ಮಹಿಳೆಯರ ದೇಹದಲ್ಲಿರುವಂತಹ ಈ 5 ಅಂಗಗಳನ್ನು ಪ್ರತಿಯೊಬ್ಬ ಪುರುಷನೂ ಇಷ್ಟಪಡುತ್ತಾನಂತೆ!

Subscribe to Boldsky

ಮಹಿಳೆಯರ ದೇಹದ ಪ್ರತಿಯೊಂದು ಭಾಗವು ಸೌಂದರ್ಯವನ್ನು ಹೊರಹಾಕುವುದು. ಅದರಲ್ಲೂ ಲೈಂಗಿಕ ಕ್ರಿಯೆಯ ವೇಳೆ ಪುರುಷರು ಪ್ರಮುಖವಾಗಿ ಮಹಿಳೆಯರ ಅಂಗಾಂಗಗಳನ್ನು ಇಷ್ಟಪಡುವರು. ಇದರಲ್ಲಿ ಮುಖ್ಯವಾಗಿ ಪುರುಷರು ನೋಡುವಂತಹದ್ದು ಸ್ತನಗಳು. ಇವುಗಳಿಗೆ ಪುರುಷರು ಹುಚ್ಚರಾಗಿ ಬಿಡುವರು. ಅದೇ ರೀತಿ ಮಹಿಳೆಯರ ದೇಹದಲ್ಲಿ ಬೇರೆ ಭಾಗಗಳನ್ನು ಕೂಡ ಪುರುಷರು ಇಷ್ಟಪಡುವರು. ಅಂತಹ ಭಾಗಗಳು ಯಾವುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಮಹಿಳೆಯರ ದೇಹದಲ್ಲಿ ಇರುವಂತಹ ಐದು ಸೆಕ್ಸ್ ಪ್ರದೇಶಗಳು

ಕಂಕುಳ

ಕಂಕುಳ

ಹೌದು, ಇದನ್ನು ಕೇಳಿ ನಿಮಗೆ ಅಚ್ಚರಿಯಾದರೂ ಚಿಂತಿಲ್ಲ. ಯಾಕೆಂದರೆ ಕೆಲವು ಪುರುಷರಿಗೆ ಮಹಿಳೆಯರ ಕಂಕುಳ ತುಂಬಾ ಇಷ್ಟವಂತೆ. ಇದನ್ನು ನೋಡಿ ಅವರು ಹುಚ್ಚರಾಗಿ ಹೋಗುವರು. ಸೂರಜ್ ಜಿಂದಾಲ್ ಎನ್ನುವವರ ಪ್ರಕಾರ, ನನ್ನ ಮಹಿಳೆಯ ಕಂಕುಳಿನಿಂದ ನಾನು ತುಂಬಾ ವಿಚಿತ್ರವಾದ ಹುಚ್ಚನ್ನು ಹೊಂದಿದ್ದೇನೆ. ಈ ಭಾಗವು ನನಗೆ ಆಕೆಯ ತುಂಬಾ ಖಾಸಗಿ ಭಾಗಕ್ಕೆ ಅನುಮತಿ ಸಿಕ್ಕಿದಂತೆ ಮಾಡುತ್ತದೆ. ಇದು ಕೆಲವೊಂದು ಸಲ ತುಂಬಾ ಖುಷಿ ನೀಡುವುದು. ಆದರೆ ಉತ್ಸಾಹವು ಹೆಚ್ಚಾಗುವುದು. ಇದು ನನಗೆ ಉದ್ರೇಕವನ್ನು ಉಂಟು ಮಾಡುವುದು ಮತ್ತು ನಾನು ಹುಚ್ಚನಾಗುತ್ತೇನೆ.

Most Read: ಹೆಂಗಸರು ಹೀಗೂ ಪರಾಕಾಷ್ಠೆಯ ಸುಖ ಅನುಭವಿಸಬಲ್ಲರು!

