Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Auspicious Dates In February 2023 : ಫೆಬ್ರವರಿಯಲ್ಲಿ ಮದುವೆ, ಮತ್ತಿತರ ಶುಭ ಸಮಾರಂಭಕ್ಕೆ ಶುಭ ದಿನಾಂಕಗಳಿವು
ಮದುವೆ, ಗೃಹ ಪ್ರವೇಶ, ಹೊಸ ಉದ್ಯಮ ಪ್ರಾರಂಭಿಸುವುದು ಹೀಗೆ ಒಳ್ಳೆಯ ಕಾರ್ಯಗಳನ್ನು ಶುಭ ದಿನಾಂಕಗಳಲ್ಲಿಯೇ ಮಾಡಬೇಕೆಂಬುವುದು ಒಂದು ನಂಬಿಕೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಮದುವೆಯನ್ನು ಶುಭ ದಿನಾಂಕಗಳಂದೇ ಗೊತ್ತು ಮಾಡುತ್ತಾರೆ.

ಈ ಫೆಬ್ರವರಿಯಲ್ಲಿ ಯಾವುದಾದರೂ ಸ್ವಂತ ಉದ್ಯಮ ಪ್ರಾರಂಭಿಸಬೇಕು ಅಥವಾ ಆಸ್ತಿ ಖರೀದಿಸಬೇಕು, ವಾಹನ ಖರೀದಿಸಬೇಕು, ಹೊಸ ಮನೆಗೆ ಗೃಹ ಪ್ರವೇಶ ಮಾಡಬೇಕು ಎಂದೆಲ್ಲಾ ನೀವು ಬಯಸುತ್ತಿದ್ದರೆ ಈ ತಿಂಗಳಿನಲ್ಲಿ ಈ ದಿನಾಂಕಗಳು ತುಂಬಾನೇ ಶ್ರೇಷ್ಠವಾಗಿದೆ ನೋಡಿ:
ಫೆಬ್ರವರಿಯಲ್ಲಿ ಶುಭ ದಿನಾಂಕಗಳು
ಫೆಬ್ರವರಿ 3
ಫೆಬ್ರವರಿ 4
ಫೆಬ್ರವರಿ 5 (10:44ರಿಂದ ಒಳ್ಳೆಯ ಸಮಯ)
ಫೆಬ್ರವರಿ 10
ಫೆಬ್ರವರಿ 11
ಫೆಬ್ರವರಿ 12ಕ್ಕೆ ಬೆಳಗ್ಗೆ 9:45ರವರೆಗೆ ಒಳ್ಳೆಯ ಸಮಯವಿದೆ
ಫೆಬ್ರವರಿ 14
ಫೆಬ್ರವರಿ 22
ಫೆಬ್ರವರಿ 23 ಮಧ್ಯಾಹ್ನ 2:23ರವರೆಗೆ ಒಳ್ಳೆಯ ಸಮಯ
ಫೆಬ್ರವರಿ 24
ಫೆಬ್ರವರಿ 27 (ಸಂಜೆ 04:10ರ ಬಳಿಕ ಒಳ್ಳೆಯ ಸಮಯವಿದೆ)
ಫೆಬ್ರವರಿ ತಿಂಗಳಿನಲ್ಲಿ ಮದುವೆಯಾಗುತ್ತಿದ್ದರೆ ತಾಳಿ ಕಟ್ಟಲು ಶುಭ ಸಮಯ
ದಿನಾಂಕ ಫೆಬ್ರವರಿ 7, 2023ರಂದು ಮಂಗಳವಾರ ಸಿಂಹ ರಾಶಿ ಮಘಾ ನಕ್ಷತ್ರದಲ್ಲಿ ಬೆಳಗ್ಗೆ 9:06ರಿಂದ 04:03ರವರೆಗೆ ಸಮಯ ಒಳ್ಳೆಯದಿದೆ.
ದಿನಾಂಕ 9, ಫೆಬ್ರವರಿ 2023ಗುರುವಾರ ಕನ್ಯಾ ರಾಶಿ, ಉತ್ತರ ಫಲ್ಗುಣಿ, ಹಸ್ತ ನಕ್ಷತ್ರದಲ್ಲಿ ಬೆಳಗ್ಗೆ 07:05ರಿಂದ ಫೆಬ್ರವರಿ 10 ಬೆಳಗ್ಗೆ 07:04ರವರೆಗೆ ಒಳ್ಳೆಯ ಸಮಯವಿದೆ.
