Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಜಿರಳೆ ಜತೆಗೆ ಡೇಟಿಂಗ್ ಮಾಡಿದ ಜಪಾನ್‌ನ ವ್ಯಕ್ತಿ!
ಭೂಮಿ ಮೇಲಿನ ಎಲ್ಲಾ ಜನರು ಒಂದೇ ರೀತಿಯಾಗಿ ಇರುವುದಿಲ್ಲ. ಕೆಲವರು ತುಂಬಾ ಚಿತ್ರವಿಚಿತ್ರವಾಗಿ ವರ್ತಿಸುವರು. ಇಂತಹ ವಿಚಿತ್ರ ವ್ಯಕ್ತಿಗಳು ಹಾಗೂ ಘಟನೆಗಳ ಬಗ್ಗೆ ಕೇಳಿದ್ದೇವೆ ಮತ್ತು ಓದಿದ್ದೇವೆ. ಪ್ರಾಣಿ ಹಾಗೂ ಪಕ್ಷಿಗಳ ಜತೆಗಿನ ಪ್ರೀತಿಯ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ವ್ಯಕ್ತಿಯೊಬ್ಬ ಜಿರಳೆ ಜತೆಗೆ ಡೇಟಿಂಗ್ ಮಾಡುತ್ತಿದ್ದ ಎಂದರೆ ನೀವು ಹುಬ್ಬೇರಿಸಬಹುದು. ಇದೊಂದು ಅಪರೂಪ ಮತ್ತು ಅಸಾಮಾನ್ಯ ಪ್ರೀತಿಯ ಘಟನೆಯ. ಈ ವಿಚಿತ್ರ ಕಥೆಯನ್ನು ನೀವು ಓದುತ್ತಾ ಸಾಗಿ...

ಈ ಸಂಬಂಧವನ್ನು ಸೆಕ್ಸ್ ಕೀಟ ಎಂದು ಹೆಸರಿಸಲಾಯಿತು!
ಜಪಾನ್ ನ ಯುಮಾ ಶಿನೊಹರಾ ಎಂಬಾತ ತಾನು ಒಂದು ವರ್ಷದಿಂದ ಲಿಸಾ ಎಂದು ಹೆಸರಿಸಿದ ಜಿರಳೆ ಜತೆಗೆ ಡೇಟಿಂಗ್ ಮಾಡುತ್ತಲಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಮತ್ತು ಅದರ ಜತೆಗೆ ಸೆಕ್ಸ್ ನಡೆಸಿರುವುದಾಗಿ ಆತ ಒಪ್ಪಿಕೊಂಡಿದ್ದು, ತಮ್ಮ ಸಂಬಂಧಕ್ಕೆ ಆತ ಸೆಕ್ಸ್ ಕೀಟ ಎಂದು ಹೆಸರಿಟ್ಟಿದ್ದಾನೆ.

ತನ್ನ ಕಲ್ಪನೆಯ ಪ್ರೀತಿಯ ಬಗ್ಗೆ ಆತ ಒಪ್ಪಿಕೊಂಡಿದ್ದಾನೆ!
ಯುಮಾ ಈ ಕೀಟದ ಮೇಲಿನ ಪ್ರೀತಿಯನ್ನು ಮೊದಲ ಪ್ರೀತಿ ಎಂದು ಹೇಳಿದ್ದಾನೆ ಮತ್ತು ತಮ್ಮ ಸಂಬಂಧವು ನಿಷ್ಕಾಮವಾಗಿತ್ತು. ಆತ ಹಾಸಿಗೆಯಲ್ಲಿ ಎರಡು ವಿಧದಿಂದ ಜಿರಳೆ ಜತೆಗೆ ಕಲ್ಪನೆ ಮಾಡಿಕೊಳ್ಳುತ್ತಲಿದ್ದ. ಒಂದು ತನ್ನನ್ನು ಜಿರಳೆ ರೂಪದಲ್ಲಿ ಮತ್ತು ಮತ್ತೊಂದು ಲಿಸಾಳನ್ನು ಮನುಷ್ಯಳಾಗಿ ಚಿತ್ರಿಸಿಕೊಳ್ಳುತ್ತಿದ್ದ.

ಲಿಸಾ ಸಾಯುವ ತನಕ ಅವರ ಪ್ರೀತಿ ಬಲವಾಗಿತ್ತು
ಲಿಸಾಳಂತೆ ಯಾವ ಹುಡುಗಿಯು ಹಾಟ್ ಆಗಿರಲಿಲ್ಲ. ಪರಸ್ಪರು ಸಂಬಂಧದ ಬಗ್ಗೆ ಶೇ.100ರಷ್ಟು ಗಂಭೀರವಾಗಿರುತ್ತಿದ್ದೆವು. ಒಂದು ದಿನ ಲಿಸಾ ಸಾವನ್ನಪ್ಪಿದಳು ಮತ್ತು ಯುಮಾ ಆಕೆಯನ್ನು ತಿಂದುಬಿಟ್ಟ!

ಎಟೊಮೊಫ್ಯಾಗಿಸ್ಟ್ ಆಗಿದ್ದ ಕಾರಣ ಜಿರಳೆ ತಿಂದುಬಿಟ್ಟ
ಯುಮಾ ವೃತ್ತಿಯಲ್ಲಿ ಒಬ್ಬ ಎಟೊಮೊಫ್ಯಾಗಿಸ್ಟ್ ಆಗಿದ್ದ. ಇದರರ್ಥ ಪರಿಸರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕೀಟಗಳನ್ನು ಬೇರೆ ಮಾಂಸಕ್ಕೆ ಪರ್ಯಾಯವಾಗಿ ತಿನ್ನಬಹುದು ಎಂದು ಆತ ಜನರಿಗೆ ಸಲಹೆ ಮತ್ತು ಅಭ್ಯಾಸ ಮಾಡಿಸುತ್ತಿದ್ದ. ಜಪಾನ್ ನಲ್ಲಿ ಯುಮಾ ಕೀಟಗಳನ್ನು ತಿನ್ನುವ ಸ್ಪರ್ಧೆಗಳನ್ನು ಆಯೋಜಿಸುತ್ತಾ ಇರುತ್ತಾರೆ.
ಲಿಸಾ ಬಗ್ಗೆ ಮತ್ತಷ್ಟು
ಯುಮಾ ಲಿಸಾ ಬಗ್ಗೆ ಮಾಹಿತಿ ಹೊರಹಾಕಿದ್ದಾನೆ. ಆಫ್ರಿಕಾದ ಗದ್ದೆಗಳಲ್ಲಿ ಸಿಗುವಂತಹ ಜಿರಳೆ ಎಂದು ಆತ ಹೇಳಿದ್ದಾನೆ ಮತ್ತು ಪರಸ್ಪರ ಸಂವಹನ ನಡೆಸುತ್ತಾ ಇದ್ದೆವು ಎಂದು ಆತ ಹೇಳಿದ್ದಾನೆ. ಅದು ಸತ್ತ ಬಳಿಕ ಅದನ್ನು ಆತ ತಿಂದು ಬಿಟ್ಟಿದ್ದಾನೆ. ತನ್ನ ಹೃದಯ ಹಾಗೂ ದೇಹದಲ್ಲಿ ಲಿಸಾ ಇದ್ದಾಳೆ ಎಂದು ಆತ ಹೇಳಿದ್ದಾನೆ. ಈ ಅಸಾಮಾನ್ಯ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
