Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಿವಿ ಕೇಳದೇ ಇರುವಂತಹ ಜನರೊಂದಿಗೆ ಅಶ್ಲೀಲವಾಗಿ ಕೈಸನ್ನೆ ಮೂಲಕ ಮಾತನಾಡಿ ಹಣಗಳಿಸುವ ಮಹಿಳೆ!
ಆಧುನಿಕ ಯುಗದಲ್ಲಿ ಹಣ ಮಾಡಲು ಯಾವುದೇ ಸಮಸ್ಯೆಯಿಲ್ಲ. ಜೀವನ ನಿರ್ವಹಣೆಗೆ ಬೇಕಾಗುಷ್ಟು ಹಣ ಸಂಪಾದನೆ ಮಾಡಿಕೊಳ್ಳಬಹುದು ಅಥವಾ ಅದಕ್ಕಿಂತ ಹೆಚ್ಚು ಕೂಡ. ಕೆಲವೊಂದು ಜನರು ವಿಡಿಯೋವನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕವೇ ಹಣ ಸಂಪಾದನೆ ಮಾಡುವರು. ಇನ್ನು ಕೆಲವರು ತಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ಬಳಸಿಕೊಂಡು ಹಣ ಸಂಪಾದನೆ ಮಾಡುವರು. ನಮ್ಮಲ್ಲಿ ಇರುವಂತಹ ಶಕ್ತಿ ಮತ್ತು ಕ್ರಿಯಾತ್ಮಕತೆ ಬಳಸಿ ಹಣ ಗಳಿಸಬಹುದು. ಆದರೆ ಇದಕ್ಕೆ ಅಡ್ಡ ದಾರಿ ಹಿಡಿಯಬಾರದು. ಇಲ್ಲೊಬ್ಬಳು ಮಹಿಳೆ ಅಮೆರಿಕಾದ ಮೂಕ ಭಾಷೆ ಕಲಿತುಕೊಂಡು ಈಗ ತಿಂಗಳೀಗೆ ಸುಮಾರು 7 ಸಾವಿರ ಡಾಲರ್ ಸಂಪದಾನೆ ಮಾಡುತ್ತಲಿದ್ದಾಳೆ. ಆಕೆ ಆನ್ ಲೈನ್ ನಲ್ಲಿ ಕಿವಿ ಕೇಳದೆ ಇರುವಂತಹ ಜನರೊಂದಿಗೆ ತುಂಬಾ ಆಶ್ಲೀಲವಾಗಿ ಕೈಸನ್ನೆ ಮೂಲಕ ಮಾತನಾಡುತ್ತಾಳೆ. ಇದರ ಬಗ್ಗೆ ನೀವು ಇನ್ನಷ್ಟು ತಿಳಿಯಿರಿ.

ಶಾಲೆಯಲ್ಲಿ ಒಂದು ಪಠ್ಯವಾಗಿ ಆಕೆ ಮೂಖ ಭಾಷೆ ಕಲಿತರು
ಫ್ಲೋರಿಡಾದ ಕ್ರಿಸ್ಟಲ್ ರಿವರ್ಸ್ ಎಂಬಾಕೆ ತಿಂಗಳಿಗೆ ಏಳು ಸಾವಿರ ಡಾಲರ್ ಸಂಪಾದನೆ ಮಾಡುತ್ತಾರೆ. ಶಾಲೆಯಲ್ಲಿ ಒಂದು ಪಠ್ಯವಾಗಿ ಇದನ್ನು ಕಲಿತ ಬಳಿಕ ಆಕೆ ಅಮೆರಿಕಾದ ಮೂಖ ಭಾಷೆಯನ್ನು ಅಡೆತಡೆಯಿಲ್ಲದೆ ಮಾತನಾಡಬಲ್ಲರು. ಎಂಟು ವರ್ಷದ ಹರೆಯದಿಂದಲೇ ಆಕೆ ಕಿವಿ ಕೇಳದೆ ಇರುವಂತಹ ಜನರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದ್ದಾರೆ.

