Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಈ ಮಾತ್ರೆಗಳನ್ನೆಲ್ಲಾ ತಿಂದ್ರೆ ಪುರುಷರ ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆ!
ದೇಹದಲ್ಲಿ ಏನೇ ನೋವಾದರೂ ಆಗ ತಕ್ಷಣಕ್ಕೆ ಮೆಡಿಕಲ್ ಗೆ ಹೋಗಿ ಅಲ್ಲಿ ನೋವು ನಿವಾರಕ ಮಾತ್ರೆ ತೆಗೆದುಕೊಂಡು ಸೇವಿಸುತ್ತೇವೆ. ಇದು ಕೆಲವೊಂದು ಅಡ್ಡಪರಿಣಾಮಗಳನ್ನು ಬೀರುವುದು ಖಚಿತ. ಇದರಲ್ಲಿ ನಿಮ್ಮ ದೇಹದ ಕೆಲವೊಂದು ಕಾರ್ಯಗಳೇ ಬದಲಾಗಬಹುದು ಅಥವಾ ಸಾವು ಕೂಡ ಸಂಭವಿಸಬಹುದು.
ಗಾಯಕ್ಕೆಂದು ನೋವು ನಿವಾರಕ ಮಾತ್ರೆ ತೆಗೆದುಕೊಂಡ ಬಳಿಕ ತನ್ನ ಲೈಂಗಿಕ ಆದ್ಯತೆಗಳು ಬದಲಾಗಿದೆ ಎಂದು ಪುರುಷನೊಬ್ಬನು ತುಂಬಾ ವಿಚಿತ್ರವಾದ ಸತ್ಯವನ್ನು ಹೇಳಿದ್ದಾನೆ. ಸ್ಕಾಟ್ ಪುರ್ಡಿ ಎನ್ನುವಾತನ ಕಥೆಯ ಬಗ್ಗೆ ನೀವು ಇಲ್ಲಿ ಕೇಳಿ. ನನಗೆ ಮೊದಲು ಪುರುಷರ ಬಗ್ಗೆ ಅಂತ ಆಸಕ್ತಿಯೇ ಇರಲಿಲ್ಲ. ನೀನು ಬೇಕು ಎನ್ನುವಂತಹ ದೃಷ್ಟಿಯಿಂದ ನಾನು ಯಾವತ್ತೂ ಪುರುಷರನ್ನು ನೋಡಿಲ್ಲ... ಆದರೆ..

ಸ್ಕಾಟ್ ಪುರ್ಡಿ
ಸ್ಕಾಟ್ ಪುರ್ಡಿ ಕಾಲು ನೋವಿಗೆಂದು ವೈದ್ಯರು ನೋವು ನಿವಾರಕ ಸೂಚಿಸಿದ ಬಳಿಕ ಆತನಿಗ ಸಲಿಂಗಕಾಮಿಯಾಗಿದ್ದಾನೆ. ಗೋಕಾರ್ಟಿಂಗ್ ವೇಳೆ ಅಪಘಾತದ ವೇಳೆ ಆತನ ಕಾಲಿಗೆ ಗಾಯವಾಗಿತ್ತು ಮತ್ತು ಅದಕ್ಕೆ ವೈದ್ಯರು ಸೂಚಿಸಿದ ನೋವು ನಿವಾರಕವು ಆತನನ್ನು ಸಲಿಂಗಿಯಾಗಿಸಿದೆ.
Pic-FaceBook

ಮದ್ದಿನ ಪ್ರಭಾವ
ನೋವು ನಿವಾರಕ ಔಷಧಿಯಿಂದಾಗಿ ಮಹಿಳೆಯರತ್ತ ಆಕರ್ಷಣೆಯು ಕಡಿಮೆಯಾಗಿದೆ ಎಂದು ಸ್ಕಾಟ್ ನಂಬಿದ್ದಾನೆ. ಇದರ ಪರಿಣಾಮದಿಂದಾಗಿ ಆತ ತನ್ನ ಗೆಳತಿಯನ್ನು ಬಿಟ್ಟ ಮತ್ತು ಪುರುಷರತ್ತ ಆಕರ್ಷಿತನಾದ.

ಆತನ ವಿವರಣೆ
ಮಹಿಳೆಯರತ್ತ ನನ್ನ ಕಾಮಾಸಕ್ತಿಯು ಕುಗ್ಗಿದೆ ಎಂದು ನನ್ನ ಅರಿವಿದೆ ಬಂದಿದೆ ಮತ್ತು ನನಗೆ ಪುರುಷರತ್ತ ಆಕರ್ಷಿತನಾಗಿದ್ದೇನೆ. ಔಷಧಿ ನಿಲ್ಲಿಸಿದ ಬಳಿಕ ಪುರುಷರತ್ತ ಆಕರ್ಷಣೆಯು ಕಡಿಮೆಯಾಗಿದೆ. ಇದರಿಂದ ಇದನ್ನು ಈಗ ಸೇವಿಸುವುದಿಲ್ಲ.

