For Quick Alerts
ALLOW NOTIFICATIONS  
For Daily Alerts

ಆ ಮನುಷ್ಯ ತನ್ನ ಶಿಶ್ನವನ್ನು ಸ್ಯಾಂಡ್ ವಿಚ್‌ಗೆ ತಾಗಿಸಿದ, ನಂತರ ತಿನ್ನಲು ನೀಡಿದ!!

|

ಪ್ರಪಂಚದಲ್ಲಿ ವಿಚಿತ್ರವಾದ ವ್ಯಕ್ತಿಗಳು ಇದ್ದಾರೆ. ಅವರ ಮನಃಸ್ಥಿತಿ ಒಮ್ಮೊಮ್ಮೆ ಅವರ ನಿಯಂತ್ರಣದಲ್ಲಿಯೇ ಇರುವುದಿಲ್ಲ. ವಿಕಾರತೆಯನ್ನು ಪಡೆದುಕೊಳ್ಳುವ ಆ ಮನಸ್ಸಿನ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಅಥವಾ ಮಾತನಾಡುವುದು ಎಂದರೆ ಅತ್ಯಂತ ಭಯಂಕರವಾದದ್ದು. ಅವರು ಯಾವ ಸಮಯದಲ್ಲಿ ಏನು

ಮಾಡುತ್ತಾರೆ ಎನ್ನುವುದರ ಅರಿವೂ ಅವರಿಗೆ ಇರುವುದಿಲ್ಲ. ವಿಕೃತ ಮನಸ್ಸು ಏನು ಹೇಳುತ್ತದೆಯೋ ಹಾಗೆ ಮಾಡುತ್ತಾ ಹೋಗುತ್ತಾರೆ. ವಿಕೃತ ಮನಸ್ಸು ಹಾಗೂ ಅರಿವಿಲ್ಲದಂತಹ ವರ್ತನೆಯಿಂದ ಸಾಕಷ್ಟು ಜನರು ಸುದ್ದಿಯಾಗುತ್ತಲೇ ಇರುತ್ತಾರೆ. ಅಂತಹ ಒಂದು ವಿಚಿತ್ರ ವರ್ತನೆಯನ್ನು ತೋರುವುದರ ಮೂಲಕ ಒಬ್ಬ ವ್ಯಕ್ತಿ ಇದೀಗ ಎಲ್ಲೆಲ್ಲೂ ಚರ್ಚಾಸ್ಪದ ವ್ಯಕ್ತಿಯಾಗಿದ್ದಾನೆ. ಹೌದು, ಅವನ ವಿಕೃತ ಮನಸ್ಸಿನಿಂದ ಆತ ತನ್ನ ಶಿಶ್ನವನ್ನು ತಿನ್ನುವ ಸ್ಯಾಂಡ್ವಿಜ್‍ಗೆ ತಾಗಿಸಿ ತಿನ್ನಲು ನೀಡಿದ್ದಾನೆ. ಇದರ ಫಲಿತಾಂಶಕ್ಕೆ ಅವನು ತಕ್ಕ ಶಾಸ್ತಿಯನ್ನು ಇದೀಗ ಅನುಭವಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಒಬ್ಬ ವ್ಯಕ್ತಿ ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಈ ರೀತಿಯ ಕೆಲಸವನ್ನು ಮಾಡಿದ್ದಾನೆ. ತನ್ನ ಸಹೋದ್ಯೋಗಿಗೆ ಊಟ ನೀಡುವ ಮುನ್ನ ತನ್ನ ಶೀಶ್ನವನ್ನು ಸ್ಯಾಂಡ್ವಿಜ್‍ಗೆ ತಾಗಿಸಿದ್ದಾನೆ. ವಿಕೃತ ಕತ್ಯ ಎಸಗಿರುವುದು ಅಲ್ಲಿ ಹಾಕಲಾಗಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 ಸಂಪೂರ್ಣ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ

ಸಂಪೂರ್ಣ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ

ಸ್ಟೋರ್ ಮ್ಯಾನೇಜರ್ ಹೇಳುವ ಪ್ರಕಾರ ಸಿಸಿ ಕ್ಯಾಮೆರಾದಲ್ಲಿ ಆಘಾತಕಾರಿ ಕಾರ್ಯವೊಂದು ಸೆರೆಯಾಗಿದೆ ಎಂದು ದೃಢಪಡಿಸಿದ್ದಾರೆ. ಬಿಚ್ಚಿದಂತಿರುವ ಸ್ಯಾಂಡ್ವಿಜ್‍ಅನ್ನು ಅವನು ಕೈಯಲ್ಲಿ ಹಿಡಿದಿದ್ದಾನೆ. ನಂತರ ತನ್ನ ಶಿಶ್ನದಿಂದ ಅದನ್ನು ಒತ್ತಿದ್ದಾನೆ. ಇದು ಲೈಂಗಿಕ ಆರೋಪವನ್ನು ಪ್ರದರ್ಶಿಸುತ್ತದೆ ಎಂದು

ಹೇಳಲಾಗುವುದು.

