ಈ ನಾಲ್ಕು ರಾಶಿಯವರು ಎಲ್ಲರಂತಲ್ಲ! ಇವರೇ ಬೇರೆ-ಇವರ ಸ್ಟೈಲೇ ಬೇರೆ!

Posted By: Deepu
Subscribe to Boldsky

ಯಾರನ್ನಾದರೂ ಪ್ರೀತಿಸುತ್ತಾ ಇರುವಾಗ ನಿಮಗೆ ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಅನಿಸುತ್ತದೆ. ಇಂತಹ ಸಮಯದಲ್ಲಿ ನೀವು ಸಂಗಾತಿಯ ಮನೋಭಾವ ಯಾವ ರೀತಿಯಲ್ಲಿದೆ ಎಂದು ತಿಳಿಯಲು ಪ್ರಯತ್ನಿಸುವಿರಿ. ಇದರಿಂದ ನಿಮಗೊಂದು ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು.

ಈ ವಿಚಾರದಲ್ಲಿ ವ್ಯಕ್ತಿಯು ತುಂಬಾ ವೇಗವಾಗಿ ತನ್ನ ನಿರ್ಧಾರಗಳನ್ನು ತಿಳಿಸುತ್ತಿದ್ದರೆ ಇದಕ್ಕೆ ಅವರ ರಾಶಿ ಚಕ್ರವೇ ಕಾರಣವಾಗಿದೆ. ಈ ಲೇಖನದಲ್ಲಿ ಸಂಬಂಧದಲ್ಲಿ ತುಂಬಾ ವೇಗವಾಗಿ ಸಾಗುವ ರಾಶಿಚಕ್ರದವರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇವರು ನಿಮ್ಮಿಂದ ಒಪ್ಪಿಗೆ ಪಡೆದುಕೊಂಡು ಮುಂದಿನ ನಿರ್ಧಾರಕ್ಕೆ ಬರಲು ಬಯಸುವರು. ಇಂತಹ ರಾಶಿಗಳು ಯಾವುದು ಎಂದು ನೀವು ತಿಳಿಯಿರಿ.... 

ಕನ್ಯಾ: ಆ.24-ಸ.23

ಕನ್ಯಾ: ಆ.24-ಸ.23

ಈ ರಾಶಿಯವರಿಗೆ ಏನು ಬೇಕಿದೆ ಎಂದು ತಿಳಿದಿದೆ ಮತ್ತು ಇದನ್ನು ಬೇಡಿಕೆ ಮೂಲಕ ಪಡೆಯಬಹುದು ಎಂದು ಅವರು ಭಾವಿಸಿರುತ್ತಾರೆ. ಆದರೆ ಬೇಡಿಕೆ ಮಾಡಲು ಇವರು ಅಷ್ಟು ಧೈರ್ಯವಂತರಲ್ಲ. ಇನ್ನೊಂದು ಬದಿಯಲ್ಲಿ ಇವರು ತಮ್ಮ ಸಂಗಾತಿಯು ತನ್ನ ಜೀವನದ ಅಂಗವೆನ್ನುವ ಭಾವನೆ ಮೂಡಿಸಿರುವರು.

ಸಿಂಹ: ಜುಲೈ 23-ಆ.23

ಸಿಂಹ: ಜುಲೈ 23-ಆ.23

ಸಿಂಹ ರಾಶಿಯವರು ತುಂಬಾ ಸಮಸ್ಯೆಗಳನ್ನು ಉಂಟು ಮಾಡುವವರು. ಇವರು ಯಾವುದೇ ಬೆಲೆ ತೆತ್ತಾದರೂ ಡೇಟ್ ಗೆ ಹೋಗಲು ಬಿಡುವುದಿಲ್ಲ. ತಮ್ಮ ಸಂಗಾತಿಯು ಡೇಟಿಂಗ್ ನ ಯೋಜನೆಯ ಭಾಗವಾಗಿಬೇಕೆಂದು ಅವರು ಹೆಚ್ಚಿನ ಕಾಳಜಿ ವಹಿಸುವರು. ಬೇರೆ ಜೋಡಿಗಿಂತ ತಾವು ಎಷ್ಟು ಉತ್ತಮ ಎಂದು ತೋರಿಸಲು ಸಂಗಾತಿಯು ಪ್ರತಿನಿತ್ಯ ತನಗೆ ಹೇಳಬೇಕೆಂದು ಬಯಸುವರು.

