Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೆಕ್ಸ್ ಸುಖ ಪಡೆಯಲು 80 ಪುರುಷರ ಜತೆ ರೋಮ್ಯಾನ್ಸ್ ಮಾಡಿದವಳ ಕಥೆ!
ಕಾಮಾನೆಯೆನ್ನುವುದು ಪ್ರಕೃತಿ ಸಹಜ. ಇದನ್ನು ತಡೆದಿಟ್ಟುಕೊಳ್ಳುವುದು ಕೆಲವೊಮ್ಮೆ ಅಸಾಧ್ಯವೆನ್ನುವಂತಹ ಪರಿಸ್ಥಿತಿ ಬರುವುದು. ವಿವಾಹವಾಗಿ ಲೈಂಗಿಕ ಸುಖವನ್ನು ಪಡೆಯಬಹುದು. ಇನ್ನು ಕೆಲವರು ಬೇರೆ ದಾರಿ ಮೂಲಕ ಇದನ್ನು ಪಡೆಯುವರು. ಆದರೆ ರೋಮ್ಯಾಂಟಿಕ್ ಸಂಬಂಧವು ಪ್ರತಿಯೊಬ್ಬರಿಗೂ ಇಷ್ಟವಾಗುವುದು. ಏಕಾಂಗಿಯಾಗಿ, ಯಾವುದೇ ಸಂಗಾತಿಯು ಇಲ್ಲದೆ ಇದ್ದರೆ ಆಗ ಆಕಾಂಕ್ಷೆಗಳನ್ನು ಪೂರೈಸುವುದು ಕಷ್ಟ.
ಈ ಲೇಖನದಲ್ಲಿ ವಿಲಕ್ಷಣ ಗುಣ ಹೊಂದಿರುವ ಮಹಿಳೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಆಕೆ ತನ್ನ ಲೈಂಗಿಕಾಸಕ್ತಿ ಪೂರೈಸಲು ಸುಮಾರು 80ರಷ್ಟು ಪುರುಷರೊಂದಿಗೆ ರೋಮ್ಯಾನ್ಸ್ ನಡೆಸಿದ್ದಾಳೆ. ಕೇವಲ ಸೆಕ್ಸ್ ಗಾಗಿ ಆಕೆ ವಿವಾಹಿತ 80 ಪುರುಷರ ಜತೆಗೆ ರೋಮ್ಯಾನ್ಸ್ಮಾ ಡಿದ್ದಾಳೆ. ಆಕೆ ಇದನ್ನು ತುಂಬಾ ಭಿನ್ನವಾಗಿ ಆನಂದಿಸುತ್ತಾಳೆ. ಆಕೆಯ ಆಸೆ ಹಾಗೂ ಆಕಾಂಕ್ಷೆಗಳ ಬಗ್ಗೆ ನೀವು ಈ ಲೇಖನದಲ್ಲಿ ಓದುತ್ತಾ ಸಾಗಿ...

ಆಕೆ ವಿಧವೆ
ಲೂಸಿ ವ್ಯಾನ್ ಡೆರ್ ವೆಲ್ಡೆ ಎಂಬ ಮಹಿಳೆಯೇ ಸುಮಾರು 80 ಪುರುಷರ ಜತೆಗೆ ಸಂಬಂಧವಿಟ್ಟುಕೊಂಡಾಕೆ. ಆಕೆ ಕೇವಲ ಸೆಕ್ಸ್ ಗಾಗಿ ಮಾತ್ರ ಅವರೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಗಿ ಮತ್ತು ಇದನ್ನು ಆಕೆ ವಿಭಿನ್ನ ರೀತಿಯಲ್ಲಿ ಆನಂದಿಸುತ್ತಿರುವುದಾಗಿ ಹೇಳಿದ್ದಾಳೆ.

ಆಕೆಯ ಜೀವನದ ಬಗ್ಗೆ
ಆಕೆ ವೈದ್ಯರೊಬ್ಬರು ಪತ್ನಿ ಮತ್ತು ಎರಡು ಮಕ್ಕಳ ತಾಯಿ. ಆದರೆ ವಿಧವೆ. ಪತಿಯ ಸಾವಿನ ಬಳಿಕ ತನ್ನ ಸೆಕ್ಸ್ ಜೀವನವನ್ನು ಕೊನೆಗೊಳಿಸಲು ಬಯಸಿಲ್ಲ. ಇದರಿಂದಾಗಿ ಇಂತಹ ಸಂಬಂಧವನ್ನು ಇಟ್ಟುಕೊಂಡಿದ್ದೇನೆ ಎಂದು ಹೇಳುತ್ತಾಳೆ.