ಕಾಲುಗಳು

ಕಾಲುಗಳು

ಇದು ಕೂದ ವಿಚಿತ್ರವೆಂದು ಅನಿಸಬಹುದು ಮತ್ತು ತಮಾಷೆ ಕೂಡ ಮಾಡಬಹುದು. ಆದರೆ ಕೆಲವು ಪುರುಷರು ಮಹಿಳೆಯರ ಕಾಲುಗಳನ್ನು ತುಂಬಾ ಇಷ್ಟಪಡುವರು. ಮಹಿಳೆಯರ ಕಾಲುಗಳ ಬಗ್ಗೆ ಪುರುಷರು ಹೆಚ್ಚಾಗಿ ಅತ್ಯುತ್ಸಾಹ ತೋರುವರು. ಸಿದ್ದಾರ್ಥ್ ಎಂಬವರು ಹೇಳುವ ಪ್ರಕಾರ``ನನ್ನ ಹುಡುಗಿಯ ಕಾಲುಗಳು ತುಂಬಾ ಇಷ್ಟ. ಇದು ನನಗೆ ನಶೆ ಉಂಟು ಮಾಡುವುದು. ಆಕೆಯ ಸೂಕ್ಷ್ಮ ಮತ್ತು ನಯವಾದ ಕಾಲುಗಳು ನನಗೆ ಪ್ರಚೋದನೆ ಉಂಟು ಮಾಡುವುದು ಮತ್ತು ನಮ್ಮ ಸಂಪೂರ್ಣ ಲೈಂಗಿಕ ಕ್ರಿಯೆಗೆ ಇದು ದೊಡ್ಡ ಮಟ್ಟದಲ್ಲಿ ಆರಂಭ ಒದಗಿಸಿಕೊಡುವುದು."

ಚಂದ್ರನಾಡಿ ಮತ್ತು ತೊಡೆಯ ಒಳಭಾಗ

ಚಂದ್ರನಾಡಿ ಮತ್ತು ತೊಡೆಯ ಒಳಭಾಗ

ಮಹಿಳೆಯರಿಗೆ ಹೆಚ್ಚಾಗಿ ಉದ್ರೇಕವಾಗುವುದು ಚಂದ್ರನಾಡಿಯಿಂದ ಎಂದು ಹೇಳಲಾಗುತ್ತದೆ. ಪುರುಷರು ಕೂಡ ಇದನ್ನು ಇಷ್ಟಪಡುವರು. ಇದು ಹೆಚ್ಚಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೆಲವು ಪುರುಷರು ನಿಮ್ಮ ತೊಡೆಯ ಒಳಭಾಗದಲ್ಲಿ ಆಟವಾಡಿ ನಿಮ್ಮನ್ನು ಮತ್ತಷ್ಟು ಉದ್ರೇಕಿಸಲು ಪ್ರಯತ್ನಿಸುವರು. ಸಾಮಿ ಸ್ಯಾಮುಲ್ ಹೇಳುವಂತೆ,``ನನ್ನ ಮಹಿಳೆಯ ಚಂದ್ರನಾಡಿಯಲ್ಲಿ ನಾನು ಎಷ್ಟು ಸಮಯ ಬೇಕಿದ್ದರೂ ಆಡುತ್ತೇನೆ. ಆಕೆಯ ದೇಹದಲ್ಲಿನ ಹಲವಾರು ಭಾಗಗಳಲ್ಲಿ ನಾನು ಆಟವಾಡಬಹುದು. ಇದರಲ್ಲಿ ಪ್ರತೀ ಸಲವು ಬೇರೆ ಬೇರೆ ರೀತಿಯ ಫಲಿತಾಂಶವು ಸಿಗುವುದು. ಆಕೆಯ ತೊಡೆಯ ಒಳಗಿನ ಭಾಗದಲ್ಲಿ ಆಡುವ ಮೂಲಕವಾಗಿ ಆಕೆಗೆ ಮತ್ತಷ್ಟು ಆನಂದ ನೀಡಬಹುದು."

