Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೆಕ್ಸ್ ಬಗ್ಗೆ ಇರುವ ಇಂತಹ ವಿಚಿತ್ರ ಸತ್ಯಗಳು ನಿಮಗೆ ಗೊತ್ತಿರಲಾರವು !
ಸೆಕ್ಸ್ ಬಗ್ಗೆ ಎಲ್ಲ ವಿಷಯ ನಿಮಗೆ ಗೊತ್ತು ಎಂದು ನೀವಂದುಕೊಂಡಿರಬಹುದು. ಆದರೂ ಸೆಕ್ಸ್ ಬಗೆಗೆ ನಿಮಗೆ ಗೊತ್ತಿರಲಾರದ ಕೆಲ ವಿಚಿತ್ರ ಸಂಗತಿಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ, ಓದಿ ತಿಳಿದುಕೊಳ್ಳಿ.

ಮನೆಗೆಲಸದಲ್ಲಿ ನೆರವಾದರೆ ಸೆಕ್ಸ್ ನಿರಾಸೆ ಖಂಡಿತ
ಪುರುಷನು ಮನೆಗೆಲಸ ಮಾಡಲು ತನ್ನ ಮಹಿಳಾ ಸಂಗಾತಿಗೆ ನೆರವಾದರೆ ಅದು ಸೆಕ್ಸ್ ಜೀವನಕ್ಕೆ ಪೂರಕವಲ್ಲವಂತೆ. ಕೆಲಸದಲ್ಲಿ ಹೆಲ್ಪ್ ಮಾಡಿ ರಾತ್ರಿ ಹೆಚ್ಚು ಸುಖ ಪಡಬಹುದು ಎಂಬುದು ಸುಳ್ಳು ಎಂದು ಸಾಬೀತಾಗಿದೆ. ಹೆಂಡತಿಗೆ ಮನೆಕೆಲಸದಲ್ಲಿ ಹೆಲ್ಪ್ ಮಾಡಿದರೆ ಆಕೆಯಿಂದ ರಾತ್ರಿ ಹೆಚ್ಚು ಸುಖ ಸಿಗಲಾರದು. ಅದರ ಬದಲು ಯಾವುದಾದರೂ ದೈಹಿಕ ಶ್ರಮದ ಕೆಲಸ ಮಾಡಿ ತೋರಿಸಿದಲ್ಲಿ ರಾತ್ರಿ ಹೆಚ್ಚು ಸಹಕಾರ ಸಿಗುತ್ತದೆ ಎಂಬುದು ಕೆಲ ಅಧ್ಯಯನಗಳಲ್ಲಿ ಸಾಬೀತಾಗಿದೆ.

ಸೆಕ್ಸ್‌ಗೂ ಗಡ್ಡದ ಬೆಳವಣಿಗೆಗೂ ಏನು ಸಂಬಂಧ?
ನಿಯಮಿತವಾಗಿ ಸೆಕ್ಸ್ ಸುಖ ಅನುಭವಿಸುವ ಪುರುಷರ ಗಡ್ಡದ ಬೆಳವಣಿಗೆ ಇತರ ಪುರುಷರಿಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ. ಇಂಥ ಪುರುಷರ ಮೈಮೇಲಿನ ರೋಮಗಳ ಬೆಳವಣಿಗೆಯೂ ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲದಿದ್ದರೂ ಇಂಥದೊಂದು ನಂಬಿಕೆ ಬಲವಾಗಿದೆ.

ಹೆಚ್ಚು ಸೆಕ್ಸ್ ಬಯಕೆಯ ಮಹಿಳೆಯರಿಗೆ ಹೆಚ್ಚು ಸಂಗಾತಿಗಳು ಬೇಕು
ಸೆಕ್ಸ್ ವಿಷಯದಲ್ಲಿ ಅತಿಯಾಗಿ ಕ್ರಿಯಾಶೀಲವಾಗಿರುವ ಮಹಿಳೆಗೆ ಒಬ್ಬನೇ ಪುರುಷನೊಂದಿಗೆ ಸಲ್ಲಾಪ ಬೇಗ ಬೇಜಾರಾಗುತ್ತದೆ. ಆಕೆ ಮತ್ತಷ್ಟು ಹೊಸ ಪಾರ್ಟನರ್ ಗಳನ್ನು ಬಯಸುತ್ತಾಳೆ ಎಂದು ತಿಳಿದು ಬಂದಿದೆ.