ಆಕೆ ವೆಬ್ ಕ್ಯಾಮ್ ನಲ್ಲಿ ಮಾತನಾಡಿದರು
ಆಕೆ ತನ್ನ ಕೌಶಲ್ಯವನ್ನು ಡಿಸ್ನಿಯಲ್ಲಿ ಕೆಲಸ ಮಾಡುವ ವೇಳೆ ಬಳಸಿಕೊಳ್ಳುತ್ತಿದ್ದರು. ಇದರ ಬಳಿಕ ಆಕೆ ಒಂದು ದಿನ ವೆಬ್ ಕ್ಯಾಮ್ ಮಾಡಲು ಆರಂಭಿಸಿದರು. ಕೆಲವೇ ತಿಂಗಳ ಬಳಿಕ ಕಿವಿ ಕೇಳದೆ ಇರುವಂತಹ ಜನರು ಆಕೆಯ ಭಾಷೆಯ ಕೌಶಲ್ಯದ ಬಗ್ಗೆ ಕೇಳಿದ ಬಳಿಕ ಬ್ರಾಡ್ ಕಾಸ್ಟ್ ಜತೆಗೆ ಸಹಿ ಮಾಡಿದರು.

ವೀಕ್ಷಕರು ಕೂಡ ಮಾತನಾಡಬೇಕು ಎಂದು ಬಯಸಿದರು
ತನ್ನ ಎಲ್ಲಾ ಅಭಿಮಾನಿಗಳು ಕೇವಲ ಕುಳಿತುಕೊಂಡು ಟೈಪ್ ಮಾಡುವ ಬದಲು ಸರಿಯಾಗಿ ಸಂವಹನ ಮಾಡಬೇಕು ಎಂದು ಆಕೆ ಬಯಸಿದರು. ಕ್ಯಾಮರಾದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಕೆಲವೊಂದು ಸಲ ಆಕೆ ಕುಳಿತುಕೊಂಡು ಚಾಟಿಂಗ್ ಮಾಡಬೇಕಾಗುತ್ತದೆ ಮತ್ತು ತನ್ನ ಜೀವನದ ಬಗ್ಗೆ ಕೂಡ ಹೇಳಬೇಕಾಗುತ್ತದೆ. ಲೈವ್ ಸ್ಟೀಮ್ ನಲ್ಲಿ ಕೆಲವೊಂದು ಗೇಮ್ ಗಳನ್ನು ಕೂಡ ಆಡುವರು. ಕೆಲವೊಂದು ಸಲ ವಯಸ್ಕರ ಚಟುವಟಿಕೆಗಳಾಗಿರುವ ನೃತ್ಯ ಮತ್ತು ತನ್ನ ಸ್ತನಗಳನ್ನು ಕುಣಿಸುವ ಕೆಲಸವನ್ನು ಮಾಡುವರು.

ವೆಬ್‌ಕ್ಯಾಮ್ ನಿಲ್ಲಿಸುವುದು ಆಕೆಗೆ ಇಷ್ಟವಿಲ್ಲ
ತನ್ನ ಭವಿಷ್ಯದ ಬಗ್ಗೆ ಮಾತನಾಡಿರುವ ಆಕೆ, ಭವಿಷ್ಯದಲ್ಲಿ ಇದನ್ನು ನಿಲ್ಲಿಸುವ ಯಾವುದೇ ಯೋಜನೆಗಳಿಲ್ಲ. ಇದನ್ನು ಆಕೆ ತುಂಬಾ ಆನಂದಿಸುತ್ತಿರುವಳು ಮತ್ತು ತಿಂಗಳಿಗೆ ಬೇಕಾದಷ್ಟು ಹಣ ಮಾಡುವಳು. ಆಕೆಗೆ ಕೆಲವೊಂದು ಸಲ ಟೀಕೆಗಳು ಕೂಡ ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಐವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
