Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಪುರುಷನೊಬ್ಬನಿಗೆ ಆಕರ್ಷಿತಳಾಗಿ ಆತನೊಂದಿಗೆ ಸೆಕ್ಸ್‌ಗಾಗಿ ಆರು ಗಂಟೆ ಪ್ರಯಾಣಿಸಿದ ಮಹಿಳೆ!! ಕೊನೆಗೆ ಏನಾಯಿತು ಗೊತ್ತೇ?
ಸಿನಿಮಾದಲ್ಲಿ ನಡೆಯುವುದು ನಮ್ಮ ಜೀವನದಲ್ಲೂ ನಡೆಯುವುದು ಎಂದು ಕೆಲವು ಮಂದಿ ಭಾವಿಸಿರುವರು. ಆದರೆ ಇಂತಹ ಘಟನೆಗಳು ನಡೆಯುವುದು ಸಿನಿಮಾದಲ್ಲಿ ಮಾತ್ರ ಎಂದು ಕೆಲವರಿಗೆ ಅರ್ಥವಾಗಿರುವ ವೇಳೆ ತುಂಬಾ ತಡವಾಗಿರುವುದು. ಯಾಕೆಂದರೆ ಜನರು ಸಿನಿಮಾದ ಆಕರ್ಷಣೆಗೆ ಒಳಗಾಗಿ ನಿಜ ಜೀವನದಲ್ಲೂ ಅದು ನಡೆಯಬೇಕು ಎಂದು ಭಾವಿಸುವರು. ಆದರೆ ಅಂತಹ ಆಕರ್ಷಣೆ, ಘಟನೆ ಮತ್ತು ಹೀರೋಯಿಸಂ ನಡೆಯುವುದು ಸಿನಿಮಾಗಳಲ್ಲಿ ಮಾತ್ರ. ನಿಜ ಜೀವನದಲ್ಲಿ ಎಲ್ಲವೂ ಠುಸ್. ಇಲ್ಲೊಬ್ಬಳು ಮಹಿಳೆ ಪುರುಷನೊಬ್ಬನಿಂದ ಆಕರ್ಷಿತಳಾಗಿ ಆತನಿಂದ ಸೆಕ್ಸ್ ಪಡೆಯಬೇಕೆಂಬ ಬಯಕೆಯಿಂದ ಸುಮಾರು ಆರು ಗಂಟೆ ಕಾಲ ಪ್ರಯಾಣ ಬೆಳೆಸಿದ್ದಾಳೆ. ಆದರೆ ಕೇವಲ 7 ನಿಮಿಷ ಮಾತ್ರ ಇವರಿಬ್ಬರ ಲೈಂಗಿಕ ಕ್ರಿಯೆ ನಡೆದ ಕಾರಣದಿಂದಾಗಿ ಆಕೆಗೆ ತುಂಬಾ ನಿರಾಶೆಯಾಗಿದೆ.
ಆಕೆ ತನ್ನ ನಿರಾಶದಾಯಕ ಸೆಕ್ಸ್ ಅನುಭವವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲು ನಿರ್ಧರಿಸಿರುವರು ಮತ್ತು ಆಕೆ ತನಗಾದ ಅನುಭವ ಹಂಚಿಕೊಳ್ಳುತ್ತಿರುವಂತೆ ನೆಟ್ಟಿಗರು ಇದರ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಆರಂಭಿಸಿದ್ದಾರೆ. ಪುರುಷರು ಸೆಕ್ಸ್ ಅವಧಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂದು ಕೆಲವರು ಇದರ ಬಗ್ಗೆ ತಮಾಷೆ ಮಾಡಿದ್ದಾರೆ. ಇನ್ನು ಕೆಲವು ಮಂದಿ ತಮ್ಮ ಕಹಿ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬಂದಿರುವ ಟ್ವೀಟ್ ಗಳನ್ನು ನೀವು ನೋಡಿ.
ಆತನ ಶಿಶ್ನದ ಬಗ್ಗೆ ಅತಿಯಾದ ಕುತೂಹಲದಿಂದ ನಾನು ಭೇಟಿಯಾದರೆ. ಆರು ಗಂಟೆ ಪ್ರಯಾಣದ ಬಳಿಕ ಆತ ನೀಡಿದ್ದು 7 ನಿಮಿಷದ ಸುಖ ಮಾತ್ರ.
your wife 😆🇳🇬🇨🇲🇬🇭 (@karma_Dr1) March 12, 2019
ಏಳು ನಿಮಿಷ ತುಂಬಾ ಕಡಿಮೆ ಸಮಯ.
Nønçhålånt (@Piink_maan) March 12, 2019
ಏಳು ನಿಮಿಷ ತುಂಬಾ ಕಡಿಮೆಯೇ? ಇದಕ್ಕೆ ಮೇಡಂ ಅವರನ್ನು ಕ್ವಿಕಿ ಎಂದು ಕರೆಯುವುದು.
Bad_4Yhu 👻 (@Keti_Nse_) March 12, 2019
ಮಹಿಳೆಯರು ತುಂಬಾ ದುಷ್ಟರು, ಏಳು ನಿಮಿಷಕ್ಕಾಗಿ ಅವರನ್ನು ಭೇಟಿಯಾಗಲು ಹೋದಿರಾ?
Andy Louis (@AndychideraLuiz) March 12, 2019
ಏಳು ನಿಮಿಷ ಎನ್ನುವುದು ತುಂಬಾ ಆಯಿತು. ಕೆಲವರು ಕೇವಲ 20 ಸೆಕೆಂಡ್ ಉಳಿಸಿಕೊಳ್ಳಲು ಕಷ್ಟಪಡುವರು.
Mr Ola (@ulsherlan) March 12, 2019



Click it and Unblock the Notifications