ಹೆಚ್ಚು ನೀರು ಕುಡಿದರೆ ಪರಾಕಾಷ್ಠೆ ಜಾಸ್ತಿ
ಹೆಚ್ಚು ನೀರು ಸೇವನೆ ಆರೋಗ್ಯಕ್ಕೆ ಹಿತಕಾರಿ ಎಂಬುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಆದರೆ ಸೆಕ್ಸ್ ವಿಷಯದಲ್ಲಿಯೂ ನೀರು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗೊತ್ತಿರಲಿ. ಆಗಾಗ ನೀರು ಕುಡಿಯುವುದರಿಂದ ಸೆಕ್ಸ್ ಸಂದರ್ಭದಲ್ಲಿ ಪರಾಕಾಷ್ಠೆಯ ಸುಖ ಪಡೆಯಬಹುದು ಎಂದು ಹೇಳಲಾಗಿದೆ. ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿದ್ದಷ್ಟೂ ಸೆಕ್ಸ್ ಲೈಫ್ ಚೆನ್ನಾಗಿರುತ್ತದೆ.

ಜೊತೆಯಾಗಿ ಪ್ರಯಾಣ ಉತ್ತಮ ಸೆಕ್ಸ್‌ಗೆ ದಾರಿ
ಯಾವಾಗಲೂ ಮನೆಯಲ್ಲೇ ಕಾಲ ಕಳೆಯುವ ಸಂಗಾತಿಗಳಿಗಿಂತ ಜೊತೆಯಾಗಿ ಪ್ರವಾಸ ಮಾಡುವ ಸಂಗಾತಿಗಳ ಸೆಕ್ಸ್ ಲೈಫ್ ಸುಖವಾಗಿರುತ್ತದೆ ಎನ್ನಲಾಗಿದೆ. ಆಂದರೆ ಸಂಗಾತಿಗಳು ಬಿಡುವು ಮಾಡಿಕೊಂಡು ಸುತ್ತಾಟ ಮಾಡುತ್ತಿದ್ದರೆ ಉತ್ತಮ ಜೀವನ ನಡೆಸಬಹುದು.

ಈ ಶಾಲೆಯಲ್ಲಿ ಸೆಕ್ಸ್ ಅನ್ನು ಪ್ರಾಕ್ಟಿಕಲ್ ಆಗಿ ಕಲಿಸಲಾಗುತ್ತದೆ
ನೀವು ಓದಿದ್ದು ನಿಜ. ಇಂಥದೊಂದು ಶಾಲೆ ಈ ಭೂಮಿಯ ಮೇಲೆ ಇದೆ ಎಂದರೆ ನೀವು ನಂಬಲೇಬೇಕು. ವಿಯೆನ್ನಾದಲ್ಲಿರುವ ಆಸ್ಟ್ರಿಯನ್ ಇಂಟರನ್ಯಾಷನಲ್ ಸೆಕ್ಸ್ ಸ್ಕೂಲ್‌ನಲ್ಲಿ ನೀವು ಶಿಕ್ಷಣ ಹಾಗೂ ಸೆಕ್ಸ್ ಎರಡನ್ನೂ ಪ್ರಾಕ್ಟಿಕಲ್ ಮೂಲಕ ಕಲಿಯುವ ಅವಕಾಶವಿದೆ. ಇಲ್ಲಿನ ವಿದ್ಯಾರ್ಥಿಗಳು ತಮ್ಮ ವಾಸದ ಕೋಣೆಯಲ್ಲಿಯೇ ಸೆಕ್ಸ್ ಪಾಠಗಳನ್ನು ಪ್ರಾಕ್ಟೀಸ್ ಮಾಡುತ್ತಾರೆ. ಆಯಾ ವಿದ್ಯಾರ್ಥಿಗಳ ಪ್ರದರ್ಶನವನ್ನು ಆಧರಿಸಿ ಅವರಿಗೆ ಗ್ರೇಡಿಂಗ್ ನೀಡಲಾಗುತ್ತದೆ.

ಓರಲ್ ನಿಂದ ಬಿಪಿ ಕಡಿಮೆ ಆಗುತ್ತದಂತೆ
ಅಧ್ಯಯನಗಳ ಪ್ರಕಾರ ಪುರುಷನಿಗೆ ಓರಲ್ ಸುಖ ನೀಡುವ ಮಹಿಳೆಯ ರಕ್ತದೊತ್ತಡ ಉತ್ತಮವಾಗುತ್ತದೆ ಎನ್ನಲಾಗಿದೆ. ಅಲ್ಲದೆ ಇದರಿಂದ ಗರ್ಭಿಣಿಯಾದ ಸಂದರ್ಭದಲ್ಲಿ ಸಂಭವಿಸುವ ಅತಿರಕ್ತದೊತ್ತಡ ಸಹ ಕಡಿಮೆಯಾಗುತ್ತದೆ.

