Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನೀವು ಬೆಳಗ್ಗಿನ ಸೆಕ್ಸ್ ಉತ್ತಮವೆಂದು ಭಾವಿಸಿದ್ದರೆ…ಅದು ಖಂಡಿತ ತಪ್ಪು!!
ಸೆಕ್ಸ್ ಬಗ್ಗೆ ಹುಡುಕಿದರೆ ಹಲವಾರು ವಿಚಾರಗಳು ನಿಮ್ಮ ಗಮನಕ್ಕೆ ಬರುವುದು. ಇದರಲ್ಲಿ ಕೆಲವು ಬೆಳಗ್ಗಿನ ಅವಧಿಯಲ್ಲಿ ಮಾಡುವಂತಹ ಸೆಕ್ಸ್ ಬಗ್ಗೆ ಕೂಡ ಪ್ರಶ್ನೆಗಳನ್ನು ಕೇಳುತ್ತಿರುವರು. ಇನ್ನು ಕೆಲವರು ಸೆಕ್ಸ್ ಗೆ ಸರಿಯಾದ ಸಮಯ ಯಾವುದು ಎಂದು ಕೇಳುವರು. ಹೊಸ ಅಧ್ಯಯನದ ಪ್ರಕಾರ ಸೆಕ್ಸ್ ಗೆ ಸರಿಯಾದ ಸಮಯ ಯಾವುದು ಎಂದು ತಿಳಿದುಬಂದಿದೆ.

ಹೆಚ್ಚಿನ ಜನರು ಮುಂಜಾನೆ ಮಾಡುವಂತಹ ಸೆಕ್ಸ್ ತುಂಬಾ ಒಳ್ಳೆಯದು ಎಂದು ಭಾವಿಸುವರು. ಆದರೆ ಇದು ಸರಿಯಲ್ಲ. ಈ ಲೇಖನದಲ್ಲಿ ದಂಪತಿಯು ಯಾವ ಸಮಯದಲ್ಲಿ ಸೆಕ್ಸ್ ನಡೆಸಬೇಕು ಎನ್ನುವ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ.

ಅಧ್ಯಯನಗಳ ಪ್ರಕಾರ
ಅಧ್ಯಯನಗಳ ಪ್ರಕಾರ ಪುರುಷರು ಹಾಗೂ ಮಹಿಳೆಯರಲ್ಲಿ ಹಾರ್ಮೋನು ಬಿಡುಗಡೆ ಹಾಗೂ ಆಕಾಂಕ್ಷೆಯು ಕೆರಳುವ ಕಾರಣದಿಂದ ಈ ಸಮಯವು ಸರಿಯಾಗಿದೆ. ಈ ಸಮಯವು ದಂಪತಿಯ ಲೈಂಗಿಕ ಜೀವನದ ಮೇಲೆ ತೀವ್ರ ಪರಿಣಾಮ ಬೀರುವುದು ಎಂದು ಹೇಳಲಾಗಿದೆ.

ಸಮಯ ಬಹಿರಂಗಗೊಂಡಿತು
ಅಧ್ಯಯನಗಳು ಆರೋಗ್ಯ ತಜ್ಞರಿಂದ ಪಡೆದಿರುವ ಮಾಹಿತಿ ಪ್ರಕಾರ ದಂಪತಿಯು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಸೆಕ್ಸ್ ನಡೆಸಬೇಕಂತೆ!

ಸಂತೃಪ್ತಿಯೇ ಎಲ್ಲಾ
ಅಧ್ಯಯನದ ಪ್ರಕಾರ ಸೆಕ್ಸ್ ನ ಸಮಯವೇ ಸಂತೃಪ್ತಿಯಲ್ಲ. ಈ ಸಮಯದಲ್ಲಿ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಅಧಿಕವಾಗಿರುವುದು. ಈ ವೇಳೆ ಸೆಕ್ಸ್ ನಡೆಸಿದರೆ ಆಗ ಪುರುಷರು ಭಾವನಾತ್ಮಕವಾಗಿ ಹೆಚ್ಚು ತೊಡಗಿಕೊಳ್ಳುವರು. ಪುರುಷರು ಭಾವನಾತ್ಮಕವಾಗಿ ಹೆಚ್ಚು ಭಾಗಿಯಾಗುವ ಕಾರಣದಿಂದ ಮಹಿಳೆಯರ ಕಡೆ ಗಮನಹರಿಸಲು ಸಾಧ್ಯವಾಗುವುದು ಮತ್ತು ತೃಪ್ತಿ ನೀಡುವರು.

ತಿಂಗಳಲ್ಲಿ ಸೆಕ್ಸ್ ಗೆ ಯಾವ ಸಮಯ ಸೂಕ್ತ?
ಅಧ್ಯಯನಗಳ ಪ್ರಕಾರ ಮಹಿಳೆಯ ಅಂಡೋತ್ಪತ್ತಿಯಾದ ಹತ್ತು ದಿನಗಳ ಬಳಿಕ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದು ತಿಂಗಳಲ್ಲಿ ಸೂಕ್ತ ಸಮಯವಂತೆ!



Click it and Unblock the Notifications
