For Quick Alerts
ALLOW NOTIFICATIONS  
For Daily Alerts

ಮಾರ್ಚ್ 31ರ ನೀಲಿ ಚಂದ್ರ: ಯಾವ್ಯಾವ ರಾಶಿಯವರ ಮೇಲೆ ಪ್ರಭಾವ ಬೀರಲಿದ್ದಾನೆ ನೋಡಿ

By Deepu
|

ನೀಲಿ ಚಂದ್ರ ಅಥವಾ ಬ್ಲೂ ಮೂನ್ ಎನ್ನುವುದನ್ನು ಪ್ರಪಂಚದಾದ್ಯಂತ ವಿಶೇಷ ರೀತಿಯಲ್ಲಿ ನೋಡುತ್ತಾರೆ. ಖಗೋಳದಲ್ಲಿ ನಡೆಯುವ ವಿಶೇಷ ವಿದ್ಯಮಾನಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ನೀಲಿ ಚಂದ್ರ ಜ್ವಾಲಾಮುಖಿ, ಸ್ಫೋಟಕ ಅಥವಾ ಬೆಂಕಿಗಳು ಉಂಟಾದಾಗ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ನೀಲಿ ಚಂದ್ರ ಎಂದರೆ ಸಾಮಾನ್ಯವಾಗಿ ಚಂದ್ರನು ಹುಣ್ಣಿಮೆಯ ದಿನ ನೀಲಿ ಛಾಯೆಯಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ಹೇಳಲಾಗುವುದು. ನೀಲಿ ಚಂದ್ರನು 2018ರ ಎರಡನೇ ನೀಲಿಚಂದ್ರ. ಈ ನೀಲಿಚಂದ್ರನು ಸುಮಾರು 2020ರ ವರೆಗೂ ಮತ್ತೆ ಕಾಣುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದರ ಪ್ರಭಾವವು ರಾಶಿಚಕ್ರಗಳ ಮೇಲೆ ಗಣನೀಯವಾಗಿಯೇ ಇರುತ್ತವೆ ಎಂದು ಹೇಳಲಾಗುವುದು.