ದಿನಾಂಕ : ಫೆಬ್ರವರಿ10, ಶುಕ್ರವಾರ ಕನ್ಯಾ ರಾಶಿ, ಹಸ್ತ ನಕ್ಷತ್ರದಲ್ಲಿ ಬೆಳಗ್ಗೆ 7:04ರಿಂದ ಸಂಜೆ 04:45ರವರೆಗೆ ಶುಭ ಸಮಯವಿದೆ.
ದಿನಾಂಕ ಫೆಬ್ರವರಿ 12, ಭಾನುವಾರ, ತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ರಾತ್ರಿ 9:50ರಿಂದ ಮಧ್ಯಾರಾತ್ರಿ 2:27ರವರೆಗೆ ಶುಭ ಸಮಯವಿದೆ.
ದಿನಾಂಕ ಫೆಬ್ರವರಿ 13, ಸೋಮವಾರ, ತುಲಾ-ವೃಶ್ಚಿಕ ರಾಶಿ, ಅನುರಾಧ ನಕ್ಷತ್ರದಲ್ಲಿ ಮಧ್ಯರಾತ್ರಿ 02:36ರಿಂದ ಬೆಳಗ್ಗೆ 07:01ರವರೆಗೆ ಶುಭ ಸಮಯವಿದೆ.
ಪ್ರೇಮಿಗಳ ದಿನಾಂಕದಂದು ಮದುವೆಯಾಗ ಬಯಸುವುದಾದರೆ ದಿನಾಂಕ 14, ಮಂಗಳವಾರ, ವೃಶ್ಚಿಕ ರಾಶಿ, ಅನುರಾಧ ನಕ್ಷತ್ರದಲ್ಲಿ ಬೆಳಗ್ಗೆ 7:01ರಿಂದ ಮಧ್ಯಾಹ್ನ 10:53ರವರೆಗೆ ಒಳ್ಳೆಯ ಸಮಯವಿದೆ.
ದಿನಾಂಕ 16, ಗುರುವಾರ, ಧನು ರಾಶಿ, ಮೂಲ ನಕ್ಷತ್ರ, ಬೆಳಗ್ಗೆ 6:53ರಿಂದ 10:59ರವರೆಗೆ ಶುಭ ಮುಹೂರ್ತವಿದೆ.
ದಿನಾಂಕ 22, ಬುಧವಾರ, ಮೀನ ರಾಶಿ, ಉತ್ತರ ಭಾದ್ರಪದ ನಕ್ಷತ್ರದಲ್ಲಿ ಬೆಳಗ್ಗೆ 06:54ರಿಂದ ಫೆಬ್ರವರಿ 23 ಬೆಳಗ್ಗೆ 6:53ರವರೆಗೆ ಶುಭ ಸಮಯವಿದೆ.
ದಿನಾಂಕ :23ದಿನ:ಗುರುವಾರ
ರಾಶಿ:ಮೀನ-ಮೇಷ
ನಕ್ಷತ್ರ: ರೇವತಿ
ಸಮಯ: ಬೆಳಗ್ಗೆ 06:53ರಿಂದ ರಾತ್ರಿ 2:23ರವರೆಗೆ ಶುಭ ಸಮಯವಿದೆ
ದಿನಾಂಕ :27
ದಿನ:ಸೋಮವಾರ
ರಾಶಿ: ವೃಷಭ
ನಕ್ಷತ್ರ: ರೋಹಿಣಿ
ಸಂಜೆ 4:12ರಿಂದ ಫೆಬ್ರವರಿ 28 ಬೆಳಗ್ಗೆ 06:48ರವರೆಗೆ ಶುಭ ಸಮಯವಿದೆ
ದಿನಾಂಕ :28
ದಿನ:ಮಂಗಳವಾರ
ರಾಶಿ: ವೃಷಭ-ಮಿಥುನ
ನಕ್ಷತ್ರ: ಮೃಗಶಿರ
ಸಂಜೆ 4:12ರಿಂದ ಫೆಬ್ರವರಿ 28 ಬೆಳಗ್ಗೆ 06:48ರವರೆಗೆ ಶುಭ ಸಮಯವಿದೆ



Click it and Unblock the Notifications

