Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮೇ 2022ರಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ದಿನ ಹಾಗೂ ಮುಹೂರ್ತ
ಮದುವೆಗಳು ಸ್ವರ್ಗದಲ್ಲಿ ಮಾಡಲ್ಪಡುತ್ತವೆ ಮತ್ತು ಭೂಮಿಯ ಮೇಲೆ ನೆರವೇರುತ್ತವೆ ಎಂದು ಹಿರಿಯರು ಹೇಳುತ್ತಾರೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ವಿವಾಹವು ಆಳವಾದ ಅರ್ಥವನ್ನು ಹೊಂದಿರುತ್ತವೆ. ಇದು ವಿಶೇಷವಾದ ದಿನವಾಗಿದ್ದು, ಇಬ್ಬರು ವ್ಯಕ್ತಿಗಳು ಒಟ್ಟಿಗೆ ಹಾದುಹೋಗಲು ಭರವಸೆ ನೀಡುವ ಮೂಲಕ ವಿಶೇಷ ಬಂಧದಿಂದ ಬದ್ಧರಾಗುತ್ತಾರೆ. ಹೀಗಾಗಿ ಮದುವೆಯು ಬಹಳ ಅಮೂಲ್ಯ ಸಮಯದಲ್ಲಿ ಘಟಿಸಿದರೆ ದಂಪತಿಗಳು ದೀರ್ಘಕಾಲ ಸುಖವಾಗಿ ಬಾಳುತ್ತಾರೆ ಎಂದು ನಂಬಲಾಗುತ್ತದೆ.
2022ರ ಮೇ ತಿಂಗಳಲ್ಲಿ ವಿವಾಹಕ್ಕೆ ಯಾವ ದಿನಗಳು ಶುಭವಿದೆ, ಹಿಂದೂಗಳ ವೈಶಾಖ ಮಾಸದಲ್ಲಿ ಯಾವ ಮುಹೂರ್ತದಲ್ಲಿ ವಿವಾಹವಾದರೆ ದೈವದ ಆಶೀರ್ವಾದ ನವದಂಪತಿಗಳ ಇರುತ್ತದೆ ಮುಂದೆ ನಕ್ಷತ್ರ, ರಾಶಿಚಕ್ರ ಸಹಿತ ದಿನಗಳನ್ನು ನೀಡಿದ್ದೇವೆ:

ತಿಂಗಳು-ದಿನ- ರಾಶಿಚಕ್ರ - ನಕ್ಷತ್ರ
ವೈಶಾಖ-ದ್ವಿತೀಯ- 2 ಮೇ -ಸೋಮವಾರ -ವೃಷಭರಾಶಿ - ರೋಹಿಣಿ
ವೈಶಾಖ-ತೃತೀಯಾ- 3 ಮೇ -ಮಂಗಳವಾರ -ವೃಷಭರಾಶಿ -ರೋಹಿಣಿ
ವೈಶಾಖ-ಅಷ್ಟಮಿ- 9 ಮೇ -ಸೋಮವಾರ- ಸಿಂಹರಾಶಿ - ಮಾಘ

ತಿಂಗಳು-ದಿನ- ರಾಶಿಚಕ್ರ - ನಕ್ಷತ್ರ
ವೈಶಾಖ-ನವಮಿ -10 ಮೇ -ಮಂಗಳವಾರ - ಸಿಂಹರಾಶಿ - ಮಾಘ
ವೈಶಾಖ-ದಶಮಿ -11 ಮೇ -ಬುಧವಾರ - ಸಿಂಹ/ಕನ್ಯಾರಾಶಿ - ಉತ್ತರ ಫಾಲ್ಗುಣಿ
ವೈಶಾಖ-ಏಕಾದಶಿ -12 ಮೇ -ಗುರುವಾರ - ಕನ್ಯಾರಾಶಿ - ಉತ್ತರ ಫಾಲ್ಗುಣಿ

ತಿಂಗಳು-ದಿನ- ರಾಶಿಚಕ್ರ - ನಕ್ಷತ್ರ
ವೈಶಾಖ-ಚತುರ್ದಶಿ- 15 ಮೇ - ಭಾನುವಾರ - ತುಲಾರಾಶಿ - ಸ್ವಾತಿ
ವೈಶಾಖ-ಪ್ರತಿಪದ- 17 ಮೇ -ಮಂಗಳವಾರ- ವೃಶ್ಚಿಕ ರಾಶಿ - ಅನುರಾಧಾ
ವೈಶಾಖ-ತೃತೀಯಾ- 18 ಮೇ- ಬುಧವಾರ -ಧನು ರಾಶಿ - ಮೂಲ

ತಿಂಗಳು-ದಿನ- ರಾಶಿಚಕ್ರ - ನಕ್ಷತ್ರ
ವೈಶಾಖ-ಚತುರ್ಥಿ- 19 ಮೇ -ಗುರುವಾರ- ಧನು ರಾಶಿ- ಮೂಲ
ವೈಶಾಖ-ಪಂಚಮಿ- 20 ಮೇ -ಶುಕ್ರವಾರ- ಧನು/ಮಕರ ರಾಶಿ - ಉತ್ತರ ಆಷಾಢ
ವೈಶಾಖ-ಷಷ್ಠಿ -21 ಮೇ- ಶನಿವಾರ -ಮಕರ ರಾಶಿ -ಶ್ರಾವಣ

ತಿಂಗಳು-ದಿನ- ರಾಶಿಚಕ್ರ - ನಕ್ಷತ್ರ
ವೈಶಾಖ-ಏಕಾದಶಿ -26 ಮೇ- ಗುರುವಾರ- ಮೀನ ರಾಶಿ - ರೇವತಿ
ವೈಶಾಖ-ದ್ವಾದಶಿ- 27 ಮೇ -ಶುಕ್ರವಾರ -ಮೇಷ ರಾಶಿ - ಅಶ್ವಿನಿ
ಜ್ಯೇಷ್ಟ-ಪ್ರತಿಪದ- 31 ಮೇ - ಮಂಗಳವಾರ -ವೃಷಭ ರಾಶಿ - ಮೃಗಶಿರಾ



Click it and Unblock the Notifications
