Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರಿಗೆ ಸೆಕ್ಸ್ ವಿಷಯದಲ್ಲಿ ಜಾಸ್ತಿ ಆಸಕ್ತಿಯಂತೆ! ಆದ್ರೆ ಬಾಯಿಬಿಡಲ್ಲ...
ಹಸಿವು ಬಾಯಾರಿಕೆಯಂತೆಯೇ ಕಾಮಬಯಕೆಯೂ ಮಾನವಸಹಜ ಗುಣವಾಗಿದೆ. ಈ ಬಯಕೆಯನ್ನು ಪೂರ್ಣಗೊಳಿಸಲೆಂದೇ ವಿವಾಹ ವ್ಯವಸ್ಥೆಯನ್ನು ನಮ್ಮ ಸಮಾಜ ನಿರ್ಮಿಸಿದ್ದು ಈ ಮೂಲಕ ಜಗತ್ತಿನಲ್ಲಿ ಸಂತುಲನವನ್ನು ಹಾಗೂ ಮಾನವ ಜನಾಂಗವನ್ನು ಮುಂದುವರೆಸಲು ನಿಯಮವನ್ನು ಮಾಡಲಾಗಿದೆ. ಅದರಲ್ಲೂ ದಾಂಪತ್ಯ ಸುಖವೆಂಬುದು ಸತಿಪತಿಯರ ನಡುವೆ ವಿನಿಮಯವಾಗುವ ಒಂದು ಅತ್ಯಂತ ಪವಿತ್ರವಾದ ಸಂಬಂಧವಾಗಿದೆ, ವಿವಾಹದ ಬಳಿಕವೇ ದಾಂಪತ್ಯದ ಕಟ್ಟುಪಾಡಿನೊಳಗೇ ಈ ಸಂಬಂಧ ಮುಂದುವರೆಸಲು ನಮ್ಮ ದೇಶದ ಎಲ್ಲಾ ಧರ್ಮಗಳು ಹಾಗೂ ಕಾನೂನು ಅನುಮತಿ ನೀಡುತ್ತದೆ.
ಆದರೆ ಸೆಕ್ಸ್ ವಿಷಯಕ್ಕೆ ಬಂದರೆ ಹೆಂಗಸರ ಪಾಲಿಗೆ ಇದು ತೀರಾ ಮುಜುಗರದ ಸಂಗತಿ! ಆದರೂ ಹೆಂಗಸರು ಈ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳುವುದೇ ಇಲ್ಲ ಎಂದರೆ ಅದು ನಗೆಪಾಟಲಿನ ವಿಷಯವಾಗುತ್ತದೆ. ಹೆಂಗಸರು ಮಿಲನದಲ್ಲಿ ತೊಡಗಿಕೊಳ್ಳಲು ಕೆಲವೊಂದು ಕಾರಣಗಳು ಇವೆ, ಇದನ್ನು ಅರ್ಥ ಮಾಡಿಕೊಳ್ಳುವ ಮೊದಲು ನೀವು ಹೆಂಗಸರ ಮನಸ್ಸಿನ ಒಳಗೆ ಮತ್ತು ಹೊರಗೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಹೆಂಗಸರು ತಮ್ಮ ಆಯ್ಕೆಗಳನ್ನು ಪರಿಗಣಿಸದೆ ಮಿಲನದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಅಪರೂಪ. ಹುಡುಗಿಯರು ಸಹ ತಕ್ಷಣ ಕಾಮನೆಗಳಿಗೆ ಒಳಗಾಗುತ್ತಾರೆ ಎಂಬುದು ಸತ್ಯ.
ಆದರೆ ಇಂತಹ ಪರಿಸ್ಥಿತಿ ಎದುರಾಗುವುದು ತೀರಾ ವಿರಳ. ಹಾಗಾದರೆ ಆಕೆ ಏಕೆ ನಿಮ್ಮೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುತ್ತಾಳೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಅದಕ್ಕೆ ಉತ್ತರ ಹೆಂಗಸರು ಯಾವತ್ತು ನಿಷ್ಪ್ರಯೋಜಕವಾದ ಕೆಲಸವನ್ನು ಮಾಡುವುದಿಲ್ಲ. ಹೆಂಗಸರು ಏಕೆ ಮಿಲನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದಕ್ಕೆ ಕೆಲವೊಮ್ಮೆ ಸ್ವಾರ್ಥ ಕಾರಣವಾದರೆ, ಮತ್ತೊಮ್ಮೆ ಗಂಡಸನ್ನು ಯಾಮಾರಿಸುವ ಸಲುವಾಗಿ ಎಂದು ಹೇಳಲಾಗುತ್ತದೆ! ಆದರೆ ಹೆಂಗಸರು ಬುದ್ಧಿವಂತರು, ಅವರನ್ನು ನೀವು ಮೋಸಗೊಳಿಸಲು ಅಷ್ಟು ಸುಲಭವಲ್ಲ. ಹೆಂಗಸರು ಯಾವಾಗಲು ತಮ್ಮ ಅಗತ್ಯತೆಗಳನ್ನು ಮತ್ತು ನಿರ್ಧಾರಗಳನ್ನು ನಿಖರವಾಗಿ ತಿಳಿದಿರುತ್ತಾರೆ. ಅದರ ಮೂಲಕವೇ ಗಂಡಸನ್ನು ಅಳೆಯುತ್ತಾರಂತೆ!, ಮುಂದೆ ಓದಿ...

