Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಲೈಂಗಿಕ ಚಟುವಟಿಕೆಯಲ್ಲಿ ಈ ಎಂಟು ರಾಷ್ಟ್ರಗಳು ಟಾಪರ್ ಅಂತೆ!!
ಕೆಲವೊಂದು ರಾಷ್ಟ್ರಗಳು ಪ್ರವಾಸೋದ್ಯಮಕ್ಕೆ ತುಂಬಾ ಜನಪ್ರಿಯ. ಅದರಲ್ಲೂ ಜನರು ಕೆಲವು ದೇಶಗಳಿಗೆ ಮಜಾ ಮಾಡಲೆಂದೇ ತೆರಳುವರು. ಅದು ಏಕಾಂಗಿಯಾಗಿ. ಇದು ಯಾಕೆಂದು ನಿಮಗೀಗ ತಿಳಿದಿರಬಹುದು. ಹೌದು, ಈ ಲೇಖನದಲ್ಲಿ ನಿಮಗೆ ಲೈಂಗಿಕವಾಗಿ ತುಂಬಾ ಸಕ್ರಿಯವಾಗಿರುವಂತಹ ಕೆಲವೊಂದು ರಾಷ್ಟ್ರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಇದು ವಿಶ್ವದಲ್ಲಿ ಅತ್ಯಂತ ಹೆಚ್ಚು ಲೈಂಗಿಕವಾಗಿ ಸಕ್ರಿಯವಾಗಿರುವ ರಾಷ್ಟ್ರಗಳು. ಸಮೀಕ್ಷೆಯನ್ನು ಕಾಂಡೋಮ್ ಕಂಪೆನಿಯೊಂದು ಮಾಡಿದೆ ಮತ್ತು ಇಲ್ಲಿ ಅದರ ಮಾಹಿತಿಯನ್ನು ನೀಡಲಾಗಿದೆ.

2. ಸ್ವಿಟ್ಜರ್ಲೆಂಡ್
ಸ್ವಿಟ್ಜರ್ಲೆಂಡ್ ವಿಶ್ವದಲ್ಲಿ ಅತೀ ಹೆಚ್ಚು ಲೈಂಗಿಕವಾಗಿ ಚಟುವಟಿಕೆಯಲ್ಲಿ ರಾಷ್ಟ್ರ ಮಾತ್ರವಲ್ಲದೆ, ಲೈಂಗಿಕ ತೃಪ್ತಿಯು ಇಲ್ಲಿದೆಯಂತೆ. ಈ ರಾಷ್ಟ್ರವು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ, ಕೆಲವೊಂದು ಪ್ರಗತಿಪರ ನಿರ್ಧಾರ ತೆಗೆದುಕೊಂಡಿದೆ.

3. ಗ್ರೀಕ್
ವಿಶ್ವದಲ್ಲಿ ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಿರುವ ರಾಷ್ಟ್ರದಲ್ಲಿ ಗ್ರೀಕ್ ಕೂಡ ಒಂದು. ಸಂಗಾತಿಗೆ ಏನು ಬೇಕೆನ್ನುವುದು ಈ ರಾಷ್ಟ್ರದವರಿಗೆ ಸರಿಯಾಗಿ ತಿಳಿದಿದೆಯಂತೆ. ಸಮುದ್ರ ಬದಿಯಲ್ಲಿರುವಂತಹ ಗ್ರೀಕ್ ನ ಕೆಲವು ನಗರಗಳು ಸಂಗಾತಿ ಜತೆಗೆ ಆನಂದಿಸಲು ಒಳ್ಳೆಯ ಸ್ಥಳಗಳು.

4. ಮೆಕ್ಸಿಕೊ
ಮೆಕ್ಸಿಕೊಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿದೆ. ಉಷ್ಣಾಂಶವು ಹೆಚ್ಚಾಗಿರುವ ಇಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಲಾಗಿದೆ.

5. ಬ್ರೆಜಿಲ್
ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಅಧ್ಯಯನಗಳ ಪ್ರಕಾರ ಇಲ್ಲಿ ಮಹಿಳೆಯರು ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿರುವರು.

6. ಚೀನಾ
ಅಧ್ಯಯನಗಳು ಹೇಳುವ ಪ್ರಕಾರ ಲೈಂಗಿಕ ತೃಪ್ತಿ ಹೊಂದುವ ರಾಷ್ಟ್ರಗಳಲ್ಲಿ ಚೀನಾ ಕೂಡ ಇದೆ. ಇಲ್ಲಿನ ಜನಸಂಖ್ಯೆಯೇ ಎಲ್ಲವನ್ನು ಹೇಳುತ್ತದೆ.

7. ನೈಜೀರಿಯಾ
ವಿಶ್ವದಲ್ಲಿ ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಿರುವಂತಹ ರಾಷ್ಟ್ರಗಳಲ್ಲಿ ನೈಜೀರಿಯಾಗುವ ಒಂದಾಗಿದೆ. ಇಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿರುವರಲ್ಲಿ ಹದಿಹರೆಯದ ಜನಸಂಖ್ಯೆಯು ಹೆಚ್ಚಾಗಿದೆ. ಅಧ್ಯಯನದ ಪ್ರಕಾರ ಶೇ.25ರಷ್ಟು ಹದಿಹರೆಯದವರು ಲೈಂಗಿಕವಾಗಿ ಚಟುವಟಿಕೆಯಲ್ಲಿರುವವರು. 10-15ವರ್ಷದೊಳಗಿನವರು ಇಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವರು. ಲೈಂಗಿಕ ಶಿಕ್ಷಣವು ತುಂಬಾ ಕಡಿಮೆಯಿದೆ.

8. ಭಾರತ
2018ರಲ್ಲಿ ಭಾರತವು ಲೈಂಗಿಕವಾಗಿ ಹೆಚ್ಚು ಚಟುವಟಿಕೆಯಲ್ಲಿರುವ ರಾಷ್ಟ್ರಗಳ ಪಟ್ಟಿಗೆ ಸೇರಿದೆ. ಚೀನಾದಂತೆ ಭಾರತದಲ್ಲಿರುವ ಜನಸಂಖ್ಯೆಯು ಎಲ್ಲವನ್ನು ಹೇಳುವುದು. ಲೈಂಗಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಪ್ರದೇಶಗಳಲ್ಲಿ ಅರಿವಿಲ್ಲ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಹಲವಾರು ಸಮಸ್ಯೆಯಗಳು ಇವೆ. ಸುರಕ್ಷಿತವಾಗಿ ಸೆಕ್ಸ್ ನಡೆಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕೆಂಬ ಜ್ಞಾನ ಹೆಚ್ಚಿನವರಿಲ್ಲ. ಇತ್ತೀಚೆಗೆ ಭಾರತದ ಸುಪ್ರೀಂಕೋರ್ಟ್ ಕೂಡ ಅನೈತಿಕ ಸಂಬಂಧವು ಅಪರಾಧವಲ್ಲವೆಂದು ಹೇಳಿದೆ.



Click it and Unblock the Notifications
