For Quick Alerts
ALLOW NOTIFICATIONS  
For Daily Alerts

New Year 2023: ಹೊಸ ವರ್ಷ 2023 ಹಬ್ಬಗಳು, ವಿಶೇಷ ದಿನಗಳು, ರಜಾ ದಿನಗಳ ಪಟ್ಟಿ

|

ಹೊಸ ವರ್ಷ 2023 ಅನ್ನು ಸ್ವಾಗತಿಸಲು ಕಾತುರರಾಗಿದ್ದೇವೆ. ಪ್ರತಿ ವರ್ಷವೂ ಹೊಸತನಗಳ ಆಗಮನದ ಸಂತೋಷ ಇದ್ದೇ ಇರುತ್ತದೆ. ಹಾಗೆಯೇ ಹೊಸ ಕನಸು, ಗುರಿಗಳನ್ನು ತಲುಪಲು ನಾವೂ ಸಹ ಯೋಜನೆಗಳನ್ನು ಪ್ರಾರಂಭಿಸಿರುತ್ತೇವೆ. 2023 ವರ್ಷದಲ್ಲಿ ಹಬ್ಬಗಳು, ರಜಾದಿನಗಳು, ವಿಶೇಷ ದಿನಗಳು ಯಾವುದು ಎಂದು ತಿಳಿಯುವ ಕುತೂಹಲ ಇದ್ದೇ ಇರುತ್ತದೆ.

2023 Indian Festivals and Holidays Calendar in Kannada

ನಾವಿಂದು ಈ ಲೇಖನದಲ್ಲಿ 2023ನೇ ಸಾಲಿನಲ್ಲಿ ಬರುವ ಹಬ್ಬಗಳು, ವಿಶೇಷ ದಿನಗಳು ಹಾಗೂ ರಜಾ ದಿನಗಳ ಪಟ್ಟಿಯನ್ನು ಪ್ರತಿ ತಿಂಗಳಿಗೆ ಅನುಗುಣವಾಗಿ ನೀಡಲಿದ್ದೇವೆ:

