ಈ ಆರು ರಾಶಿಯವರು ಕೆಲವೊಮ್ಮೆ ನಂಬಿದವರಿಗೆಯೇ ಡಬಲ್ ಗೇಮ್ ತಂತ್ರ ನಡೆಸುತ್ತಾರೆ!

Posted By: Deepu
Subscribe to Boldsky

ಜೀವನದಲ್ಲಿ ಯಾರಾನ್ನಾದರೂ ನಂಬಲು ತುಂಬಾ ಸಮಯ ಬೇಕಾಗುತ್ತದೆ. ಒಮ್ಮೆಲೇ ನಂಬಿದರೆ ಅದರಿಂದ ಮುಂದೆ ಕೆಟ್ಟ ಪರಿಣಾಮ ಕೂಡ ಬೀರಬಹುದು. ನಾವು ನಂಬಿದ ಬಳಿಕ ಆತ ನಮ್ಮ ನಂಬಿಕೆಗೆ ಮೋಸ ಮಾಡಬಹುದು. ಒಮ್ಮೆ ಮೋಸ ಮಾಡಿದ ಬಳಿಕ ಕೂಡ ಆತ ಮತ್ತೆ ನಿಮ್ಮ ಬಳಿಗೆ ಬಂದು ನಂಬುವಂತೆ ಮಾಡಬಹುದು. ರಾಶಿಗೆ ಅನುಗುಣವಾಗಿ ನಿಮ್ಮ ನಂಬಿಕೆಗೆ ಮೋಸ ಮಾಡಲು ಕಾರಣವೇನೆಂದು ಹೇಳಲಿದ್ದೇವೆ. ಇದನ್ನು ನೀವು ತಿಳಿಯಿರಿ...

ಮೇಷ: ಮಾರ್ಚ್ 21- ಎಪ್ರಿಲ್ 19

ಮೇಷ: ಮಾರ್ಚ್ 21- ಎಪ್ರಿಲ್ 19

ತಮ್ಮ ಸಂಬಂಧದಲ್ಲಿ ಯಾವುದೇ ರೀತಿಯ ತಂತಿಗಳು ಅಳವಡಿಸಿರುವುದು ಇವರಿಗೆ ಇಷ್ಟವಾಗಲ್ಲ. ಆದರೆ ತುಂಬಾ ಗಂಭೀರವಾಗಿ ಆರಂಭಿಸಿದಾಗ ಇವರಿಗೆ ದೂರ ಮಾಡುವ ಭೀತಿ ಕಾಡುವುದು. ಇವರು ತಾವಾಗಿಯೇ ಇತರರಿಂದ ದೂರವಾಗುವ ಬದಲು ಇವರೇ ಅವರನ್ನು ಮೊದಲು ದೂರ ಮಾಡುವರು. ಇವರಿಗೆ ನೀವು ಮೋಸ ಮಾಡಿದರೆ, ಆಗ ಅವರು ಆ ವ್ಯಕ್ತಿಯನ್ನು ತುಂಬಾ ಶಾಂತವಾಗಿ ಅವರೊಂದಿಗೆ ವ್ಯವಹರಿಸುವರು. ಆದರೆ ಇನ್ನೊಂದು ಕಡೆಯಲ್ಲಿ ಇವರು ತಮ್ಮ ಭಾವನಾತ್ಮಕ ಹಂತದಿಂದ ದಾಟಿಯು ಅಲ್ಲಿಯೇ ಇದ್ದರೆ ಆಗ ಇವರು ಸಂಬಂಧಲ್ಲಿ ಹೊಸ ಆರಂಭ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂದರ್ಥ.

ವೃಷಭ: ಎಪ್ರಿಲ್ 20-ಮೇ20

ವೃಷಭ: ಎಪ್ರಿಲ್ 20-ಮೇ20

ಪ್ರತಿಯೊಂದನ್ನು ಪಡೆಯಲು ಇವರ ಪ್ರೀತಿಯು ಸಾಮಾನ್ಯವಾಗಿರುವುದು. ಆದರೆ ಯಾರಾದರೂ ದೀರ್ಘ ಬದಲಾವಣೆ ಅಥವಾ ಅವರು ಬಯಸುವಂತೆ ಬದಲಾವಣೆ ಮಾಡಬೇಕೆಂದು ಬಯಸಿದರೆ ಆಗ ಇವರು ತುಂಬಾ ಅಸಂತುಷ್ಟರಾಗುವರು. ಈ ವ್ಯಕ್ತಿಗಳ ಮನಸ್ಸನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಯಾಕೆಂದರೆ ಇವರ ಬದಲಾವಣೆಯಲ್ಲಿ ಇವರದ್ದೇ ಆಗಿರುವಂತಹ ಪ್ರೇರಣೆ ಮಾತ್ರ ಇರುವುದು. ಇವರು ತಮ್ಮ ಅಹಂನ್ನು ಬದಿಗಿಟ್ಟು ಬದಲಾವಣೆ ಒಳ್ಳೆಯದು ಎಂದು ತಿಳಿದುಕೊಳ್ಳಬೇಕು. ಇದನ್ನು ಹೊರತುಪಡಿಸಿ ಎಲ್ಲವೂ ತುಂಬಾ ಬೇಸರ ಮೂಡಿಸುವುದು.