ಆಕೆಯಲ್ಲಿ ಹಾರ್ಮೊನುಗಳು ಬಿಡುಗಡೆಯಾದಾಗ
ಮುಟ್ಟಿನ ಅವಧಿಯ ನಡುವೆ ಒಂದು ಹಂತದಲ್ಲಿ ಮಹಿಳೆಯರಲ್ಲಿ ಫಲವಂತಿಕೆಯು ರೂಪುಗೊಳ್ಳುತ್ತದೆ, ಇದನ್ನು ಒವುಲೇಟಿಂಗ್ ಎಂದು ಸಹ ಕರೆಯುತ್ತಾರೆ. ಈ ಅವಧಿಯಲ್ಲಿ ಸಹಜವಾಗಿ ಆಕೆಯಲ್ಲಿ ಕಾಮಾಸಕ್ತಿಯು ಕಂಡು ಬರುತ್ತದೆ. ಆಗ ನಡೆಯುವ ಮಿಲನವೇ ಆಕೆಯನ್ನು ಗರ್ಭವತಿಯನ್ನಾಗಿಸುತ್ತದೆ.

ಸ್ವಲ್ಪ ಹೊತ್ತು ಮುದ್ದಾಡಿ!
ಹೌದು, ಹೆಂಗಸರಿಗೆ ಗಂಡಸು ಮುದ್ದಾಗಿರದಿದ್ದರು ಪರವಾಗಿಲ್ಲ. ತಮ್ಮನ್ನು ಮುದ್ದಾಡುವ ಮತ್ತು ರಮಿಸುವ ಗುಣವನ್ನು ಅವರು ಹೊಂದಿರಬೇಕು ಎಂದು ಭಾವಿಸುತ್ತಾರೆ. ನೀವು ಅವರನ್ನು ಉತ್ತಮವಾಗಿ ಚುಂಬಿಸಿದರೆ, ಮಿಲನದ ಸುಖ ನಿಮಗೆ ಕಟ್ಟಿಟ್ಟ ಬುತ್ತಿ. ಇನ್ನೇಕೆ ತಡ, ಮುದ್ದಾಡೆಂದಿದೆ ಮಲ್ಲಿಗೆ ಹೂವು.......

ಕಾಮಾತುರಾಣಂ ನ ಲಜ್ಜಾ ನ ಭಯಂ
ಕೇವಲ ಗಂಡಸರು ಮಾತ್ರ ಮೂಡ್ ಬಂದು ದೇಹ ಬಿಸಿಯದಾಗ ಸೆಕ್ಸ್ ಗೆ ಸಿದ್ಧವಾಗುತ್ತಾರೆ ಎಂದು ತಿಳಿಯಬೇಡಿ, ಈ ವಿಷಯದಲ್ಲಿ ಹೆಂಗಸರ ಭಾವನೆಯು ಸಹ ಅದೇ ಆಗಿರುತ್ತದೆ. ಯಾವುದನ್ನು ನಿಯಂತ್ರಿಸಲು ಆಗುವುದಿಲ್ಲವೋ, ಆಗ ಎಲ್ಲರೂ ಆ ಭಾವನೆಗೆ ಶರಣಾಗುತ್ತಾರೆ ಇದಕ್ಕೆ ಸ್ತ್ರೀಯರು ಸಹ ಹೊರತಲ್ಲ. ಹೆಂಗಸರಿಗೆ ಅಧಿಕ ಕಾರ್ಯದೊತ್ತಡದಿಂದ ಉಂಟಾಗುವ ಆಯಾಸದಿಂದ ಮುಕ್ತಿ ಪಡೆಯಲು ಸಿಗುವ ಮಾರ್ಗವೆಂದರೆ ಅದು ಮಿಲನ. ಏಕೆಂದರೆ ಹೆಂಗಸರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಮಿಲನದಲ್ಲಿ ಪಾಲ್ಗೊಳ್ಳುವುದು ಸಹಜ.

