Latest Updates
-
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು!
ಗುಂಡಿಗೆ ಬಿದ್ದ ನಾಯಿಯ ರಕ್ಷಿಸಿದಾಗ ಅದರ ಪ್ರತಿಕ್ರಿಯೆ ಹೀಗಿತ್ತು…!
Source: Dog Trapped In Hole For 3 Days Cries Tears Of Joy When Rescuers Finally Free Him by ViralHog
ಪ್ರಾಣಿಗಳೆಂದರೆ ಪ್ರತಿಯೊಬ್ಬರಿಗೂ ಪ್ರೀತಿ. ಅದರಲ್ಲೂ ಸಾಕುನಾಯಿಗಳೆಂದರೆ ಅವುಗಳ ಒಡನಾಟದಿಂದ ಪ್ರೀತಿ ಮತ್ತಷ್ಟು ಹೆಚ್ಚುವುದು. ಅದರಲ್ಲೂ ನಾಯಿಗಳು ಮನುಷ್ಯನಿಂದ ತುಂಬಾ ನಿಷ್ಠ ಹಾಗೂ ನಂಬಿಕಸ್ಥ ಪ್ರಾಣಿ. ಇಲ್ಲೊಂದು ನಾಯಿಯು ಗುಂಡಿಯಲ್ಲಿ ಸಿಲುಕಿಕೊಂಡಿದ್ದು, ಅದನ್ನು ಮೇಲೆತ್ತಲು ಮಹಿಳೆಯರಿಬ್ಬರು ಪ್ರಯತ್ನಿಸುತ್ತಿರುವಂತಹ ದೃಶ್ಯವು ಮನಕಲಕುವಂತಿದೆ. ಈ ನಾಯಿಯ ಮರದ ತುಂಡುಗಳ ನಡುವಿನ ಕೆಳಗೆ ಬಿದ್ದು ಅದರ ಕಾಲುಗಳು ಮರದ ತುಂಡುಗಳಿಗೆ ಸಿಲುಕಿಕೊಂಡಿತ್ತು.
ಕಳೆದ ಮೂರು ದಿನಗಳಿಂದ ಈ ನಾಯಿಯು ಗುಂಡಿಯಲ್ಲಿ ರಕ್ಷಣೆಗಾಗಿ ಕೂಗಾಡುತ್ತಿದೆ. ಇದನ್ನು ಕೇಳಿದ ಕೆಲವರು ಏಣಿ ತೆಗೆದುಕೊಂಡು ಬಂದು ಗುಂಡಿಗೆ ಇಳಿದು ಅದನ್ನು ರಕ್ಷಿಸಲು ಮುಂದಾಗಿದ್ದಾರೆ.

ಈ ವಿಡಿಯೋದಲ್ಲಿ ನಾಯಿಯು ರಕ್ಷಣೆಗಾಗಿ ಅಳುವುದು ಮತ್ತು ಬೊಗಳುವುದನ್ನು ಕಾಣಬಹುದು. ಮಹಿಳೆಯೊಬ್ಬರು ಏಣಿ ಮೂಲಕ ಗುಂಡಿಗೆ ಇಳಿದು ನಾಯಿ ಮರಿಯನ್ನು ಮೇಲಕ್ಕೆತ್ತಿ ರಕ್ಷಿಸಿದರು. ನಾಯಿ ಹೊರಬಂದ ಬಳಿಕ ಅದು ಯಾವ ರೀತಿ ಅಳುತ್ತಿದೆ ಎಂದು ನೋಡಬಹುದು.
ಕೇವಲ ನಾಯಿ ಮಾತ್ರ ಈ ಗುಂಡಿಗೆ ಬಿದ್ದಿದೆಯಾ? ಅದರ ಮಾಲಕನಿಗೆ ಇದು ತಿಳಿದಿಲ್ಲವಾ ಎಂದು ತಿಳಿದುಬಂದಿಲ್ಲ. ಆದರೆ ಪ್ರಾಣ ಉಳಿಸಿಕೊಂಡಿರುವ ನಾಯಿ ಮಾತ್ರ ಖಂಡಿತವಾಗಿಯೂ ಅದೃಷ್ಟವಂತ! ಈ ವಿಡಿಯೋ ನೋಡಿದಾಗ ನಿಮ್ಮ ಕಣ್ಣಂಚಿನಲ್ಲೂ ಕಣ್ಣೀರು ಬರಬಹುದು. ಇಂತಹ ಮತ್ತಷ್ಟು ವಿಡಿಯೋಗಳಿಗಾಗಿ ಇದೇ ಸೆಕ್ಷನ್ ನ್ನು ವೀಕ್ಷಿಸುತ್ತಾ ಇರಿ.



Click it and Unblock the Notifications