳ ಇರುತ್ತದೆ ಮುಂದೆ ನೋಡೋಣ:

1. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 16, 2022, ಬುಧವಾರ
ಶುಭ ಮುಹೂರ್ತ
ಮಧ್ಯಾಹ್ನ 01:34 ರಿಂದ ನಂ. 17 ಬೆಳಗ್ಗೆ 06:19 ರವರೆಗೆ
ನಕ್ಷತ್ರ: ಮಾಘ
ತಿಥಿ: ಅಷ್ಟಮಿ

2. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 17, 2022, ಗುರುವಾರ
ಶುಭ ವಿವಾಹ ಮುಹೂರ್ತ
ಬೆಳಗ್ಗೆ 06:19 ರಿಂದ 09:21 ರವರೆಗೆ
ನಕ್ಷತ್ರ: ಮಾಘ
ತಿಥಿ: ಅಷ್ಟಮಿ, ನವಮಿ

3. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 19, 2022, ಶನಿವಾರ
ಶುಭ ವಿವಾಹ ಮುಹೂರ್ತ
ಮಧ್ಯಾಹ್ನ 12:26 ರಿಂದ ನಂ. 20ರ ಬೆಳಗ್ಗೆ 06:20 ರವರೆಗೆ
ನಕ್ಷತ್ರ: ಹಸ್ತ
ತಿಥಿ: ಏಕಾದಶಿ

4. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 20, 2022, ಭಾನುವಾರ
ಶುಭ ವಿವಾಹ ಮುಹೂರ್ತ
ಬೆಳಗ್ಗೆ 06:20 ರಿಂದ ನಂ. 21ರ ತಡರಾತ್ರಿ 12:36 ರವರೆಗೆ
ನಕ್ಷತ್ರ: ಹಸ್ತ
ತಿಥಿ: ಏಕಾದಶಿ, ದ್ವಾದಶಿ

5. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 21, 2022, ಸೋಮವಾರ
ಶುಭ ವಿವಾಹ ಮುಹೂರ್ತ
ಮಧ್ಯಾಹ್ನ 12:14 ರಿಂದ ನವೆಂಬರ್ 22 ಬೆಳಗ್ಗೆ 06:21 ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ತ್ರಯೋದಶಿ

6. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 24, 2022, ಗುರುವಾರ
ಶುಭ ವಿವಾಹ ಮುಹೂರ್ತ
ಮಧ್ಯಾಹ್ನ 03:04 ರಿಂದ 07:37 ರವರೆಗೆ
ನಕ್ಷತ್ರ: ಅನುರಾಧಾ
ತಿಥಿ: ಪ್ರತಿಪದ

7. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 25, 2022, ಶುಕ್ರವಾರ
ಶುಭ ವಿವಾಹ ಮುಹೂರ್ತ
ರಾತ್ರಿ 10:45 ರಿಂದ ನವೆಂಬರ್ 26 ಬೆಳಗ್ಗೆ 06:23 ರವರೆಗೆ
ನಕ್ಷತ್ರ: ಮುಲಾ
ತಿಥಿ: ತೃತೀಯಾ

8. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 27, 2022, ಭಾನುವಾರ
ಶುಭ ವಿವಾಹ ಮುಹೂರ್ತ
ರಾತ್ರಿ 09:34 ರಿಂದ ನವೆಂಬರ್ 28 06:24 ರವರೆಗೆ
ನಕ್ಷತ್ರ: ಉತ್ತರ ಆಷಾಢ
ತಿಥಿ: ಪಂಚಮಿ

9. ಶುಭ ವಿವಾಹಕ್ಕೆ ದಿನ, ಮುಹೂರ್ತ, ಘಳಿಗೆ
ನವೆಂಬರ್ 28, 2022, ಸೋಮವಾರ ಶುಭ
ಶುಭ ವಿವಾಹ ಮುಹೂರ್ತ
ಬೆಳಗ್ಗೆ 06:24 ರಿಂದ ರಾತ್ರಿ 10:29 ರವರೆಗೆ
ನಕ್ಷತ್ರ: ಉತ್ತರ ಆಷಾಢ
ತಿಥಿ: ಪಂಚಮಿ



Click it and Unblock the Notifications