ನೀವು ಸದಾ ಆಕೆಯನ್ನೇ ಅವಲಂಬಿಸಬೇಕು
ಗಂಡಸರಿಗೆ ತಮ್ಮ ಹೆಂಡತಿ ಆತನನ್ನೆ " ಅವಲಂಬಿಸಬೇಕು" ಎಂಬ ಭಾವನೆ ಇರುವುದಿಲ್ಲ. ಅದು ಆತನಿಗು ಸಹ ಹಿಡಿಸುವುದಿಲ್ಲ. ಆದರೆ ಹೆಂಗಸರಿಗೆ ಇದರ ವಿರುದ್ಧ ಭಾವನೆಯಿರುತ್ತದೆ. ಆಕೆಗೆ ತನ್ನವರು ಸದಾ ತನ್ನನ್ನೆ ಬಯಸಬೇಕು, ತನ್ನನ್ನೆ ಅವಲಂಬಿಸಬೇಕು ಎಂಬ ಭಾವನೆ ಇರುತ್ತದೆ. ಏಕೆಂದರೆ ನೀವೆಲ್ಲಿ ಆಕೆಯನ್ನು ತ್ಯಜಿಸಿ ಹೋಗುತ್ತೀರೋ ಎಂಬ ಅಭದ್ರತೆ ಮತ್ತು ಭಯ ಆಕೆಯನ್ನು ಕಾಡುತ್ತಿರಬಹುದು. ಅದಕ್ಕಾಗಿ ಆಕೆ ನಿಮ್ಮೊಂದಿಗೆ ಮಲಗಿ ಅದನ್ನು ನಿಮಗೆ ನೆನಪಿಗೆ ತರುವ ಪ್ರಯತ್ನ ಮಾಡುತ್ತಾಳೆ.

ಒಂದಿಷ್ಟು ಮುತ್ತಿನ ಕತೆ!
ಹೌದು, ಹೆಂಗಸರಿಗೆ ಗಂಡಸು ಮುದ್ದಾಗಿರದಿದ್ದರು ಪರವಾಗಿಲ್ಲ. ತಮ್ಮನ್ನು ಮುದ್ದಾಡುವ ಮತ್ತು ರಮಿಸುವ ಗುಣವನ್ನು ಅವರು ಹೊಂದಿರಬೇಕು ಎಂದು ಭಾವಿಸುತ್ತಾರೆ. ನೀವು ಅವರನ್ನು ಉತ್ತಮವಾಗಿ ಚುಂಬಿಸಿದರೆ, ಮಿಲನದ ಸುಖ ನಿಮಗೆ ಕಟ್ಟಿಟ್ಟ ಬುತ್ತಿ. ಇನ್ನೇಕೆ ತಡ, ಮುದ್ದಾಡೆಂದಿದೆ ಮಲ್ಲಿಗೆ ಹೂವು.......

ತಮ್ಮ ಗಂಡನನ್ನು ಒಪ್ಪಿಸಲು
ಯಾವುದೋ ಒಂದು ಕೆಲಸ ತನ್ನ ಗಂಡನಿಂದ ಆಗ ಬೇಕಿರುತ್ತದೆ. ಅದಕ್ಕೇ ಈ ಮಹಾನುಭಾವನವರು ಆಗೋಲ್ಲ ಎಂದಿರುತ್ತಾರೆ. ಏನಾದರು ಮಾಡಿ ಒಪ್ಪಿಸುವ ಧಾವಂತಕ್ಕೆ ಬೀಳುವ ಹೆಂಡತಿ, ಗಂಡನೊಂದಿಗೆ ಮಿಲನದಲ್ಲಿ ಪಾಲ್ಗೊಳ್ಳುತ್ತಾಳೆ. ಹೀಗೆ ಕೊಟ್ಟು ತೆಗೆದುಕೊಳ್ಳುವುದು ನಡೆಯುತ್ತ ಇರುತ್ತದೆ ಬಿಡಿ, ಬೆಡ್‍ರೂಮಿನಲ್ಲಿ!

