Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಶುಭ ಕಾರ್ಯಗಳಿಗೆ ಸೆಪ್ಟೆಂಬರ್ನಲ್ಲಿರುವ ಶುಭ ದಿನಾಂಕಗಳಿವು
ಯಾವುದೇ ಶುಭಕಾರ್ಯವನ್ನು ಒಳ್ಳೆಯ ದಿನ ಮಾಡಿದರೆ ಉತ್ತಮ ಎನ್ನುವ ನಂಬಿಕೆ ಧಾರ್ಮಿಕವರ್ಗದ್ದು.. ಅದಕ್ಕಾಗಿ ಯಾವುದೇ ಮದುವೆ, ಹೋಮ-ಹವನ, ಹೊಸ ವಸ್ತು ಖರೀದಿ, ಗೃಹಪ್ರವೇಶ, ಆಸ್ತಿ ಖರೀದಿಯಂತ ವಿಚಾರಗಳಿಗೆ ಮಂಗಳಕರ ದಿನಾಂಕಗಳನ್ನು ಜ್ಯೋತಿಷ್ಯರಲ್ಲಿ ಕೇಳಿ ಗೊತ್ತು ಪಡಿಸುವುದು. ಅದೇ ರೀತಿ ನೀವೇನಾದರೂ ಸೆಪ್ಟೆಂಬರ್ 2022ರಲ್ಲಿ ಶುಭಕಾರ್ಯಗಳನ್ನು ಮಾಡಲು ಒಳ್ಳೆಯ ದಿನಾಂಕಗಳನ್ನು ಹುಡುಕುತ್ತಿದ್ದರೆ, ನಾವಿಂದು ಮಂಗಳಕರ ಮುಹೂರ್ತಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.

2022ರ ಸೆಪ್ಟೆಂಬರ್ ಶುಭಕಾರ್ಯಕ್ಕೆ ಇರುವ ಮಂಗಳಕರ ದಿನಗಳು ಹಾಗೂ ಮುಹೂರ್ತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸೆಪ್ಟೆಂಬರ್ನಲ್ಲಿ ಶುಭ ದಿನಾಂಕಗಳು
ಸೆಪ್ಟೆಂಬರ್ 1
ಸೆಪ್ಟೆಂಬರ್ 7
ಸೆಪ್ಟೆಂಬರ್ 8
ಸೆಪ್ಟೆಂಬರ್ ಬೆಳಗ್ಗೆ 9-6:08ರವರೆಗೆ
ಸೆಪ್ಟೆಂಬರ್ 10
ಸೆಪ್ಟೆಂಬರ್ 12
ಸೆಪ್ಟೆಂಬರ್ 11ರಂದು ಬೆಳಗ್ಗೆ 10:37ರ ನಂತರ
ಸೆಪ್ಟೆಂಬರ್ 14
ಸೆಪ್ಟೆಂಬರ್ 17
ಸೆಪ್ಟೆಂಬರ್ 20 ಬೆಳಗ್ಗೆ 8:15ರವರೆಗೆ
ಸೆಪ್ಟೆಂಬರ್ 21
ಸೆಪ್ಟೆಂಬರ್ 26
ಸೆಪ್ಟೆಂಬರ್ 27

ಈ ದಿನಾಂಕಗಳಲ್ಲಿ ಯಾವುದೇ ಕಾರ್ಯ ಮಾಡಬೇಡಿ
ಸೆಪ್ಟೆಂಬರ್ 2, 3, 16, 18, 23, 24, 25, 28 ಸೆಪ್ಟೆಂಬರ್ 30

ಸೆಪ್ಟೆಂಬರ್ನಲ್ಲಿ ಗೃಹ ಪ್ರವೇಶಕ್ಕೆ ಮುಹೂರ್ತ ಇದೆಯೇ?
ಸೆಪ್ಟೆಂಬರ್ನಲ್ಲಿ ಗೃಹ ಪ್ರವೇಶಕ್ಕೆ ಯಾವುದೇ ಶುಭ ಮುಹೂರ್ತ ಇಲ್ಲ. ನಿಮಗೆ ನವೆಂಬರ್ನಲ್ಲಿಷ್ಟೇ ಶುಭ ದಿನಾಂಕಗಳು ದೊರೆಯಲಿವೆ.



Click it and Unblock the Notifications
