Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಮಂಗಳಕರ ಕಾರ್ಯಗಳಿಗೆ ಮೇ ತಿಂಗಳಲ್ಲಿರುವ ಶುಭದಿನಗಳು ಇಲ್ಲಿವೆ ನೋಡಿ
ಮೇ ತಿಂಗಳು ಬಂತೆಂದರೆ ಸಾಕು, ಅದು ಮದುವೆಯಂತಹ ಶುಭಕಾರ್ಯಗಳ ಸೀಸನ್ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇದೆ. ಹೆಚ್ಚಿನ ವಿವಾಹ ಕಾರ್ಯಗಳನ್ನು ನಡೆಸಲು ಮೇ ತಿಂಗಳಲ್ಲಿ ಉತ್ತಮ ದಿನಾಂಕಗಳಿವೆ. ಅದರ ಜೊತೆಗೆ ಗೃಹಪ್ರವೇಶ, ಆಸ್ತಿಖರೀದಿ, ಹೊಸ ವಾಹನ ಖರೀದಿಗೂ ಈ ತಿಂಗಳು ಶ್ರೇಷ್ಟವಾಗಿರುತ್ತದೆ. ನೀವೇನಾದರೂ ಈ ತಿಂಗಳು ಹೊಸ ಕಾರ್ಯಕ್ಕೆ ಕೈಹಾಕಲು ಯೋಚಿಸುತ್ತಿದ್ದರೆ, ಅದಕ್ಕಾಗಿ ಉತ್ತಮ ದಿನಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮೇ 2022 ರಲ್ಲಿ ಹೊಸ ವ್ಯವಹಾರ ಉದ್ಘಾಟನೆಗೆ ಉತ್ತಮ ದಿನಗಳನ್ನು ಕೆಳಗೆ ನೀಡಲಾಗಿದೆ :

ಮೇ 2022 ರಲ್ಲಿ ಹೊಸ ವ್ಯವಹಾರ ಉದ್ಘಾಟನೆಗೆ ಉತ್ತಮ ದಿನಗಳನ್ನು ಕೆಳಗೆ ನೀಡಲಾಗಿದೆ :
01 ಮೇ 2022 (ಭಾನುವಾರ)
05 ಮೇ 2022 (ಗುರುವಾರ)
08 ಮೇ 2022 (ಭಾನುವಾರ)
12 ಮೇ 2022 (ಗುರುವಾರ)
20 ಮೇ 2022 (ಶುಕ್ರವಾರ)
24 ಮೇ 2022 (ಮಂಗಳವಾರ)
26 ಮೇ 2022 (ಗುರುವಾರ)
27 ಮೇ 2022 (ಶುಕ್ರವಾರ)

ಮೇ 2022 ರಲ್ಲಿಹೊಸ ಮನೆಗೆ ಸ್ಥಳಾಂತರಗೊಳ್ಳಲು ಶುಭ ದಿನಾಂಕಗಳು:
01 ಮೇ 2022 (ಭಾನುವಾರ)
05 ಮೇ 2022 (ಗುರುವಾರ)
08 ಮೇ 2022 (ಭಾನುವಾರ)
09 ಮೇ 2022 (ಸೋಮವಾರ)
11 ಮೇ 2022 (ಬುಧವಾರ)
15 ಮೇ 2022 (ಭಾನುವಾರ)
20 ಮೇ 2022 (ಶುಕ್ರವಾರ)
23 ಮೇ 2022 (ಸೋಮವಾರ)
27 ಮೇ 2022 (ಶುಕ್ರವಾರ)

ಮೇ 2022 ರಲ್ಲಿ ವಾಹನಗಳನ್ನು ಖರೀದಿಸಲು ಶುಭ ದಿನಾಂಕಗಳು:
1 ಮೇ 2022 (ಭಾನುವಾರ)
02 ಮೇ 2022 (ಸೋಮವಾರ)
14 ಮೇ 2022 (ಶನಿವಾರ)
20 ಮೇ 2022 (ಶುಕ್ರವಾರ)
24 ಮೇ 2022 (ಮಂಗಳವಾರ)
26 ಮೇ 2022 (ಗುರುವಾರ)
29 ಮೇ 2022 (ಭಾನುವಾರ)

ಮೇ 2022 ರಲ್ಲಿ ಆಸ್ತಿ ನೋಂದಣಿಗೆ ಶುಭ ದಿನಾಂಕಗಳು:
01 ಮೇ 2022 (ಭಾನುವಾರ)
02 ಮೇ 2022 (ಸೋಮವಾರ)
06 ಮೇ 2022 (ಶುಕ್ರವಾರ)
14 ಮೇ 2022 (ಶನಿವಾರ)
20 ಮೇ 2022 (ಶುಕ್ರವಾರ)
24 ಮೇ 2022 (ಮಂಗಳವಾರ)
26 ಮೇ 2022 (ಗುರುವಾರ)
29 ಮೇ 2022 (ಭಾನುವಾರ)
ಮೇ 2022 ರಲ್ಲಿ ಪ್ರಯಾಣಿಸಲು ಶುಭ ದಿನಾಂಕಗಳು:
01 ಮೇ 2022 (ಭಾನುವಾರ)
03 ಮೇ 2022 (ಮಂಗಳವಾರ)
05 ಮೇ 2022 (ಗುರುವಾರ)
07 ಮೇ 2022 (ಶನಿವಾರ)
08 ಮೇ 2022 (ಭಾನುವಾರ)
11 ಮೇ 2022 (ಬುಧವಾರ)
13 ಮೇ 2022 (ಶುಕ್ರವಾರ)
15 ಮೇ 2022 (ಭಾನುವಾರ)
17 ಮೇ 2022 (ಮಂಗಳವಾರ)
20 ಮೇ 2022 (ಶುಕ್ರವಾರ)
21 ಮೇ 2022 (ಶನಿವಾರ)
23 ಮೇ 2022 (ಸೋಮವಾರ)
26 ಮೇ 2022 (ಗುರುವಾರ)
27 ಮೇ 2022 (ಶುಕ್ರವಾರ)



Click it and Unblock the Notifications