ಆತನ ಆಯ್ಕೆ
ಆತನ ಪ್ರಕಾರ ಮಹಿಳೆಯರತ್ತ ಆತನ ಆಕರ್ಷಣೆಯಿದೆ. ಆದರೆ ಮಾತ್ರೆ ತೆಗೆದುಕೊಂಡಾಗ ಇದು ಪುರುಷರತ್ತ ಬದಲಾಗುತ್ತದೆ. ಔಷಧಿ ತೆಗೆದುಕೊಳ್ಳುವ ವೇಳೆ ಆತನ ಗೆಳೆತಿಯೊಂದಿಗೆ ಸಮಯ ಕಳೆದ. ಆದರೆ ಆಕೆಗೆ ಈತ ದೈಹಿಕವಾಗಿ ಆಕರ್ಷಿತನಾಗಿರುವುದು ಕಂಡುಬಂದಿಲ್ಲ. ಇದು ಇತ್ತೀಚೆಗಷ್ಟೇ ನಡೆದಿದೆ ಮತ್ತು ನಾನು ತುಂಬಾ ಸಣ್ಣ ವಯಸ್ಸಿನಲ್ಲೇ ಇದನ್ನು ಪ್ರಯೋಗಿಸಿದ್ದೇನೆ ಎನ್ನುತ್ತಾನೆ.

ವೈದ್ಯರು ಇದರ ಬಗ್ಗೆ ಏನು ಹೇಳುತ್ತಾರೆ?
ಸ್ಕಾಟ್ ತನ್ನ ಅಡ್ಡಪರಿಣಾಮಗಳ ಬಗ್ಗೆ ಹೇಳಿದಾಗ ವೈದ್ಯರು ಹೇಳುವಂತೆ ಸ್ಕಾಟ್ ಗೆ ಯಾವಾಗಲೂ ಇದೇ ರೀತಿಯ ಲೈಂಗಿಕ ಆಕಾಂಕ್ಷೆಗಳಿದ್ದವು ಮತ್ತು ನೋವು ನಿವಾರಕ ತೆಗೆದುಕೊಂಡ ಬಳಿಕ ಅದರ ಬಗೆಗಿನ ಭೀತಿಯು ಕಡಿಮೆಯಾಗಿದೆ. ಇದರಿಂದಾಗಿ ಆತನ ಲೈಂಗಿಕ ಆಸಕ್ತಿಯು ನಿಖರವಾಗಿಲ್ಲವೆಂದು ಆತ ಹೇಳುತ್ತಾನೆ.

ನೋವು ನಿವಾರಕದಿಂದ ಹೀಗೆ ಆಗುವುದೇ?
ಸ್ಕಾಟ್ ತೆಗೆದುಕೊಳ್ಳುತ್ತಿದ್ದ ನೋವು ನಿವಾರಕ ಔಷಧಿಯಿಂದಾಗಿ ನರಗಳು, ಮೂರ್ಛೆರೋಗ, ನೋವು ಮತ್ತು ಆತಂಕವು ಶಾಂತವಾಗುವುದು. ಇದರ ಅಡ್ಡಪರಿಣಾಮಗಳೆಂದರೆ ಲೈಂಗಿಕ ಬಯಕೆಯಲ್ಲಿ ಬದಲಾವಣೆ ಮತ್ತು ಪರಾಕಾಷ್ಠೆ ತಲುಪುವ ಸಾಮರ್ಥ್ಯವು ಸೇರಿದೆ.

ವೈದ್ಯರ ನಿಲುವು
ವೈದ್ಯರು ಈ ಬಗ್ಗೆ ಮಾತನಾಡುತ್ತಾ, ನಿಮಗೆ ವೈದ್ಯರು ಸೂಚಿಸಿದ ಮಾತ್ರೆಗಳ ಸೇವನೆ ಬಳಿಕ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ ಇದರ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಇದು ತುಂಬಾ ವಿಚಿತ್ರವೆಂದು ನಿಮಗನಿಸುವುದಿಲ್ಲವೇ? ಔಷಧಿಯು ಲೈಂಗಿಕ ಆದ್ಯತೆಯನ್ನು ಬದಲಾಯಿಸುವುದೇ? ಸ್ಕಾಟ್ ತನ್ನ ಆಯ್ಕೆಯನ್ನು ಈ ರೀತಿಯಾಗಿ ಮಾಡಿಕೊಳ್ಳುತ್ತಿದ್ದಾನೆಯಾ? ನಿಮ್ಮ ಅನಿಸಿಕೆ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.



Click it and Unblock the Notifications