Most Read: ಸಾರ್ವಜನಿಕ ಅನಿರೀಕ್ಷಿತ ಮುಟ್ಟಿನ ಸ್ರಾವವನ್ನು ನಿರ್ವಹಿಸಿದ ಬಗೆಯನ್ನು ಹಂಚಿಕೊಂಡ ಮಹಿಳೆಯರು

ಕತ್ತು ಮತ್ತು ಕತ್ತಿನ ಹಿಂಭಾಗ

ಕತ್ತು ಮತ್ತು ಕತ್ತಿನ ಹಿಂಭಾಗ

ಕತ್ತು ಮತ್ತು ಕತ್ತಿನ ಹಿಂಭಾಗವು ಮಹಿಳೆಯರನ್ನು ಹೆಚ್ಚಾಗಿ ಉದ್ರೇಕಗೊಳಿಸುವಂತಹ ಭಾಗವೆಂದು ಹೇಳಲಾಗುತ್ತದೆ. ಆದರೆ ಕತ್ತಿನ ಹಿಂಭಾಗ ಮತ್ತು ಕತ್ತನ್ನು ಮಹಿಳೆಯರಷ್ಟೇ ಪುರುಷರು ಕೂಡ ಇಷ್ಟಪಡುವರು. ದೇವ್ ಭಕ್ಷಿ ಹೇಳುವಂತೆ,``ಕತ್ತು ಮತ್ತು ಕತ್ತಿನ ಹಿಂಭಾಗದ ಉಷ್ಣತೆ ಹಾಗೂ ಸಹಜತೆಯನ್ನು ದೇಹದ ಬೇರೆ ಯಾವುದೇ ಭಾಗಕ್ಕೆ ಹೋಲಿಸುವುದು ಅಸಾಧಾರಣವಾಗಿದೆ. ನನ್ನ ಹುಡುಗಿಯು ಹೆಚ್ಚು ನರಳಾಟ ಮತ್ತು ಬೆವರು ಹರಿಸಿದಾಗ ನಾನು ಆಕೆಗೆ ಮತ್ತಷ್ಟು ಹತ್ತಿರವಾಗುತ್ತೇನೆ. ನರಳುವಿಕೆ ಹಾಗೂ ದೇಹದ ಉಷ್ಣತೆಯನ್ನು ಅನುಭವಿಸುವುದು ಮತ್ತೊಂದು ರೀತಿಯ ಉಲ್ಲಾಸವಾಗಿದೆ. "

ಬೆನ್ನಿನ ಕೆಳಭಾಗ

ಬೆನ್ನಿನ ಕೆಳಭಾಗ

ಇದನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಆದರೆ ಬೆನ್ನಿನ ಕೆಳಭಾಗವು ಮಹಿಳೆಯರ ದೇಹದ ತುಂಬಾ ಕಾಮಪ್ರಚೋದಕ ಭಾಗವಾಗಿದೆ. ಪುರುಷರ ಬಗ್ಗೆ ಮಾತನಾಡುವುದಾದರೆ ಅವರಿಗೆ ಸೀಳು ಬಿಟ್ಟು ಬೇರೇನೂ ಕಾಣದು. ಸಕ್ಷಮ್ ಮಾಥೂರ್ ಹೇಳುವ ಪ್ರಕಾರ, ``ಆಕೆಯ ಸೊಂಟದ ಭಾಗವು ನನ್ನನ್ನು ಉದ್ರೇಕಿಸಿದಷ್ಟು ಬೇರೆ ಯಾವುದೇ ಭಾಗವು ಉದ್ರೇಕಿಸದು. ಸ್ವಲ್ಪ ಮಸಾಜ್ ಅಥವಾ ಆರೈಕೆಯು ಫ್ಯಾಶನ್ ಹೆಚ್ಚು ಮಾಡುವುದು. ಬೆನ್ನಿನ ಕೆಳಭಾಗದಲ್ಲಿ ಇರುವಂತಹ ನಯವಾದ ಸೀಳೂಗಳು ಮಹಿಳೆಯರ ದೇಹವನ್ನು ಅತ್ಯುತ್ತಮವಾಗಿರುವಂತಹ ವಿಧಾನದಿಂದ ತಿಳಿಯಲು ಸಾಧ್ಯವಾಗುವುದು."

For Quick Alerts
ALLOW NOTIFICATIONS
For Daily Alerts

    Read more about: fact life
    English summary

    these 5 Parts of Female Body Every Man love to explore!

    Do you think your man goes crazy only for your cleavage? Well, the reality is, he would like to explore some 'zones' of your body that you think are completely weird, but will set the ball rolling for one hell of a night full of passion.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more