ಒತ್ತಡವನ್ನು ನಿವಾರಿಸಿಕೊಳ್ಳಲು
ಹೆಂಗಸರಿಗೆ ಅಧಿಕ ಕಾರ್ಯದೊತ್ತಡದಿಂದ ಉಂಟಾಗುವ ಆಯಾಸದಿಂದ ಮುಕ್ತಿ ಪಡೆಯಲು ಸಿಗುವ ಮಾರ್ಗವೆಂದರೆ ಅದು ಮಿಲನ. ಏಕೆಂದರೆ ಹೆಂಗಸರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಮಿಲನದಲ್ಲಿ ಪಾಲ್ಗೊಳ್ಳುವುದು ಸಹಜ.

ಆಕೆ ನಿಮ್ಮ ಮೇಲೆ ಪ್ರಾಬಲ್ಯವನ್ನು ತೋರಲು
ಗಂಡಸರು ಹಾಸಿಗೆಯಲ್ಲಿ ಹೆಂಗಸಿನ ಮುಂದೆ ತಮ್ಮ ಪ್ರಾಬಲ್ಯವನ್ನು ತೋರಲು ಮುಂದಾಗುತ್ತಾರೆ. ಆದರೆ ನೆನಪಿರಲಿ ಒಂದೊಮ್ಮೆ ಆಕೆಯೇನಾದರು ಹಾಸಿಗೆಯಲ್ಲಿ ಪ್ರಾಬಲ್ಯ ಮೆರೆದರೆ, ಜೀವನದ ಪ್ರತಿ ಹಂತದಲ್ಲು ನಿಮ್ಮನ್ನು ಹಣ್ಣು ಗಾಯಿ ನೀರು ಗಾಯಿ ಮಾಡಿಬಿಡುತ್ತಾಳೆ.

ಪ್ರೀತಿಯ ಪರಾಕಾಷ್ಠೆ
ಹೆಂಗಸರಿಗೆ ಪ್ರೀತಿ ಮತ್ತು ಕಾಮ ಎರಡೂ ಬೇರೆ ಬೇರೆಯಲ್ಲ. ಅವೆರಡು ಅವರ ಪ್ರಕಾರ ಒಂದೇ, ಆಕೆ ನಿಮ್ಮೊಂದಿಗೆ ಮಲಗಲು ಇಷ್ಟಪಟ್ಟಲ್ಲಿ, ಅದು ಆಕೆ ನಿಮಗಾಗಿ ತೋರುತ್ತಿರುವ ಪ್ರೀತಿಯ ಪರಾಕಾಷ್ಠೆ ಎಂದಷ್ಟೇ ಭಾವಿಸಿ.

ಆಕೆಗೆ ಸಂತೋಷವಾದಾಗ...
ಹೆಂಗಸರೇನು ಅಜ್ಞಾತ ಗ್ರಹದಿಂದ ಬಂದ ಜೀವಿಗಳಲ್ಲ. ಅವರಿಗೂ ಸಹ ಕಾಮ, ಕ್ರೋಧ, ಮೋಹ ಎಲ್ಲವೂ ಇರುತ್ತವೆ. ದೈಹಿಕ ಸಾಮೀಪ್ಯವು ಅವರನ್ನು ಮತ್ತಷ್ಟು ಪ್ರೇರೇಪಿಸುತ್ತದೆ. ಬೆಂಕಿ ಸಮೀಪ ಇದ್ದ ಬೆಣ್ಣೆ ಕರಗುವಂತೆ, ಇಷ್ಟಪಟ್ಟ ಗಂಡು ಪಕ್ಕದಲ್ಲಿದ್ದರೆ ಹೆಣ್ಣು ಕರಗಿ ನೀರಾಗುತ್ತಾಳೆ, ಇದು ಪ್ರಕೃತಿ ಸಹಜ ಧರ್ಮ. ನೀವು ಆಕೆಗೆ ಮಾಡಿದ ಒಳ್ಳೆಯ ಕೆಲಸ ಅಥವಾ ತೋರುತ್ತಿರುವ ಪ್ರೀತಿಯನ್ನು ನಿಮಗೆ ಪ್ರತಿಯಾಗಿ ನೀಡಲು ಆಕೆ ಮಿಲನವನ್ನು ಆಯ್ದುಕೊಳ್ಳುತ್ತಾಳೆ. ನಿಮ್ಮ ಕಾರ್ಯದಿಂದ ಆಕೆಗೆ ಸಂತೋಷವಾದಾಗ ಅದಕ್ಕಾಗಿ ಆಕೆ ತನ್ನನ್ನೇ ನಿಮಗೆ ಅರ್ಪಿಸಿಕೊಳ್ಳುತ್ತಾಳೆ.



Click it and Unblock the Notifications