ಆಕೆಯ ವೃತ್ತಿ
ಲೂಸಿ ಸೆಕ್ಸ್ ಥೆರಾಪಿಸ್ಟ್ ಆಗಿ ವೃತ್ತಿ ಮಾಡುತ್ತಲಿದ್ದಾರೆ ಮತ್ತು ಜೀವನದಲ್ಲಿ ಆರೋಗ್ಯಕರ ಲೈಂಗಿಕ ಸಂಬಂಧ ಹೊಂದುವುದು ಎಷ್ಟು ಅಗತ್ಯವೆಂದು ಅವರು ಹೇಳುತ್ತಾರೆ.

ಇಷ್ಟು ವಿವಾಹಿತ ಪುರುಷರನ್ನು ಭೇಟಿಯಾಗುವುದು ಹೇಗೆ?
ಡೇಟಿಂಗ್ ಸೈಟ್ ಮೂಲಕ ತಾನು ವಿವಾಹಿತ ಪುರುಷರನ್ನು ಭೇಟಿಯಾಗಿದ್ದೇನೆ. ತನ್ನ ಈ ಸಂಬಂಧದಿಂದ ಮಕ್ಕಳ ಮೇಲೆ ಯಾವುದೇ ರೀತಿಯ ಪರಿಣಾಮವಾಗಿಲ್ಲವೆಂದು ಆಕೆ ಹೇಳುತ್ತಾರೆ.

ಈ ಸಂಬಂಧದ ಬಗ್ಗೆ ಕೆಲವು ಮಹಿಳೆಯರಿಗೆ ತಿಳಿದಿದೆ…
ಲೂಸಿ ತನ್ನ ಗೆಳೆಯರ ಕೆಲವು ಪತ್ನಿಯರಿಗೆ ಈ ಬಗ್ಗೆ ತಿಳಿದಿದೆ. ಆದರೂ ಅವರು ಇದನ್ನು ಕಡೆಗಣಿಸುತ್ತಾರೆ.

ಜೀವನದ ಬಗ್ಗೆ ಆಕೆಯ ನಿಲುವು
ಲೂಸಿ ತನ್ನ ಜೀವನದ ಬಗ್ಗೆ ತುಂಬಾ ಭಿನ್ನ ನಿಲುವು ಹೊಂದಿರುವಳು ಮತ್ತು ಆಕೆ ಏಕ ಸಂಗಾತಿಯು ಪ್ರತಿಯೊಬ್ಬರಿಗೂ ಸರಿಹೊಂದಲ್ಲ ಎಂದು ಹೇಳುತ್ತಾರೆ. ಇದು ವಾಸ್ತವಿಕವಲ್ಲ ಮತ್ತು ಮನುಷ್ಯರ ಸ್ವಭಾವದಲ್ಲೂ ಇಲ್ಲ. ಪ್ರೀತಿ ಹಾಗೂ ಮರುಮದುವೆಗೆ ಬೇರೆಯದ್ದೇ ಆಗಿರುವ ಕೆಲವೊಂದು ಮಾರ್ಗಗಳು ಇವೆ. ಸೆಕ್ಸ್ ಜೀವನವನ್ನು ಗರಿಷ್ಠವಾಗಿ ಆನಂದಿಸುವುದು ಮತ್ತು ಜನರಿಗೆ ಸೆಕ್ಸ್ ಜೀವನದ ಬಗ್ಗೆ ತಿಳಿಸುವುದು ನನ್ನ ಜೀವನದ ಕೆಲಸವಾಗಿದೆ. ಈ ಬಗ್ಗೆ ನಿಮ್ಮ ನಿಲುವು ಏನು?ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ. ಇದೇ ವಿಭಾಗದಲ್ಲಿ ಇನ್ನಷ್ಟು ಇಂತಹ ಸುದ್ದಿಗಳನ್ನು ಓದಲು ನೀವು ತಯಾರಾಗಿರಿ.



Click it and Unblock the Notifications
