Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಸೀರಿಯಲ್ ಡೇಟಿಂಗ್ ಮಾಡುವ ಐದು ರಾಶಿಚಕ್ರಗಳು
ಜ್ಯೋತಿಷ್ಯ ಹಾಗೂ ರಾಶಿಚಕ್ರಗಳು ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಯಾವ ರಾಶಿ ಹಾಗೂ ನಕ್ಷತ್ರದಲ್ಲಿ ಹುಟ್ಟಿದ ಎನ್ನುವುದು ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಅದೇ ರೀತಿಯ ಭವಿಷ್ಯದಲ್ಲೂ ಈ ರಾಶಿಚಕ್ರಗಳು ನಮ್ಮ ಜೀವನ ಯಾವ ರೀತಿ ಸಾಗುವುದು ಎಂದು ಹೇಳಲಿದೆ.

ಜನರ ನಡವಳಿಕೆ ಹಾಗೂ ಅವರ ಮನೋಭಾವ ತಿಳಿಯಲು ರಾಶಿ ಚಕ್ರಗಳು ಪ್ರಮುಖ ಪಾತ್ರ ವಹಿಸುವುದು. ಅದರಲ್ಲೂ ಮುಖ್ಯವಾಗಿ ವೃತ್ತಿ, ವೈವಾಹಿಕ ಜೀವನದ ತಿಳಿಸುವುದು. ರಾಶಿಚಕ್ರಗಳು ಯಾವುದು ಎಂದು ತಿಳಿದರೆ ಆಗ ನೀವು ಸೀರಿಯಲ್ ಡೇಟಿಂಗ್ ಮಾಡುತ್ತೀರಾ ಎಂದು ತಿಳಿದುಬರಲಿದೆ. ಈ ಸಂದರ್ಭದಲ್ಲಿ ಪ್ರೀತಿಸುವ ವೇಳೆ ಹೃದಯ ಒಡೆಯುವುದು ನಿಲ್ಲಿದೆ.
ಸೀರಿಯಲ್ ಡೇಟರ್ ಗಳಾಗಿರುವ ರಾಶಿ ಚಕ್ರಗಳ ಬಗ್ಗೆ ತಿಳಿಯಿರಿ.

ಮಿಥುನ
ಒಬ್ಬ ವ್ಯಕ್ತಿಗೆ ಬದ್ಧತೆಯಿಂದ ಇರುವುದು ಅಥವಾ ಒಂದು ನಿರ್ಧಾರಕ್ಕೆ ಬರುವುದು ಮಿಥುನ ರಾಶಿಯವರಿಗೆ ಒಂದು ದೊಡ್ಡ ಸವಾಲಾಗಿರುವುದು. ಕೊನೇ ಕ್ಷಣದಲ್ಲಿ ಯೋಜನೆಗಳನ್ನು ಮುರಿಯುವ ಈ ರಾಶಿಯವರು ಸೀರಿಯಲ್ ಡೇಟಿಂಗ್ ಮಾಡುವವರು ಎಂದು ತಿಳಿಯಬಹುದು. ಇವರು ಸಂಬಂಧದಲ್ಲಿ ಹಲವಾರು ಭರವಸೆಗಳನ್ನು ನೀಡುವರು. ಆದರೆ ಇದೆಲ್ಲವನ್ನು ಅವರು ಈಡೇರಿಸುವಲ್ಲಿ ಅವರು ವಿಫಲರಾಗುವರು. ಈ ರಾಶಿಯವರು ಯಾವಾಗಲೂ ಹಿಂದುಗಡೆ ಓಡುವುದನ್ನು ಆನಂದಿಸುವರು.

ತುಲಾ
ತುಲಾ ರಾಶಿಯವರು ಅಪ್ರತಿರೋಧ ಮತ್ತು ಆಕರ್ಷಣೇಯರಾಗಿರುವರು. ಆಕರ್ಷಣೇಯ ವ್ಯಕ್ತಿತ್ವ ಹೊಂದಿರುವಂತಹ ತುಲಾ ರಾಶಿಯವರು ಸೀರಿಯಲ್ ಡೇಟರ್ ಗಳಾಗಿರುವರು. ಇವರಿಗೆ ಭಾವನಾತ್ಮಕವಾದ ಅನ್ಯೋನ್ಯತೆಯು ತುಂಬಾ ಭೀತಿ ಉಂಟು ಮಾಡುವುದು ಮತ್ತು ವರ್ಚಸ್ವಿ ವ್ಯಕ್ತಿತ್ವದಿಂದಾಗಿ ಅವರು ತಮ್ಮ ಹತ್ತಿರ ಜನರು ಬರಲು ಬಿಡುವುದಿಲ್ಲ. ಇವರು ಯಾವುದೇ ಸಂಬಂಧಕ್ಕೆ ಹೊಂದಿಕೊಳ್ಳುವುದು ಇಷ್ಟವಾಗುವುದಿಲ್ಲ.

