Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ವ್ಯಕ್ತಿಗಳು ಎಲ್ಲರಿಗಿಂತಲೂ ತುಂಬಾ ಭಿನ್ನ!
ಕೆಲವು ವ್ಯಕ್ತಿಗಳ ದೇಹ, ಗುಣಲಕ್ಷಣಗಳನ್ನು ನೀವು ನೋಡಿದರೆ ಆಗ ನಿಮಗೆ ತುಂಬಾ ವಿಶೇಷವಾಗಿ ಕಂಡಿರಬಹುದು. ಯಾಕೆಂದರೆ ಅವರು ಬೇರೆ ಜನರಿಗಿಂತ ತುಂಬಾ ಭಿನ್ನವಾಗಿ ಇರುವರು. ಕೆಲವರು ಒಳ್ಳೆಯ ವಾಗ್ಮಿ ಆಗಿರುವರು, ಇನ್ನು ಕೆಲವು ಮಂದಿಯಲ್ಲಿ ನಾಯಕತ್ವದ ಗುಣಗಳು ಉತ್ತಮವಾಗಿ ಇರುವುದು. ಆದರೆ ಇದೆಲ್ಲವೂ ಅವರಿಗೆ ಅನುವಂಶೀಯವಾಗಿ ಬಂದಿರುವುದು ಎಂದು ಹೇಳಲಾಗುತ್ತದೆ.
ಅದೇ ರೀತಿಯಾಗಿ ದೇಹದಲ್ಲಿ ಕೆಲವೊಂದು ಅಂಗ ವೈಫಲ್ಯವು ಕೂಡ ಅನುವಂಶೀಯವಾಗಿ ಬರುವುದು ಎಂದು ಸಂಶೋಧನೆಗಳು ಹೇಳಿವೆ. ಇದರಿಂದಾಗಿ ಅವರನ್ನು ತುಂಬಾ ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಸೂಚನೆ: ತುಂಬಾ ಅಪರೂಪದ ಲಕ್ಷಣಗಳನ್ನು ಹೊಂದಿರುವಂತಹ ಕೆಲವು ವ್ಯಕ್ತಿಗಳು ನಮ್ಮಂತೆ ಕಂಡುಬರುವರು. ಆದರೆ ಇದೇ ವೇಳೆ ಅವರು ಸಾಮಾನ್ಯರಗಿಂತ ಕಡಿಮೆ ಏನೂ ಆಗಿರಲ್ಲ. ಇವರು ತಮ್ಮ ದೇಹದಲ್ಲಿರುವ ಹೆಚ್ಚುವರಿ ಅಂಗದಿಂದಲೇ ಕೆಲವೊಂದು ಸಲ ಗುರುತಿಸಲ್ಪಡುವರು. ಇಂತಹ ವ್ಯಕ್ತಿಗಳ ಬಗ್ಗೆ ನೀವು ಮುಂದೆ ಓದುತ್ತಾ ತಿಳಿಯಿರಿ.

ಈ ಮಗು ತನ್ನ ತಾಯಿಯಂತೆ ಕಾಣಿಸುವುದು
ಸಣ್ಣ ಮಗುವಿನ ಕೂದಲು ಕೂಡ ತನ್ನ ತಾಯಿಯ ಕೂದಲಿನಂತೆ ಇದೆ. ಹುಟ್ಟುವಾಗಲೇ ಈ ಗುರುತು ಇದೆ.

ಕಣ್ಣಿನ ಬಣ್ಣಗಳು ವಿಭಿನ್ನ
ಇದು ತುಂಬಾ ವಿಚಿತ್ರವಾಗಿ ಇದೆ. ಈ ವ್ಯಕ್ತಿಯ ಕಣ್ಣಿನ ಬಣ್ಣ ತುಂಬಾ ಭಿನ್ನ ಆಗಿದೆ.

ಆರು ಬೆರಳುಗಳು
ಈ ವ್ಯಕ್ತಿಗೆ ಆರು ಬೆರಳುಗಳು ಇದೆ. ಆದರೆ ನೀವು ಇದನ್ನು ತುಂಬಾ ಏಕಾಗ್ರತೆಯಿಂದ ಗಮನಿಸಬೇಕಾಗಿದೆ.

ಪೋಷಕರಿಬ್ಬರಿಂದ ಹೆಬ್ಬೆರಳು
ಇದು ತುಂಬಾ ಅಪರೂಪದಲ್ಲಿ ಅಪರೂಪ ಎನ್ನಬಹುದು. ತನ್ನ ಪೋಷಕರಿಬ್ಬರ ಹೆಬ್ಬೆರಳಿನ ಹಾಗೆ ಈ ವ್ಯಕ್ತಿಯ ಹೆಬ್ಬೆರಳುಗಳು ಇದೆ.

ಉಗುರು ಇಲ್ಲದೆ ಇರುವುದು
ಈ ಹುಡುಗಿಯ ಬೆರಳಿನಲ್ಲಿ ಉಗುರೇ ಇಲ್ಲದೆ ಜನಿಸಿರುವಳು. ಈಗ ಆಕೆ ತುಂಬಾ ಜನಪ್ರಿಯಳಾಗಿದ್ದಾಳೆ. ಇದರ ಬಗ್ಗೆ ಆಕೆ ಗೂಗಲ್ ನಲ್ಲಿ ಕೂಡ ಹಾಕಿರುವಳು.

ಜನಿಸುವಾಗ ಉದ್ದಗಿನ ಕಿವಿ
ಈ ಮಗುವಿಗೆ ಹುಟ್ಟುವಾಗಲೇ ಉದ್ದಗಿನ ಕಿವಿಯು ಬಂದಿದೆ.

ಕಣ್ಣಿನ ಮೇಲೆ ಗಾಯ
ಈ ವ್ಯಕ್ತಿಯ ಕಣ್ಣಿನಲ್ಲಿ ಗಾಯವಿದೆ. ಆದರೆ ಇದು ತುಂಬಾ ಸುಂದರ ಕಲಾಕೃತಿಯಂತೆ ಕಾಣಿಸುತ್ತಿದೆ.

ನಾಲಗೆ ಮೇಲೆ ಗ್ರಹಣಾಂಗ
ಈ ವ್ಯಕ್ತಿಯ ಗ್ರಹಣಾಂಗವು ನಾಲಗೆಯ ಕೆಳಗೆ ಇದೆ. ಇದು ಯಾರಲ್ಲೂ ಕಂಡು ಬರುವುದು ತುಂಬಾ ಅಪರೂಪ ಎಂದು ಹೇಳಬಹುದಾಗಿದೆ.



Click it and Unblock the Notifications