ಸೆಕ್ಸ್‌ನಿಂದ 1ಲಕ್ಷ ಡಾಲರ್ ಗಳಿಸಿದಷ್ಟು ಸುಖ
ನಿಯಮಿತ ಹಾಗೂ ಕ್ರಿಯಾಶೀಲವಾದ ಸೆಕ್ಸ್ ಮಾಡುವುದರಿಂದ ವರ್ಷಕ್ಕೆ 1 ಲಕ್ಷ ಡಾಲರ್ ಹಣ ಗಳಿಸಿದಷ್ಟು ಸುಖ, ತೃಪ್ತಿ ಸಿಗುತ್ತದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಹಾಗೆಯೇ ನಿರಾಸಕ್ತಿಯ ಸೆಕ್ಸ್ ಜೀವನದಿಂದ ವರ್ಷಕ್ಕೆ 22ಸಾವಿರ ಡಾಲರ್ ಹಣ ಕಳೆದುಕೊಳ್ಳುವಷ್ಟು ಸುಖ ಕಡಿಮೆಯಾಗುತ್ತದೆಯಂತೆ.

ಸೆಕ್ಸ್‌ನಿಂದ ತಲೆನೋವು ಮಾಯ
ನಿಯಮಿತ ಸೆಕ್ಸ್‌ನಿಂದ ತಲೆನೋವು ಹಾಗೂ ತೀವ್ರ ತರದ ಮೈಗ್ರೇನ್ ವಾಸಿಯಾಗುತ್ತವೆ ಎನ್ನಲಾಗಿದೆ. ಮುಂದಿನ ಬಾರಿ ತಲೆನೋವು ಕಾಣಿಸಿಕೊಂಡಾಗ ಮಾತ್ರೆ ತೆಗೆದುಕೊಳ್ಳಬೇಡಿ, ಅದರ ಬದಲು ಸುಖ ಪಡಿ.

ಇಮೋಜಿ ಹೆಚ್ಚು ಬಳಸುತ್ತೀರಾ?
ತಾವು ಕಳುಹಿಸುವ ಟೆಕ್ಸ್ಟ್ ಸಂದೇಶಗಳಲ್ಲಿ ಹೆಚ್ಚು ಬಾರಿ ಇಮೋಜಿಗಳನ್ನು ಬಳಸುವವರು ದಿನದಲ್ಲಿ ಹೆಚ್ಚು ಬಾರಿ ಸೆಕ್ಸ್ ಬಗ್ಗೆಯೇ ಚಿಂತಿಸುತ್ತಿರುತ್ತಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ನಿಮ್ಮ ಸಂಗಾತಿಯೂ ಹೆಚ್ಚು ಇಮೋಜಿ ಬಳಸುತ್ತಿದ್ದರೆ ನಿಮ್ಮ ಲಕ್ ಚೆನ್ನಾಗಿದೆ ಎಂದುಕೊಳ್ಳಿ.

ಮೆದುಳು ಮೊದಲು ಗುರುತಿಸುವುದೇ ಸೆಕ್ಸ್
ಸೆಕ್ಸ್ ಎಂಬುದು ಮನುಷ್ಯನ ಮೂಲ ಅಗತ್ಯಗಳಲ್ಲೊಂದಾಗಿದೆ. ಮಾನವನ ಮೆದುಳು ಸಹ ಸೆಕ್ಸ್ ಬಗ್ಗೆ ವಿಚಾರ ಮಾಡುವಂತೆಯೇ ನಿರ್ಮಾಣವಾಗಿದೆ. ಆಹಾರ, ಸೆಕ್ಸ್ ಮತ್ತು ಅಪಾಯ ಈ ಮೂರೂ ವಿಷಯಗಳನ್ನು ಒಮ್ಮೆಲೇ ಗುರುತಿಸುವ ಸಂದರ್ಭ ಬಂದಲ್ಲಿ ಮಾನವನ ಮೆದುಳು ಮೊದಲು ಸೆಕ್ಸ್ ಅನ್ನೇ ಗುರುತಿಸುತ್ತದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.



Click it and Unblock the Notifications