ಸ್ವಯಂ ಅಪರಾಧವನ್ನು ಒಪ್ಪಿಕೊಂಡಿದ್ದಾನೆ

ಸ್ವಯಂ ಅಪರಾಧವನ್ನು ಒಪ್ಪಿಕೊಂಡಿದ್ದಾನೆ

ಆಂಟನಿ ಮನಿವಾಲ್ ಎನ್ನುವ ಆರೋಪಿಯು ತಾನು ಮಾಡಿರುವ ತಪ್ಪಿನ ಬಗ್ಗೆ ಒಪ್ಪಿಗೆಯನ್ನು ತಿಳಿಸಿದ್ದಾನೆ. ಆರೋಪಿಯು ಸಹೋದ್ಯೋಗಿಗೆ ಸ್ಯಾಂಡ್ವಿಜ್ ಅನ್ನು ನೀಡುವಾಗ ಈ ಕೃತ್ಯ ನಡೆಸಿರುವುದಾಗಿ ಹೇಳಿದ್ದಾನೆ.

ಅವನು ಸರಿಯಾಗಿ ಪ್ಯಾಕ್ ಮಾಡಿರಲಿಲ್ಲ

ಅವನು ಸರಿಯಾಗಿ ಪ್ಯಾಕ್ ಮಾಡಿರಲಿಲ್ಲ

ಆಗಿನ್ನು ಪ್ಯಾಕ್ ಮಾಡಲು ಆಗಿರದ ಸ್ಯಾಂಡ್ವಿಜ್‍ಗೆ ತನ್ನ ಶಿಶ್ನದಿಂದ ಒತ್ತಿ ಉಜ್ಜಿದ್ದಾನೆ. ನಂತರ ಬಡ ಸಹೋದ್ಯೋಗಿಗೆ ತಿನ್ನಲು ನೀಡಿದ್ದಾನೆ ಎನ್ನುವುದು ತಿಳಿದು ಬಂದಿದೆ. ಇದು ಸಂಪೂರ್ಣವಾಗಿ ಕಾನೂನು ಬಾಹಿರವಾದ ಕೃತ್ಯವಾಗಿದೆ. ಆ ಸ್ಯಾಂಡ್ವಿಜ್‍ಅನ್ನು ವಿಷಯ ತಿಳಿದಿರದ ಸಹೋದ್ಯೋಗಿಯು ತಿಂದಿದ್ದಾಳೆ

ಎನ್ನಲಾಗಿದೆ.

Most Read: ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!

ವ್ಯಕ್ತಿಗೆ ಈಗ ಶಿಕ್ಷೆ ವಿಧಿಸಲಾಗಿದೆ

ವ್ಯಕ್ತಿಗೆ ಈಗ ಶಿಕ್ಷೆ ವಿಧಿಸಲಾಗಿದೆ

ಅನುಚಿತವಾದ ಆಘಾತಕಾರಿ ಕೃತ್ಯಕ್ಕೆ ವ್ಯಕ್ತಿಗೆ ನಾಲ್ಕು ವರ್ಷಗಳಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಅನುಚಿತವಾದ ಇಂತಹ ವರ್ತನೆಗಳನ್ನು ಯಾರು ಕೈಗೊಳ್ಳ ಬಾರದು. ಹಾಗೊಮ್ಮೆ ಕೂಗೊಂಡಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಶಿಕ್ಷೆ ವಿಧಿಸಲಾಗುವುದು. ಈ ವಿಲಕ್ಷಣ ಪ್ರಕರಣಕ್ಕೆ ನೀವು ಏನು ಹೇಳುತ್ತೀರಿ? ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

He Rubbed His Penis On The Sandwich!

An accused was seen performing the sexual act in the company's CCTV as he was holding the unwrapped sandwich in his hand along with a pair of pink women's shorts and rubbing it with his penis. The man had given the sandwich to his female colleague who later ate it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more