Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಅಯ್ಯಯೋ…!ಸೆಕ್ಸ್ ವೇಳೆ ಸಿಲುಕಿಕೊಂಡ ಜೋಡಿ! ವಿಡಿಯೋ ವೈರಲ್
ಅನೈತಿಕ ಸಂಬಂಧದಲ್ಲಿ ತೊಡಗಿಕೊಂಡಿರುವವರು ಇನ್ನು ಮುಂದೆ ಈ ವಿಡಿಯೋ ನೋಡಿದ ಬಳಿಕ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದು ಕೀನ್ಯಾದಲ್ಲಿ ನಡೆದಿರುವಂತಹ ಘಟನೆ. ವ್ಯಕ್ತಿಯೊಬ್ಬ ರಹಸ್ಯವಾಗಿ ಹೋಟೆಲ್ ಒಂದರಲ್ಲಿ ವಿವಾಹಿತ ಮಹಿಳೆಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಗ ಆತನ ಜನನೇಂದ್ರೀಯವು ಅದರೊಳಗೆ ಸಿಲುಕಿಕೊಂಡಿದೆ. ಇದು ತುಂಬಾ ಅಪರೂಪದಲ್ಲಿ ಅಪರೂಪದ ಘಟನೆ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಮೊದಲು ಕೂಡ ಇದೇ ರೀತಿಯ ಘಟನೆಗಳು ನಡೆದಿದೆ ಎಂದು ವರದಿಗಳು ಹೇಳಿವೆ. ಈ ಘಟನೆ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ಇದು ಮೊದಲ ಘಟನೆಯಲ್ಲ
ವರದಿಗಳು ಹೇಳುವ ಪ್ರಕಾರ, ಕೀನ್ಯಾದಲ್ಲಿ ಇಂತಹ ಘಟನೆಯು ನಡೆದಿರುವುದು ಇದು ಮೊದಲ ಸಲವಲ್ಲ. ಪತ್ನಿಗೆ ಮೋಸ ಮಾಡಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಜತೆಗೆ ಕೀನ್ಯಾದ ಹೋಟೆಲ್ ರೂಮ್ ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಗ ಆತನ ಜನನೇಂದ್ರಿಯವು ಅದರೊಳಗೆ ಸಿಲುಕಿಕೊಂಡಿದೆ.

ಅತಿಥಿಗಳು ಮಾಹಿತಿ ನೀಡಿದರ
ಹೋಟೆಲ್ ರೂಮ್ ನಲ್ಲಿ ಈ ಜೋಡಿಯು ತುಂಬಾ ಅನ್ಯೋನ್ಯವಾಗಿ ಇದ್ದಾಗ ಅಲ್ಲಿಂದ ಜೋರಾಗಿ ಕೂಗುವ ಸದ್ದು ಕೇಳಿ ಬರುತ್ತಿತ್ತು. ಇದರಿಂದ ಪಕ್ಕದ ರೂಮ್ ನಲ್ಲಿ ಇದ್ದ ಅತಿಥಿಗಳು ಇದರ ಬಗ್ಗೆ ಹೋಟೆಲ್ ನವರಿಗೆ ತಿಳಿಸಿದರು.

ಧರ್ಮಗುರುವನ್ನು ಕರೆಯಲಾಯಿತು!
ಈ ಜೋಡಿಯನ್ನು ಬೇರ್ಪಡಿಸಲು ಸ್ಥಳಕ್ಕೆ ಧರ್ಮಗುರುವನ್ನು ಕರೆಸಲಾಯಿತು ಮತ್ತು ಅವರು ಕೆಲವೊಂದು ವಿಧಿವಿಧಾನಗಳನ್ನು ಮಾಡಿದರು. ವಿವಾಹಿತ ಮಹಿಳೆಯಿಂದ ಮತ್ತೆ ಸ್ವಾತಂತ್ರ್ಯ ಪಡೆಯಬೇಕಾದರೆ ಇಂತಹ ವಿಧಿವಿಧಾನಗಳು ಮಾಡಲೇಬೇಕು ಎಂದು ಅಲ್ಲಿನವರ ನಂಬಿಕೆಯಾಗಿದೆ.

ಶಿಶ್ನದ ಪರಿಸ್ಥಿತಿಯಿಂದಾಗಿ ಅದು ಯೋನಿಯೊಳಗೆ ಸಿಲುಕಿಕೊಂಡಿತು!
ಈ ಪರಿಸ್ಥಿತಿಯನ್ನು ಶಿಶ್ನದ ಕ್ಯಾಪ್ಟಿವಸ್ ಎಂದು ಕರೆಯಲಾಗುತ್ತದೆ ಮತ್ತು ಇದು ತುಂಬಾ ಅಪರೂಪದ ಘಟನೆ ಎಂದು ವೈದ್ಯರು ಹೇಳುತ್ತಾರೆ. ಇದು ಹೇಗೆ ಸಂಭವಿಸುತ್ತದೆ ಎಂದು ವೈದ್ಯರಿಗೆ ಮತ್ತು ಆರೋಗ್ಯ ತಜ್ಞರಿಗೆ ಮಾತ್ರ ತಿಳಿದಿರುವುದು ಎಂದು ವರದಿಗಳು ಹೇಳಿವೆ.
ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ!
ಸಂಗೀತಗಾರನೊಬ್ಬ ಮತ್ತೊಬ್ಬ ಸಂಗೀತಗಾರನ ಪತ್ನಿಯ ಜತೆಗೆ ಅನೈತಿಕ ಸಂಬಂಧ ನಡೆಸುತ್ತಿದ್ದ ವೇಳೆ ಈ ರೀತಿಯ ಘಟನೆಯು ನಡೆದಿದೆ. ಇವರನ್ನು ಬೇರ್ಪಡಿಸಲು ಕೆಲವು ವಿಧಿವಿಧಾನಗಳನ್ನು ನೆರವೇರಿಸಲಾಯಿತು.



Click it and Unblock the Notifications