2023 ಜನವರಿಯಿಂದ ಜೂನ್‌ ವರೆಗಿನ ಹಬ್ಬದ ದಿನಗಳು

2023 ಜನವರಿಯಿಂದ ಜೂನ್‌ ವರೆಗಿನ ಹಬ್ಬದ ದಿನಗಳು

ಜನವರಿ 2023 ಹಬ್ಬಗಳು

1 ಭಾನುವಾರ - ಹೊಸ ವರ್ಷ

14 ಶನಿವಾರ - ಲೋಹ್ರಿ

15 ಭಾನುವಾರ - ಪೊಂಗಲ್, ಉತ್ತರಾಯಣ, ಮಕರ ಸಂಕ್ರಾಂತಿ

23 ಸೋಮವಾರ - ಸುಭಾಷ್ ಚಂದ್ರ ಬೋಸ್ ಜಯಂತಿ

26 ಗುರುವಾರ - ಬಸಂತ್ ಪಂಚಮಿ, ಸರಸ್ವತಿ ಪೂಜೆ, ಗಣರಾಜ್ಯೋತ್ಸವ

ಫೆಬ್ರವರಿ 2023 ಹಬ್ಬಗಳು

18 ಶನಿವಾರ -ಮಹಾಶಿವರಾತ್ರಿ

ಮಾರ್ಚ್ 2023 ಹಬ್ಬಗಳು

7 ಮಂಗಳವಾರ - ಹೋಲಿಕಾ ದಹನ್

8 ಬುಧವಾರ - ಹೋಳಿ

22 ಬುಧವಾರ - ಚೈತ್ರ ನವರಾತ್ರಿ, ಯುಗಾದಿ, ಗುಡಿ ಪಾಡ್ವ

23 ಗುರುವಾರ - ಚೇತಿ ಚಂದ್

30 ಗುರುವಾರ - ರಾಮ ನವಮಿ

31 ಶುಕ್ರವಾರ - ಚೈತ್ರ ನವರಾತ್ರಿ ಪಾರಣ

ಏಪ್ರಿಲ್ 2023 ಹಬ್ಬಗಳು

1 ಶನಿವಾರ - ಬ್ಯಾಂಕ್‌ನ ರಜೆ

6 ಗುರುವಾರ - ಹನುಮ ಜಯಂತಿ

14 ಶುಕ್ರವಾರ - ಬೈಸಾಖಿ, ಅಂಬೇಡ್ಕರ್ ಜಯಂತಿ

22 ಶನಿವಾರ - ಅಕ್ಷಯ ತೃತೀಯ

ಜೂನ್ 2023 ಹಬ್ಬಗಳು

20 ಮಂಗಳವಾರ - ಜಗನ್ನಾಥ ರಥಯಾತ್ರೆ

29 ಗುರುವಾರ - ಆಷಾಢ ಏಕಾದಶಿ

2023 ಜುಲೈನಿಂದ ಡಿಸೆಂಬರ್‌ವರೆಗೂ ಹಬ್ಬದ ದಿನಗಳು

2023 ಜುಲೈನಿಂದ ಡಿಸೆಂಬರ್‌ವರೆಗೂ ಹಬ್ಬದ ದಿನಗಳು

ಜುಲೈ 2023 ಹಬ್ಬಗಳು

3 ಸೋಮವಾರ - ಗುರು ಪೂರ್ಣಿಮೆ

ಆಗಸ್ಟ್ 2023 ಹಬ್ಬಗಳು

15 ಮಂಗಳವಾರ - ಸ್ವಾತಂತ್ರ್ಯ ದಿನಾಚರಣೆ

19 ಶನಿವಾರ - ಹರಿಯಲಿ ತೀಜ್

21 ಸೋಮವಾರ - ನಾಗ ಪಂಚಮಿ

29 ಮಂಗಳವಾರ - ಓಣಂ/ತಿರುವೋಣಂ

30 ಬುಧವಾರ - ರಕ್ಷಾ ಬಂಧನ

ಸೆಪ್ಟೆಂಬರ್ 2023 ಹಬ್ಬಗಳು

2 ಶನಿವಾರ - ಕಜಾರಿ ತೀಜ್

7 ಗುರುವಾರ - ಜನ್ಮಾಷ್ಟಮಿ

18 ಸೋಮವಾರ - ಹರ್ತಾಲಿಕಾ ತೀಜ್

19 ಮಂಗಳವಾರ - ಗಣೇಶ ಚತುರ್ಥಿ

28 ಗುರುವಾರ - ಅನಂತ ಚತುರ್ದಶಿ

ಅಕ್ಟೋಬರ್ 2023 ಹಬ್ಬಗಳು

2 ಸೋಮವಾರ - ಗಾಂಧಿ ಜಯಂತಿ

15 ಭಾನುವಾರ - ಶರದ್ ನವರಾತ್ರಿ

22 ಭಾನುವಾರ - ದುರ್ಗಾಪೂಜೆ ಅಷ್ಟಮಿ

23 ಸೋಮವಾರ - ದುರ್ಗಾ ಮಹಾ ನವಮಿ ಪೂಜೆ

24 ಮಂಗಳವಾರ - ದಸರಾ, ಶರದ್ ನವರಾತ್ರಿ ಪಾರಣ

ನವೆಂಬರ್ 2023 ಹಬ್ಬಗಳು

1 ಬುಧವಾರ - ಕರ್ವಾ ಚೌತ್

10 ಶುಕ್ರವಾರ - ಧನ ತ್ರಯೋದಶಿ

12 ಭಾನುವಾರ - ದೀಪಾವಳಿ, ನರಕ ಚತುರ್ದಶಿ

14 ಮಂಗಳವಾರ - ಗೋವರ್ಧನ ಪೂಜೆ, ಮಕ್ಕಳ ದಿನಾಚರಣೆ

15 ಬುಧವಾರ - ಭಾಯಿ ದೂಜ್

19 ಭಾನುವಾರ - ಛತ್ ಪೂಜೆ

ಡಿಸೆಂಬರ್ 2023 ಹಬ್ಬಗಳು

25 ಸೋಮವಾರ - ಕ್ರಿಸ್ಮಸ್

ಜನವರಿ 2023 ಹಬ್ಬಗಳು

ಜನವರಿ 2023 ಹಬ್ಬಗಳು

ಜನವರಿ 2023 ಹಬ್ಬಗಳು

1 ಭಾನುವಾರ - ಹೊಸ ವರ್ಷ