ಮಿಥುನ: ಮೇ 21- ಜೂನ್ 20

ಮಿಥುನ: ಮೇ 21- ಜೂನ್ 20

ಇವರದ್ದೇ ಆಗಿರುವ ಬದ್ಧತೆಯ ಭೀತಿಯಿಂದಾಗಿ ಇವರು ಯಾರನ್ನೂ ನಂಬುವುದಿಲ್ಲ. ತಮ್ಮ ಸಂಗಾತಿಯನ್ನು ನಂಬದೇ ಇರಲು ಏನಾದರೂ ಕಾರಣ ಇದೆಯಾ ಎಂದು ಕೆಲವೊಮ್ಮೆ ಹುಡುಕುತ್ತಾ ಇರುತ್ತಾರೆ. ಇನ್ನೊಂದು ಬದಿಯಲ್ಲಿ ಸಂಗಾತಿಯು ಅವರನ್ನು ತುಂಬಾ ಇಷ್ಟಪಟ್ಟರೆ ಆಗ ಅವರು ಮೋಸ ಹೋಗಲಿರುವುದು ಖಚಿತ ಎಂದು ತಿಳಿದುಕೊಳ್ಳುವರು.

ಕಟಕ

ಕಟಕ

ಏಡಿಯ ಶರೀರ ಹೇಗೆ ಹೊರಗೆ ದೃಢವಾಗಿದ್ದು ಒಳಗಡೆಯಿಂದ ಮೆತ್ತರಿಗುತ್ತದೆಯೋ, ಅಂತೆಯೇ ಈ ರಾಶಿಯ ಜನರು ಇತರರು ತಿಳಿದಿರುವುದಕ್ಕಿಂತಲೂ ಹೆಚ್ಚು ಮೃದುವಾಗಿರುತ್ತಾರೆ. ಸ್ವಭಾವತಃ ಇವರು ಒಳ್ಳೆಯವರಾಗಿದ್ದು ಇತರರ ಏಳ್ಗೆಯಲ್ಲಿಯೇ ತಮ್ಮ ಏಳ್ಗೆಯನ್ನು ಕಾಣುತ್ತಾರೆ. ಆದ್ದರಿಂದ ಕೇವಲ ಇತರರಿಗೆ ಒಳ್ಳೆಯದಾಗುವುದಿದ್ದರೆ ಮಾತ್ರ ಇವರು ಸುಳ್ಳು ಹೇಳುತ್ತಾರೆ. ಸಮಯ ಮತ್ತು ಸಂದರ್ಭ ನೋಡಿ ಇವರು ಸುಳ್ಳುಗಳನ್ನು ಹೇಳುತ್ತಾರಾದರೂ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲದೇ ಕೇವಲ ಪರಿಸ್ಥಿತಿ ನಿಭಾಯಿಸುವುದಾಗಿರುತ್ತದೆ.

ಧನು

ಧನು

ಈ ರಾಶಿಯ ಜನರು ಸಾಮಾನ್ಯವಾಗಿ ಸಂತೋಷ ಸ್ವಭಾವದವರಾಗಿದ್ದು ಈ ಕ್ಷಣವನ್ನು ಈಗಲೇ ಅನುಭವಿಸುವ ಆತುರದಲ್ಲಿರುತ್ತಾರೆ. ಇವರಿಗೆ ಸಾಹಸವೆಂದರೆ ಅಚ್ಚುಮೆಚ್ಚಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಹೇಳಬೇಕಾಗಿ ಬಂದಲ್ಲಿ ಯಾವ ಹಿಂಜರಿಕೆಯನ್ನೂ ತೋರದೇ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುವ ಮೂಲಕ ತಮ್ಮ ದಾರಿಯನ್ನು ಸುಗಮವಾಗಿಸಿಕೊಳ್ಳುತ್ತಾರೆ.

ಸಿಂಹ

ಸಿಂಹ

ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುವ ಇವರು ಧೈರ್ಯವಂತರೂ ನೇರ ನಡವಳಿಕೆಯ ಸ್ವಭಾವದವರೂ ಆಗಿರುತ್ತಾರೆ. ಸ್ಪರ್ಧೆಗೆ ಸದಾ ಸಿದ್ಧರಿರುವ ಇವರು ಸ್ಪರ್ಧೆಯಲ್ಲಿ ಗೆಲ್ಲಲು ಸತ್ಯದ ಭಂಡಾರ ಖಾಲಿಯಾದರೆ ಸುಳ್ಳುಗಳನ್ನು ಬಳಸಲು ಹಿಂಜರಿಯುವುದಿಲ್ಲ. ಇತರರು ತಮ್ಮ ಜೀವನದಲ್ಲಿ ನಾಟಕವಾಡುವುದನ್ನು, ಸುಳ್ಳು ಹೇಳುವುದನ್ನು ಸಹಿಸದ ಇವರು ಆ ವ್ಯಕ್ತಿಗಳ ಸಂಗವನ್ನೇ ಬಿಟ್ಟುಬಿಡುತ್ತಾರೆ. ವ್ಯಂಗ್ಯವೆಂದರೆ ಇದೇ ಸುಳ್ಳುಗಳನ್ನು ಇವರೇ ಹೇಳಿ ಎದುರಿನವರು ತಮ್ಮೊಂದಿಗೆ ಸ್ನೇಹದಿಂದಿರಬೇಕೆಂದು ಬಯಸುತ್ತಾರೆ.

English summary

what-triggers-your-trust-issues-as-per-your-zodiac-sign

Which is the biggest fear that you have? Trusting someone and they breaking your trust? Or is it that they come back even after breaking your trust to do the same thing again? Well, we bring you the reasons that define the trigger factors that could break your trust, which are based on your zodiac sign. All that you need to do is check on the details of each zodiac sign and find out on how it is influences your daily life
Story first published: Saturday, March 31, 2018, 16:27 [IST]