Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈಕೆ ನಾಯಿ ಮೂತ್ರ ಕುಡಿದು ಮುಖದ ಸೌಂದರ್ಯ ಹೆಚ್ಚಿಸಿಕೊಂಡಳಂತೆ!!
ಪ್ರಪಂಚದಲ್ಲಿ ಹೆಚ್ಚಿನವರು ತಾವು ಖ್ಯಾತರಾಗಬೇಕೆಂದು ಏನೆಲ್ಲಾ ಸಾಧನೆಗಳನ್ನು ಮಾಡುತ್ತಿರುತ್ತಾರೆ. ಇವರ ಚಿತ್ರ ವಿಚಿತ್ರಗಳಿಂದ ಇವರು ಖ್ಯಾತರಾಗುತ್ತಾರೋ ಇಲ್ಲವೋ ಆದರೆ ಇದನ್ನು ನೋಡಿದವರಂತೂ ಮೂರ್ಛೆ ಬೀಳುವುದು ಖಂಡಿತ. ಇಂದಿನ ನಮ್ಮ ಲೇಖನದಲ್ಲಿ ಇಂತಹುದೇ ವಿಚಿತ್ರ ಸಾಧನೆ ಮಾಡಿರುವ ಹುಡುಗಿಯ ಬಗ್ಗೆ ತಿಳಿಸುತ್ತಿದ್ದು ಈ ಸುದ್ದಿ ಕೇಳಿದರೆ ಇಂತಹವರೂ ಇದ್ದಾರೆಯೇ ಎಂದು ನಿಮ್ಮ ಮನಸ್ಸಿಗೆ ಅನಿಸುವುದು ಖಂಡಿತ. ಈಕೆ ತನ್ನ ನಾಯಿಯ ಮೂತ್ರವನ್ನು ಪ್ರತೀ ದಿನ ಕುಡಿಯುತ್ತಿದ್ದಾಳೆ. ಮೊಡವೆಯನ್ನು ಹೋಗಲಾಡಿಸಿ ನಿರ್ಮಲ ತ್ವಚೆಯನ್ನು ಪಡೆಯಲು ಇದು ಆಕೆಗೆ ಸಹಾಯಕವಾಗಿದೆಯಂತೆ. ನಾಯಿಯ ಮೂತ್ರ ಕ್ಯಾನ್ಸರ್ ರೋಗಕ್ಕೂ ಮದ್ದು ಎಂದು ಆಕೆ ಹೇಳುತ್ತಿದ್ದಾಳೆ.

ನಾಯಿಯ ಮೂತ್ರವನ್ನೇ ಕುಡಿಯುತ್ತಿದ್ದಳು
ಈಕೆ ತನ್ನ ನಾಯಿಯ ಮೂತ್ರವನ್ನು ಸಂಗ್ರಹಿಸುತ್ತಿರುವ ವೀಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಆಕೆಯ ಸೌಂದರ್ಯಕ್ಕೆ ನಾಯಿಯ ಮೂತ್ರವೇ ಕಾರಣವಾಗಿದೆ ಎಂದು ಹೇಳಲಾಗಿದೆ. ನಾಯಿ ಮೂತ್ರವು ವಿಟಮಿನ್ ಎ ಮತ್ತು ವಿಟಮಿನ್ ಇ ಅಂಶವನ್ನು ಒಳಗೊಂಡಿದೆ ಮತ್ತು ಕ್ಯಾಲ್ಶಿಯಂ ಇದರಲ್ಲಿದೆ.

ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ
ಆದರೆ ಆಕೆ ಹೇಳುತ್ತಿರುವುದು ನಿಜವೇ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಯುರೋಥೆರಪಿಯನ್ನು ಪುರಾತನ ಚೀನಾ, ರೋಮ್, ಗ್ರೀಸ್ ಮತ್ತು ಈಜಿಪ್ಟ್‌ನಲ್ಲಿ ನಡೆಸಲಾಗಿದೆ. ಈ ಸಮಯದಲ್ಲಿ ಯಾವುದೇ ಚಿಕಿತ್ಸೆಗಳಿಗಿಂತಲೂ ಈ ಚಿಕಿತ್ಸೆ ಉತ್ತಮ ಎಂದು ಹೇಳಲಾಗಿದೆ. ಆಕೆಗೆ ಈ ತರಹ ಮಾಡಲು ಏನು ಕಾರಣವಾಯಿತು ಎಂಬುದೇ ಹೆಚ್ಚು ಕೌತುಕದ ವಿಷಯವಾಗಿದೆ.

ವೈದ್ಯರ ಏನು ಹೇಳುತ್ತಾರೆ?
ಇದರ ಬಗ್ಗೆ ವೈದ್ಯರು ಯಾವುದೇ ರೀತಿಯ ಆರೋಗ್ಯ ಪ್ರಯೋಜನಗಳನ್ನು ತಿಳಿಸುತ್ತಿಲ್ಲ. ಮೂತ್ರವಿಸರ್ಜನೆಯೆಂದರೆ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುವ ವಿಧಾನವಾಗಿದೆ. ಆದರೆ ಅದೇ ಮೂತ್ರವನ್ನು ಸೇವಿಸುವುದು ಏಕೆ ಎಂಬುದು ಸೋಜಿಗದ ಅಂಶವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ

ಇಂತಹ ವಿಸ್ಮಯ ಸುದ್ದಿಗಳಿಗೆ ನಮ್ಮ ತಾಣಕ್ಕೆ ಭೇಟಿ ನೀಡಿ
ನೀವು ಬಹಳಷ್ಟು ದಿನ ಆಹಾರ ಮತ್ತು ನೀರಿಲ್ಲದೆ ಇದ್ದ ಸಮಯದಲ್ಲಿ ಮೂತ್ರವನ್ನು ಸೇವಿಸು ಕ್ರಮವಿದೆ ಆದರೆ ಇದು ಮಾತ್ರ ಸೋಜಿಗವನ್ನುಂಟು ಮಾಡುತ್ತಿದೆ ಎಂದು ವೈದ್ಯಕೀಯ ಅಂಶ ಖಾತ್ರಿಪಡಿಸಿದೆ. ಇಂತಹುದೇ ಇನ್ನಷ್ಟು ವಿಸ್ಮಯ ಸುದ್ದಿಗಳನ್ನು ಓದಲು ಬೋಲ್ಡ್‌ಸ್ಕೈ ಇನ್‌ಸಿಂಕ್ ವಿಭಾಗಕ್ಕೆ ಹೋಗಿ.



Click it and Unblock the Notifications
