Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಜುಲೈ 2022ರಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ದಿನ ಹಾಗೂ ಮುಹೂರ್ತ
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಮತ್ತು ಭೂಮಿಯ ಮೇಲೆ ನೆರವೇರುತ್ತವೆ. ಎಲ್ಲರ ಬದುಕಿನಲ್ಲೂ ವಿವಾಹ ಎಂಬುವುದು ಬಹಳ ದೊಡ್ಡ ಬದಲಾವಣೆಯನ್ನು ತರುತ್ತದೆ ಹಾಗೂ ಆಳವಾದ ಅರ್ಥವನ್ನು ಹೊಂದಿರುತ್ತವೆ. ಇದು ವಿಶೇಷವಾದ ದಿನವಾಗಿದ್ದು, ಇಬ್ಬರು ವ್ಯಕ್ತಿಗಳು ಒಟ್ಟಿಗೆ ಹಾದುಹೋಗಲು ಭರವಸೆ ನೀಡುವ ಮೂಲಕ ವಿಶೇಷ ಬಂಧದಿಂದ ಬದ್ಧರಾಗುತ್ತಾರೆ.
ಹೀಗಾಗಿ ಮದುವೆಯು ಬಹಳ ಅಮೂಲ್ಯ ಸಮಯದಲ್ಲಿ ಘಟಿಸಿದರೆ ದಂಪತಿಗಳು ದೀರ್ಘಕಾಲ ಸುಖವಾಗಿ ಬಾಳುತ್ತಾರೆ ಎಂದು ನಂಬಲಾಗುತ್ತದೆ. ಮದುವೆಗೆ ದಿನಾಂಕ ನಿರ್ಧಾರ ಮಾಡುವಾಗ, ಶುಭ ಮುಹೂರ್ತಗಳು ತುಂಬಾ ಮುಖ್ಯ. ಅಶುಭ ಮುಹೂರ್ತದಲ್ಲಿ ವಿವಾಹವಾದರೆ, ಅದು ದಂಪತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಎಂಬ ನಂಬಿಕೆ ನಮ್ಮಲ್ಲಿದೆ. ಹಿಂದೂಗಳ ಆಷಾಢ ಮಾಸದಲ್ಲಿ ಹಲವರು ವಿವಾಹದಂಥ ಶೂಭ ಕಾರ್ಯ ಮಾಡುವುದಿಲ್ಲ ಆದರೂ ಕೆಲವು ಸಮುದಾಯವರು ಆಷಾಢದಲ್ಲೇ ಮದುವೆ ಮಾಡುವ ಪದ್ಧತಿಯೂ ಇದೆ. 2022ರ ಜುಲೈ ತಿಂಗಳಲ್ಲಿ ವಿವಾಹಕ್ಕೆ ಯಾವ ದಿನಗಳು ಶುಭವಿದೆ, ಯಾವ ಮುಹೂರ್ತದಲ್ಲಿ ವಿವಾಹವಾದರೆ ದೈವದ ಆಶೀರ್ವಾದ ನವದಂಪತಿಗಳ ಇರುತ್ತದೆ ಮುಂದೆ ನಕ್ಷತ್ರ, ರಾಶಿಚಕ್ರ ಸಹಿತ ದಿನಗಳನ್ನು ನೀಡಿದ್ದೇವೆ:

1. ತಿಂಗಳು- ತಿಥಿ - ದಿನಾಂಕ - ರಾಶಿಚಕ್ರ - ನಕ್ಷತ್ರ - ಮುಹೂರ್ತದ ಅವಧಿ
ಆಷಾಢ - ಪಂಚಮಿ - 4 ಜುಲೈ ಸೋಮವಾರ - ಸಿಂಹ - ಮಾಘ - ಬೆಳಗ್ಗೆ 05:28 ರಿಂದ 08:43 ರವರೆಗೆ
ಆಷಾಢ - ಸಪ್ತಮಿ - 6 ಜುಲೈ ಬುಧವಾರ - ಕನ್ಯಾ - ಉತ್ತರ ಫಾಲ್ಗುಣಿ - ಬೆಳಗ್ಗೆ 11:11 ರಿಂದ 11:42 ರವರೆಗೆ
ಆಷಾಢ - ಅಷ್ಟಮಿ - 7 ಜುಲೈ ಗುರುವಾರ - ಕನ್ಯಾ - ಹಸ್ತ - ಬೆಳಗ್ಗೆ 07:44 ರಿಂದ 12:19 ರವರೆಗೆ
ಆಷಾಢ - ಅಷ್ಟಮಿ - 7 ಜುಲೈ ಗುರುವಾರ - ಕನ್ಯಾ - ಚಿತ್ತಾ - ಬೆಳಗ್ಗೆ 12:19 ರಿಂದ 24:22 ರವರೆಗೆ
ಆಷಾಢ - ನವಮಿ - 8 ಜುಲೈ ಶುಕ್ರವಾರ - ತುಲಾ - ಚಿತ್ತಾ - ಬೆಳಗ್ಗೆ 05:30 ರಿಂದ ಮಧ್ಯಾಹ್ನ 12:13 ರವರೆಗೆ
ಆಷಾಢ - ನವಮಿ - 8 ಜುಲೈ ಶುಕ್ರವಾರ - ತುಲಾ - ಸ್ವಾತಿ - ಮಧ್ಯಾಹ್ನ 12:13 ರಿಂದ
ಆಷಾಢ- ದಶಮಿ - 9 ಜುಲೈ ಶನಿವಾರ - ತುಲಾ - ಸ್ವಾತಿ - ಬೆಳಗ್ಗೆ 05:30 ರಿಂದ 11:25 ರವರೆಗೆ