ಧನು
ಧನು ರಾಶಿಯವರು ಯಾವಾಗಲೂ ತಮ್ಮ ಶಕ್ತಿ ಮತ್ತು ಗಮನವನ್ನು ತಮ್ಮ ಸುತ್ತಲಿನ ಪ್ರದೇಶದಲ್ಲಿ ವ್ಯಯ ಮಾಡುವರು. ಇವರು ಯಾವಾಗಲೂ ಹೊಸ ಜನರನ್ನು ಭೇಟಿಯಾಗಲು ಮತ್ತು ಇವರು ಮೊದಲ ಡೇಟಿಂಗ್ ನ್ನು ಇಷ್ಟಪಡುವರು ಮತ್ತು ಅವರು ಇದನ್ನು ಮತ್ತೆ ಪುನರಾವರ್ತಿಸಲು ಬಯಸುವರು. ಇವರು ತಮ್ಮ ಮೊದಲ ಡೇಟಿಂಗ್ ನಲ್ಲಿ ತಮ್ಮ ಸಂಪೂರ್ಣ ಗಮಹರಿಸಿರುವ ಕಾರಣದಿಂದಾಗಿ ಇವರು ಸಂಬಂಧವನ್ನು ಮುಂದೆ ಕೊಂಡೊಯ್ಯಲು ಯಾವುದೇ ಶಕ್ತಿ ಹೊಂದಿರಲ್ಲ. ಇದರಿಂದಾಗಿ ಗಂಭೀರ ಸಂಬಂಧವು ಯಾವತ್ತೂ ಇವರಿಗೆ ಇಷ್ಟವಾಗುವುದಿಲ್ಲ.

ಮಕರ
ತುಂಬಾ ಕಠಿಣವಾಗಿ ಕೆಲಸ ಮಾಡುವಂತಹ ರಾಶಿಚಕ್ರವನ್ನು ಈ ಪಟ್ಟಿಯಲ್ಲಿ ನೋಡಲು ತುಂಬಾ ಅಚ್ಚರಿಯಾಗುತ್ತಿದೆ. ಇವರು ತಮ್ಮ ಕೆಲಸದಲ್ಲೇ ಹೆಚ್ಚು ವ್ಯಸ್ತರಾಗಿರುವ ಕಾರಣದಿಂದಾಗಿ ಯಾವುದೇ ಒಬ್ಬ ವ್ಯಕ್ತಿಗೆ ಬದ್ಧತೆ ಪ್ರದರ್ಶಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಸಂಬಂಧದ ವಿಚಾರಕ್ಕೆ ಬಂದರೆ ಇವರು ಅದನ್ನು ಆನಂದಿಸುವರು ಮತ್ತು ಲೈಂಗಿಕವಾಗಿ ಹೆಚ್ಚು ಆಸಕ್ತಿ ಹೊಂದಿರುವರು. ಈ ರಾಶಿಯವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವತ್ತಿಗೂ ಮುಕ್ತವಾಗಿ ಮಾತನಾಡುವುದಿಲ್ಲ. ಹಲವಾರು ಜನರೊಂದಿಗೆ ಡೇಟಿಂಗ್ ನಡೆಸುವುದು ಇವರಿಗೆ ತುಂಬಾ ಸಾಮಾನ್ಯ ಎನ್ನುವಂತೆ ಆಗಿರುವುದು.

ಮೀನ
ಮೀನ ರಾಶಿಯವರಿಗೆ ರೋಮ್ಯಾನ್ಸ್ ತುಂಬಾ ಇಷ್ಟವಾಗಿರುವುದು. ಆದರೆ ಹೆಚ್ಚಿನ ಸಲ ಇವರ ರೋಮ್ಯಾಂಟಿಕ್ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿ ಇರುವುದಿಲ್ಲ. ಈ ರಾಶಿಯವರು ಮೊದಲ ಕೆಲವು ಡೇಟ್ ನ್ನು ತುಂಬಾ ಇಷ್ಟಪಡುವರು ಮತ್ತು ಪ್ರತಿಯೊಂದು ಇವರಿಗೆ ಅದ್ಭುತವೆನಿಸುವುದು. ಆದರೆ ವಾಸ್ತವಕ್ಕೆ ಮರಳಿದ ಬಳಿಕ ಇವರಿಗೆ ತುಂಬಾ ನಿರಾಶೆ ಆಗುವುದು. ಇವರು ಪರಿಪೂರ್ಣ ಸಂಗಾತಿಯ ಹುಡುಕಾಟದಲ್ಲಿ ಇರುವರು ಮತ್ತು ಹಲವಾರು ಮಂದಿಯೊಂದಿಗೆ ಇವರು ಡೇಟಿಂಗ್ ಮಾಡುವರು.



Click it and Unblock the Notifications