14 ಶನಿವಾರ - ಲೋಹ್ರಿ

15 ಭಾನುವಾರ - ಪೊಂಗಲ್, ಉತ್ತರಾಯಣ, ಮಕರ ಸಂಕ್ರಾಂತಿ

23 ಸೋಮವಾರ - ಸುಭಾಷ್ ಚಂದ್ರ ಬೋಸ್ ಜಯಂತಿ

26 ಗುರುವಾರ - ಬಸಂತ್ ಪಂಚಮಿ, ಸರಸ್ವತಿ ಪೂಜೆ, ಗಣರಾಜ್ಯೋತ್ಸವ

ಫೆಬ್ರವರಿ 2023 ಹಬ್ಬಗಳು

18 ಶನಿವಾರ -ಮಹಾಶಿವರಾತ್ರಿ

ಮಾರ್ಚ್ 2023 ಹಬ್ಬಗಳು

7 ಮಂಗಳವಾರ - ಹೋಲಿಕಾ ದಹನ್

8 ಬುಧವಾರ - ಹೋಳಿ

22 ಬುಧವಾರ - ಚೈತ್ರ ನವರಾತ್ರಿ, ಯುಗಾದಿ, ಗುಡಿ ಪಾಡ್ವ

23 ಗುರುವಾರ - ಚೇತಿ ಚಂದ್

30 ಗುರುವಾರ - ರಾಮ ನವಮಿ

31 ಶುಕ್ರವಾರ - ಚೈತ್ರ ನವರಾತ್ರಿ ಪಾರಣ

ಏಪ್ರಿಲ್ 2023 ಹಬ್ಬಗಳು

1 ಶನಿವಾರ - ಬ್ಯಾಂಕ್‌ನ ರಜೆ

6 ಗುರುವಾರ - ಹನುಮ ಜಯಂತಿ

14 ಶುಕ್ರವಾರ - ಬೈಸಾಖಿ, ಅಂಬೇಡ್ಕರ್ ಜಯಂತಿ

22 ಶನಿವಾರ - ಅಕ್ಷಯ ತೃತೀಯ

ಜೂನ್ 2023 ಹಬ್ಬಗಳು

20 ಮಂಗಳವಾರ - ಜಗನ್ನಾಥ ರಥಯಾತ್ರೆ

29 ಗುರುವಾರ - ಆಷಾಢ ಏಕಾದಶಿ

ಜುಲೈ 2023 ಹಬ್ಬಗಳು

3 ಸೋಮವಾರ - ಗುರು ಪೂರ್ಣಿಮೆ

ಆಗಸ್ಟ್ 2023 ಹಬ್ಬಗಳು

15 ಮಂಗಳವಾರ - ಸ್ವಾತಂತ್ರ್ಯ ದಿನಾಚರಣೆ

19 ಶನಿವಾರ - ಹರಿಯಲಿ ತೀಜ್

21 ಸೋಮವಾರ - ನಾಗ ಪಂಚಮಿ

29 ಮಂಗಳವಾರ - ಓಣಂ/ತಿರುವೋಣಂ

30 ಬುಧವಾರ - ರಕ್ಷಾ ಬಂಧನ

ಸೆಪ್ಟೆಂಬರ್ 2023 ಹಬ್ಬಗಳು

2 ಶನಿವಾರ - ಕಜಾರಿ ತೀಜ್

7 ಗುರುವಾರ - ಜನ್ಮಾಷ್ಟಮಿ

18 ಸೋಮವಾರ - ಹರ್ತಾಲಿಕಾ ತೀಜ್

19 ಮಂಗಳವಾರ - ಗಣೇಶ ಚತುರ್ಥಿ

28 ಗುರುವಾರ - ಅನಂತ ಚತುರ್ದಶಿ

ಅಕ್ಟೋಬರ್ 2023 ಹಬ್ಬಗಳು

2 ಸೋಮವಾರ - ಗಾಂಧಿ ಜಯಂತಿ

15 ಭಾನುವಾರ - ಶರದ್ ನವರಾತ್ರಿ

22 ಭಾನುವಾರ - ದುರ್ಗಾಪೂಜೆ ಅಷ್ಟಮಿ

23 ಸೋಮವಾರ - ದುರ್ಗಾ ಮಹಾ ನವಮಿ ಪೂಜೆ

24 ಮಂಗಳವಾರ - ದಸರಾ, ಶರದ್ ನವರಾತ್ರಿ ಪಾರಣ

ನವೆಂಬರ್ 2023 ಹಬ್ಬಗಳು

1 ಬುಧವಾರ - ಕರ್ವಾ ಚೌತ್

10 ಶುಕ್ರವಾರ - ಧನ ತ್ರಯೋದಶಿ

12 ಭಾನುವಾರ - ದೀಪಾವಳಿ, ನರಕ ಚತುರ್ದಶಿ

14 ಮಂಗಳವಾರ - ಗೋವರ್ಧನ ಪೂಜೆ, ಮಕ್ಕಳ ದಿನಾಚರಣೆ

15 ಬುಧವಾರ - ಭಾಯಿ ದೂಜ್

19 ಭಾನುವಾರ - ಛತ್ ಪೂಜೆ

ಡಿಸೆಂಬರ್ 2023 ಹಬ್ಬಗಳು

25 ಸೋಮವಾರ - ಕ್ರಿಸ್ಮಸ್

English summary

2023 Indian Festivals and Holidays Calendar in Kannada

Here we are discussing about Indian Calendar 2023 gives a list of Indian festivals and holidays for the year. Government & national holidays are included in it too. Here is the list in kannada. Read more.
X
Desktop Bottom Promotion