2. ತಿಂಗಳು- ತಿಥಿ - ದಿನಾಂಕ - ರಾಶಿಚಕ್ರ - ನಕ್ಷತ್ರ - ಮುಹೂರ್ತದ ಅವಧಿ
ಆಷಾಢ - ಪ್ರತಿಪದ - 14 ಜುಲೈ ಗುರುವಾರ - ಮಕರ- ಉತ್ತರ ಆಷಾಢ - ಬೆಳಗ್ಗೆ 09:47 ರಿಂದ 20:36 ರವರೆಗೆ
ಆಷಾಢ - ಪಂಚಮಿ - 18 ಜುಲೈ ಸೋಮವಾರ - ಮೀನ - ಉತ್ತರ ಭಾದ್ರಪದ
ಆಷಾಢ - ಷಷ್ಠಿ - 19 ಜುಲೈ ಮಂಗಳವಾರ - ಮೀನ - ಉತ್ತರ ಭಾದ್ರಪದ - ಬೆಳಗ್ಗೆ 05:37 ರಿಂದ 07:50 ರವರೆಗೆ
ಆಷಾಢ - ಷಷ್ಠಿ - 19 ಜುಲೈ ಮಂಗಳವಾರ - ಮೀನ - ರೇವತಿ - ಬೆಳಗ್ಗೆ 7:37 ರಿಂದ
ಆಷಾಢ - ಸಪ್ತಮಿ - 20 ಜುಲೈ ಬುಧವಾರ - ಮೀನ - ರೇವತಿ - ಬೆಳಗ್ಗೆ 05:36 ರಿಂದ ಮಧ್ಯಾಹ್ನ 12:02 ರವರೆಗೆ
ಆಷಾಢ - ಸಪ್ತಮಿ - 20 ಜುಲೈ ಬುಧವಾರ - ಮೇಷ - ಅಶ್ವಿನಿ - 1:38 ರಿಂದ

3. ತಿಂಗಳು- ತಿಥಿ - ದಿನಾಂಕ - ರಾಶಿಚಕ್ರ - ನಕ್ಷತ್ರ - ಮುಹೂರ್ತದ ಅವಧಿ
ಆಷಾಢ - ಅಷ್ಟಮಿ - 21 ಜುಲೈ ಗುರುವಾರ - ಮೇಷ - ಅಶ್ವಿನಿ - ಬೆಳಗ್ಗೆ 05:36 ರಿಂದ 12:19 ರವರೆಗೆ
ಆಷಾಢ - ದಶಮಿ - 23 ಜುಲೈ ಶನಿವಾರ - ವೃಷಭ - ರೋಹಿಣಿ
ಆಷಾಢ - ಏಕಾದಶಿ - 24 ಜುಲೈ ಭಾನುವಾರ - ಸೂರ್ಯ - ವೃಷಭ - ರೋಹಿಣಿ - ಬೆಳಗ್ಗೆ 05:38 ರಿಂದ
ಆಷಾಢ - ಏಕಾದಶಿ - 24 ಜುಲೈ ಭಾನುವಾರ - ಸೂರ್ಯ - ವೃಷಭ - ಮೃಗಶಿರಾ
ಆಷಾಢ - ದ್ವಾದಶಿ - 25 ಜುಲೈ ಸೋಮವಾರ - ವೃಷಭ/ಮಿಥುನ - ಮೃಗಶಿರ - ಬೆಳಗ್ಗೆ 05:38-15:03 ರವರೆಗೆ
ಶ್ರಾವಣ - ದ್ವಿತೀಯ - 30 ಜುಲೈ ಶನಿವಾರ - ಸಿಂಹ - ಮಾಘ -
ಶ್ರಾವಣ - ತೃತೀಯ - 31 ಜುಲೈ ಭಾನುವಾರ - ಸಿಂಹ - ಮಾಘ - ಬೆಳಗ್ಗೆ 05:42 ರಿಂದ 14:20 ರವರೆಗೆ



Click it and Unblock the Notifications
