Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
2021 ಜೂನ್ ಮಾಸದಲ್ಲಿರುವ ಶುಭ-ಅಶುಭ ದಿನಗಳು
ಯಾವುದೇ ಕಾರ್ಯ ಮಾಡುವ ಮೊದಲು ಏನೂ ತೊಡಕಿಲ್ಲದೆ ಸಾಂಗವಾಗಿ ನೆರವೇರಲಿ ಎಂದು ಶುಭದಿನ, ಶುಭ ಸಮಯ ನೋಡುವುದು ವಾಡಿಕೆ. ವಿವಾಹ, ಶುಭ ಸಮಾರಂಭ, ವಾಹನ ಖರೀದಿ, ಆಸ್ತಿ ಖರೀದಿ, ಗೃಹ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಗೃಹ ಪ್ರವೇಶ, ಹೊಸ ಬಾಡಿಗೆ ಮನೆಗೆ ಹೋಗುವುದು, ಆಸ್ತಿ ನೋಂದಣಿ ಹೀಗೆ ಎಲ್ಲದಕ್ಕೂ ಶುಭ ದಿನ ನೋಡುತ್ತೇವೆ. ಹಿಂದೂ ಪಂಚಾಂಗದ ಪ್ರಕಾರ 2021ರ ಜೂನ್ ಮಾಸದಲ್ಲಿ ಈ ಶುಭ ದಿನಗಳು ಯಾವುವು ಎಂದು ಇಲ್ಲಿ ತಿಳಿಸಿಕೊಡಲಿದ್ದೇವೆ.

2021 ಜೂನ್ ಮಾಸದ ಶುಭ ದಿನಗಳು ಮತ್ತು ಸಮಯ
ಜೂನ್ 2 - ಮಧ್ಯಾಹ್ನ 3:10 ರವರೆಗೆ ಉತ್ತಮ ಸಮಯ
ಜೂನ್ 4 - ಮಧ್ಯಾಹ್ನ 3:10 ರವರೆಗೆ ಉತ್ತಮ ಸಮಯ
ಜೂನ್ 6 - ರಾತ್ರಿ 10:10 ರವರೆಗೆ ಉತ್ತಮ ಸಮಯ
ಜೂನ್ 13 - ರಾತ್ರಿ 10:10 ರವರೆಗೆ ಉತ್ತಮ ಸಮಯ
ಜೂನ್ 14 - ರಾತ್ರಿ 10:10 ರವರೆಗೆ ಉತ್ತಮ ಸಮಯ
ಜೂನ್ 19 - ರಾತ್ರಿ 10:10 ರವರೆಗೆ ಉತ್ತಮ ಸಮಯ
ಜೂನ್ 20 - ರಾತ್ರಿ 10:10 ರವರೆಗೆ ಉತ್ತಮ ಸಮಯ
ಜೂನ್ 26 - ಸಂಜೆ 7:18 ರ ನಂತರ ಉತ್ತಮ ಸಮಯ
ಜೂನ್ 27 - ಸಂಜೆ 4:34 ರ ನಂತರ ಉತ್ತಮ ಸಮಯ
ಜೂನ್ 28 - ಸಂಜೆ 4:34 ರ ನಂತರ ಉತ್ತಮ ಸಮಯ
ಜೂನ್ 29 - ಸಂಜೆ 4:34 ರ ನಂತರ ಉತ್ತಮ ಸಮಯ

2021 ಜೂನ್ ಮಾಸದಲ್ಲಿ ಗೃಹಪ್ರವೇಶಕ್ಕೆ ಉತ್ತಮ ದಿನಗಳು
ಜೂನ್ 4 - ಶುಕ್ರವಾರ- ಏಕಾದಶಿ
ಜೂನ್ 5 - ಶನಿವಾರ - ಏಕಾದಶಿ
ಜೂನ್ 19 - ಶನಿವಾರ - ದಶಮಿ
ಜೂನ್ 26 - ಶನಿವಾರ - ದ್ವಿತೀಯ

2021 ಜೂನ್ ಮಾಸದಲ್ಲಿ ವಿವಾಹಕ್ಕೆ ಶುಭ ದಿನಗಳು
ಜೂನ್ - 3 ಗುರುವಾರ
ಜೂನ್ - 4 ಶುಕ್ರವಾರ
ಜೂನ್ - 5 ಶನಿವಾರ
ಜೂನ್ - 16 ಬುಧವಾರ
ಜೂನ್ - 19 ಶನಿವಾರ
ಜೂನ್ - 20 ಭಾನುವಾರ
ಜೂನ್- 21 ಸೋಮವಾರ
ಜೂನ್ - 22 ಮಂಗಳವಾರ
ಜೂನ್ - 23 ಬುಧವಾರ
ಜೂನ್ - 24 ಗುರುವಾರ
ಜೂನ್ - 30 ಬುಧವಾರ

ಶುಭವಲ್ಲದ ದಿನಗಳು
ಈ ದಿನಗಳಂದು ಶುಭ ಕಾರ್ಯಗಳನ್ನು ಮಾಡದಿರುವುದು ಉತ್ತಮ
ಜೂನ್ 1, 8, 9, 10, 11, 18 ಮತ್ತು 30.



Click it and Unblock the Notifications
