Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವೀರ್ಯ ದಾನದ ಯಂತ್ರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು
ಇಂದಿನ ದಿನಗಳಲ್ಲಿ ವೀರ್ಯದಾನವು ತುಂಬಾ ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ವೀರ್ಯದಾನ ಮಾಡುವವರಿಗೆ ತುಂಬಾ ಧೈರ್ಯ ಮತ್ತು ನಿಸ್ವಾರ್ಥ ಭಾವವು ಬೇಕಾಗುತ್ತದೆ. ತುಂಬಾ ಹಿಂದಿನ ವಿಧಾನವನ್ನು ನೀವು ಆನಂದಿಸದೆ ಇದ್ದರೆ ಆಗ ವೀರ್ಯ ದಾನವು ತುಂಬಾ ಬೇಸರ ಮೂಡಿಸಬಹುದು. ಆದರೆ ಈಗ ವಿಜ್ಞಾನವು ಎಷ್ಟು ಮುಂದುವರಿದಿದೆ ಎಂದರೆ ವೀರ್ಯ ದಾನಕ್ಕಾಗಿಯೇ ಯಂತ್ರವನ್ನು ಕಂಡು ಹುಡುಕಿದೆ.

ಇಲ್ಲಿ ವೀರ್ಯದಾನ ಮಾಡುವ ವ್ಯಕ್ತಿಯು ಯೋನಿಯ ಪರಿಸ್ಥಿತಿಯನ್ನು ಅನುಭವಿಸಬಹುದು ಮತ್ತು ಇದು ಈಗ ಮಾರುಕಟ್ಟೆಗೆ ಕೂಡ ಬಂದಿದೆ. ಇದರ ಬಗ್ಗೆ ವಿವರವಾಗಿ ನೀವು ತಿಳಿಯಿರಿ.
ಈ ಯಂತ್ರವನ್ನು ಹೀಗೆ ಕರೆಯಲಾಗುತ್ತದೆ
ಈ ಯಂತ್ರವನ್ನು ಕಂಡುಹುಡುಕಲಾಗಿದೆ ಮತ್ತು ಇದನ್ನು ಸ್ವಯಂ ಚಾಲಿತ ವೀರ್ಯ ತೆಗೆಯುವ ಸಾಧನ ಎಂದು ಕರೆಯಲಾಗುತ್ತದೆ. ವೀರ್ಯದಾನ ಮಾಡುವವರಿಂದ ವೀರ್ಯವನ್ನು ಸಂಗ್ರಹಿಸುವ ಸಲುವಾಗಿ ಇದಕ್ಕೆ ಈಗ ಮಾನ್ಯತೆ ನೀಡಲಾಗಿದ್ದು, ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳಿಗೆ ನೀಡಲಾಗುತ್ತಿದೆ. ಹಸ್ತಮೈಥುನ ಮಾಡಿಕೊಂಡು ವೀರ್ಯ ಹೊರತೆಗೆಯುವ ಹಳೆದ ವಿಧಾನಕ್ಕೆ ಇದರಿಂದ ಮುಕ್ತಿ ಸಿಗಲಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಯಂತ್ರದ ವಿಡಿಯೋ ಹಾಕಲಾಗಿದೆ
ಈ ಯಂತ್ರದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಲಾಗಿದೆ. ಇದರ ಬಗ್ಗೆ ಈಗ ಸಾವಿರಾರು ಜನರು ಕಮೆಂಟ್ ಮಾಡುತ್ತಿದ್ದಾರೆ ಮತ್ತು ಇದನ್ನು ಲೈಕ್ ಕೂಡ ಮಾಡುತ್ತಲಿದ್ದಾರೆ.
ಈ ಯಂತ್ರವು ಹೇಗೆ ಕಾರ್ಯನಿರ್ವಹಿಸುವುದು
ಈ ಯಂತ್ರವು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಎಂದರೆ ಅದು ಲಯಬದ್ಧವಾಗಿ ತೆರೆದುಕೊಳ್ಳುತ್ತಾ ಹೋಗುವುದು. ಇದು ಮೊದಲಿಗೆ ಮಸಾಜ್, ಚೀಪುವುದು, ಮತ್ತು ವಯಬ್ರೇಟ್ ಮಾಡಿಕೊಂಡು ವೇಗ ಮತ್ತು ಸುರಕ್ಷಿತವಾಗಿ ವೀರ್ಯವು ಸಂಗ್ರಹವಾಗುವಂತೆ ಮಾಡುವುದು. ಇದನ್ನು ಬಳಸುವವರು ಇದರಲ್ಲಿ ತಮಗೆ ಬೇಕಾದಂತೆ ವೇಗ ಮತ್ತು ಅದರಲ್ಲಿನ ಉಷ್ಣತೆ ಹಾಗೂ ಇತರ ಬದಲಾವಣೆ ಮಾಡಬಹುದು. ತುಂಬಾ ಉದ್ದ ಅಥವಾ ಎತ್ತರ ಇದ್ದರೂ ಇದರಲ್ಲಿ ಬದಲಾವಣೆ ಮಾಡಬಹುದು. ಉದ್ದಕ್ಕೆ ತಕ್ಕಂತೆ ಈ ಯಂತ್ರವನ್ನು ಬಳಸಿಕೊಳ್ಳಬಹುದು. ಈ ಯಂತ್ರವು ಈಗ ಮಾರುಕಟ್ಟೆಗೆ ಬಂದಿದೆ.

ಯಂತ್ರವು ಈ ರೀತಿಯಲ್ಲಿ ಕಾರ್ಯನಿರ್ವಹಿಸುವುದು
ವೀರ್ಯ ಸಂಗ್ರಹದಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವಂತಹ ಈ ಯಂತ್ರವು ಶೀಘ್ರ ಸ್ಖಲನ ತಪ್ಪಿಸುವುದುಉ ಎಂದು ಹೇಳಲಾಗುತ್ತದೆ. ಇದರಲ್ಲಿ ಇರುವಂತಹ ಪ್ರಬಲ ಪ್ರವಾಹಗಳು ಶಿಶ್ನದ ಮೇಲೆ ಪರಿಣಾಮ ಬೀರಿ, ಶೀಘ್ರ ಸ್ಖಲನವಾಗದಂತೆ ತಡೆಯುವುದು. ಇದರಿಂದಾಗಿ ಲೈಂಗಿಕ ಚಟುವಟಿಕೆಯು ಸರಿಯಾಗಿ ಆಗುವಂತೆ ಮಾಡುವುದು.



Click it and Unblock the Notifications