ಕರ್ಕಾಟಕ: ಜೂ.21- ಜು.22

ಕರ್ಕಾಟಕ: ಜೂ.21- ಜು.22

ಕರ್ಕಾಟಕ ರಾಶಿಯವರನ್ನು ಎಲ್ಲಾ ರೀತಿಯಲ್ಲೂ ತುಂಬಾ ವೇಗವಾಗಿ ಸಾಗಿ, ವಿಚಾರವನ್ನು ಭದ್ರಪಡಿಸಿಕೊಳ್ಳಬೇಕೆಂದು ಬಯಸುವರು. ಇವರು ನಿಮ್ಮನ್ನು ತಮ್ಮ ಕನಸಿನ ಭಾಗವಾಗಬೇಕೆಂದು ಕೂಡ ಬಯಸುವರು. ಇನ್ನೊಂದು ಬದಿಯಲ್ಲಿ ಇವರು ಹಣ, ಆಹಾರ, ಮನೆ, ಸೌಂದರ್ಯ, ಚಾಣಕ್ಷತೆ ಇತ್ಯಾದಿ ಒದಗಿಸುವರು. ಇದರಿಂದ ನಿಮ್ಮನ್ನು ಸಂಬಂಧಲ್ಲಿ ಉಳಿಸಿಕೊಳ್ಳುವುದು ಅವರ ಪ್ರಯತ್ನ.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ಇವರು ಸಂಗಾತಿಗಳನ್ನು ತಮ್ಮ ಜತೆಗೆ ಉಳಿಸಿಕೊಳ್ಳಲು ದುಃಖದ ವಿಚಾರಗಳನ್ನು ಹೇಳಿಕೊಳ್ಳುವರು. ದೈಹಿಕ ಸಂಪರ್ಕದ ವಿಚಾರಕ್ಕೆ ಬಂದರೆ ಇವರು ತುಂಬಾ ಆಕ್ರಮಣಕಾರಿ ಮತ್ತು ಅದ್ಭುತ ವ್ಯಕ್ತಿ. ಅವರ ಜೀವನದಲ್ಲಿ ನಿಮ್ಮನ್ನು ಬಯಸುವಾಗ, ತುಂಬಾ ಕಠಿಣ ಹಾಗೂ ಭೀಕರವಾಗಿರುವುದನ್ನು ಪಡೆಯುತ್ತಾರೆಂದು ಮೊದಲೇ ಯೋಚಿಸಿರುವರು. ಇದರಿಂದಾಗಿ ಅವರು ತಮ್ಮ ಒಳ್ಳೆಯ ನಡತೆ ಪ್ರದರ್ಶಿಸಲು ಬಯಸುವರು. ನಿಧಾನವಾಗಿ ಹೋಗುವುದು ವೃಶ್ಚಿಕ ರಾಶಿಯವರಿಗೆ ಹೇಳಿ ಮಾಡಿಸಿದಲ್ಲ!

English summary

Zodiacs That Are Known To Move Fast In A Relationship

When we get into a relationship, the first thing that we do notice about the person is to look out for their approach in taking things forward. If the person is believed to be super fast, then it can be due to the influence of their zodiac sign. Here, in this article, we reveal to you about the zodiac signs that are known to move really fast in a relationship. These individuals hardly wait for an OK sign from your end before they jump into any kind of a conclusion. Check out if your zodiac sign is listed here...
Story first published: Friday, April 6, 2018, 15:04 [IST]