ಖಗೋಳದಲ್ಲಿ ನಡೆಯುವ ಈ ವಿಶೇಷ ವಿದ್ಯಮಾನದಿಂದ ಪ್ರತಿಯೊಂದು ರಾಶಿಚಕ್ರದ ಮೇಲೂ ಗಣನೀಯವಾದ ಪ್ರಭಾವ ಬೀರುತ್ತದೆ. ನಿಮ್ಮ ರಾಶಿ ಚಕ್ರದ ಮೇಲೆ ನೀಲಿ ಚಂದ್ರ ಯಾವ ಬಗೆಯ ಪ್ರಭಾವ ಬೀರಲಿದ್ದಾನೆ? ಅದು ಸಂಬಂಧಗಳಲ್ಲಿ ಯಾವ ಬಗೆಯ ಬದಲಾವಣೆ ತರುವುದು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಈ ರಾಶಿಚಕ್ರದವರು ಹೊಸ ಪ್ರೀತಿಗಾಗಿ ಹಂಬಲಿಸುತ್ತಾರೆ ಎಂದು ತೋರುತ್ತದೆ. ಇವರು ಅತ್ಯಂತ ಶ್ರಮಜೀವಿಗಳಾಗಿ ಕೆಲಸ ಮುಂದುವರಿಸುವುದನ್ನು ಕಾಣಬಹುದು. ಇವರ ಪ್ರೀತಿಯು ಮನಸ್ಥಾಪದಿಂದ ಮುರಿದುಹೋಗುವುದನ್ನು ತಡೆಯಲು ಪ್ರಯತ್ನಿಸುವರು.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಈ ರಾಶಿಯವರು ತಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲು ಪ್ರಯತ್ನಿಸುತ್ತಾರೆ. ಇಷ್ಟವಾಗದ ಕೆಲಸದಿಂದ ಹೊರ ಬರಲು ಬಯಸುವವರಿಗೆ ಮತ್ತು ಇಷ್ಟವಿಲ್ಲದ ನಗರದಿಂದ ಬರಲು ಇದೀಗ ಇವರಿಗೆ ಉತ್ತಮ ಸಮಯವಾಗಲಿದೆ. ನೀಲಿ ಚಂದ್ರನು ಇವರಿಗೆ ಸ್ಪಷ್ಟತೆಗೆ ಬರಲು ಹಾಗೂ ದೀರ್ಘಕಾಲದವರೆಗೆ ಇರಲು ಸಹಾಯ ಮಾಡುತ್ತಾನೆ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇವರು ನೀಲಿ ಚಂದ್ರನ ಪ್ರಭಾವದಿಂದ ವಿಷಯವನ್ನು ಸುಡಲು ಮತ್ತು ಹೊಸ ವಿಚಾರದೊಂದಿಗೆ ಪ್ರಾರಂಭಿಸಲು ಯೋಚಿಸುತ್ತಾರೆ. ಇವರು ಸಂಬಂಧದಿಂದ ಪಾರಾಗಲು ಇಷ್ಟಪಡುವರು. ಶ್ರಮದಾಯಕ ಕೆಲಸವು ಇವರನ್ನು ಪ್ರೀತಿಯಲ್ಲಿ ಉಳಿದುಕೊಳ್ಳುವಂತೆ ಮಾಡಲು ಪ್ರಯತ್ನಿಸುವುದು. ಅಲ್ಲದೆ ಹೊಸ ಸಂತೋಷವನ್ನು ಪಡೆಯಲು ಓಡುವುದನ್ನು ಇದು ತಪ್ಪಿಸುತ್ತದೆ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಈ ರಾಶಿಯವರು ತಮ್ಮ ಜೀವನದಲ್ಲಿ ಭಾರೀ ಅಪಾಯವನ್ನು ಸ್ವೀಕರಿಸಲು ಸಿದ್ಧವಿರುವ ಕ್ಷಣಗಳಾಗಿವೆ. ಈ ಒಂದು ಅಪಾಯಗಳು ಇವರಿಗೆ ಅದೃಷ್ಟವನ್ನು ಸಹ ತಂದುಕೊಡುವ ಸಾಧ್ಯತೆಗಳಿವೆ. ಇವರ ಯಶಸ್ಸಿನ ಗುಟ್ಟು ಇವರ ಪಾಲುದಾರರನ್ನು ನಂಬುವಂತೆ ಮಾಡುವುದು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಈ ವ್ಯಕ್ತಿಗಳು ವೈಯಕ್ತಿಕವಾಗಿ ಬಹಳಷ್ಟು ಒತ್ತಡವನ್ನು ಅನುಭವಿಸಲಿದ್ದಾರೆ. ಜನರಿಂದ ಕೆಲವು ವಿಚಾರದಲ್ಲಿ ಆಶ್ಚರ್ಯಪಡಬೇಕಾಗುವುದು. ಅವರು ತಾವು ಪ್ರಬಲತೆಯನ್ನು ಹೊಂದಿದ್ದೇವೆ ಹಾಗೂ ಕಷ್ಟಪಟ್ಟು ಮೇಲಕ್ಕೆ ಬರುತ್ತಿದ್ದೇವೆ ಎನ್ನುವುದನ್ನು ಮನದಲ್ಲಿಟ್ಟುಕೊಂಡಿರಬೇಕು.

 ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

ಈ ವ್ಯಕ್ತಿಗಳು ನೀಲಿ ಚಂದ್ರನ ಪ್ರಭಾವದಿಂದ ವೈಯಕ್ತಿಕ ವಿಚಾರದಲ್ಲಿ ಆಸಕ್ತಿ ಹೊಂದಬಹುದು. ಇವರು ತಾವು ಹುಡುಕುತ್ತಿರುವ ವಿಚಾರಗಳಲ್ಲಿ ಉತ್ತರ ದೊರೆಯುವುದೇ ಇಲ್ಲವೇ ಎನ್ನುವ ಗೊಂದಲವಿರುತ್ತದೆ. ಈ ವಿಚಾರವಾಗಿ ಉತ್ತರ ಪಡೆದುಕೊಳ್ಳುವುದು ಇವರಿಗೆ ಅತ್ಯುತ್ತಮ ಸಂಗತಿಯಾಗಿದೆ. ಇವರು ತಮ್ಮ ಹೃದಯವನ್ನು ಪ್ರಣಯ ಪ್ರೇಮಗಳಿಗೆ ತೆರೆದುಕೊಳ್ಳುವ ಸಾಧ್ಯತೆಗಳಿವೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರು ತಮ್ಮದೇ ಆದ ಬಹುದೊಡ್ಡ ಅಥವಾ ಯೋಗ್ಯವಾದ ಸಂಬಂಧವನ್ನು ಹೊಂದಲು ಯೋಚಿಸಬಹುದು. ಇವರು ತಮ್ಮ ಚರ್ಮದ ಆರೋಗ್ಯದ ವಿಚಾರದಲ್ಲಿ ಕೊಂಚ ಜಾಗ್ರತರಾಗಿರಬೇಕು. ಸಂಪೂರ್ಣವಾಗಿ ಕೆಟ್ಟ ಪರಿಣಾಮವನ್ನು ಅನುಭವಿಸುವ ಸಾಧ್ಯತೆಗಳಿವೆ. ಈ ಹಿಂದೆ ಮಾಡಿದ ಅಥವಾ ನಡೆದ ಅಸಂಬದ್ಧ ವಿಚಾರದಿಂದ ಹೊರಬರಬರಬೇಕು.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇವರು ತಮ್ಮ ಜೀವನದಲ್ಲಿ ಒಂದು ಪ್ರಣಯದ ಸಂಬಂಧಗಳ ಬಗ್ಗೆ ಗಂಭೀರ ನಿರ್ಧಾರವನ್ನು ಮಾಡುವ ಸಾಧ್ಯತೆಗಳಿವೆ. ಇವರು ಇದೀಗ ತಮ್ಮ ಕರುಳ ಬಳ್ಳಿಯ ಮೇಲೆ ನಂಬಿಕೆಯಿಟ್ಟುಕೊಳ್ಳುವಂತಹ ಸಮಯ ಎನ್ನಬಹುದು. ಕೆಲವೊಂದು ವಿಷಯದಲ್ಲಿ ಇದು ಹೊರಗುಳಿದ ವಿಚಾರ ಎನ್ನಬಹುದು.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ನೀಲಿ ಚಂದ್ರನ ಪ್ರಭಾವದಿಂದ ಇವರು ತಮ್ಮ ಆಂತರಿಕ ಶಾಂತಿಯನ್ನು ಪಡೆದುಕೊಳ್ಳಲು ಸಂಪೂರ್ಣವಾದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವರು. ಇವರು ಹೊಸದನ್ನು ಕಾಣಲು ಅಥವಾ ಹೊಸ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಪ್ರಪಂಚದ ಹೊಸ ವಿಚಾರವನ್ನು ತಿಳಿದುಕೊಳ್ಳಲು ಇವರು ತಮ್ಮ ಶಕ್ತಿ ಹಾಗೂ ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವರು.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ನೀಲಿ ಚಂದ್ರನ ಪ್ರಭಾವದಿಂದ ಇವರು ಕೆಲವು ವಿಚಾರವಾಗಿ ಆಘಾತಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಆದರೆ ಅದು ಸಂಬಂಧಗಳ ವಿಚಾರದಲ್ಲಿ ಅಥವಾ ವೃತ್ತಿಯ ವಿಚಾರದಲ್ಲಿ ಆಗಿರುವುದಿಲ್ಲ. ಇವರು ಸಂತೋಷದ ಭಾವನೆಯನ್ನು ಬಯಸಿದರೆ ಸ್ವತಂತ್ರಕ್ಕಾಗಿ ವಿಚಿತ್ರವಾದ ಪ್ರಚೋದನೆಗೆ ಸಿದ್ಧವಾಗಿರಬೇಕಾಗುವುದು.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಈ ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರ ಜೀವನದಲ್ಲಿ ನಾಟಕೀಯ ಕ್ರಾಂತಿ ಅನುಭವಿಸುತ್ತಾರೆ. ನೀಲಿ ಚಂದ್ರನ ಪ್ರಭಾವದಿಂದ ಸಂತೋಷ ಹಾಗೂ ಶಾಂತಿಯನ್ನು ಅನುಭವಿಸುವರು. ಇವರು ವಿಶೇಷ ಪ್ರೀತಿಗೆ ಗಂಭೀರ ಬದ್ಧತೆಯನ್ನು ಕಂಡುಕೊಳ್ಳುವುದನ್ನು ಇವರು ನಿರೀಕ್ಷಿಸಬಹುದಾಗಿದೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ನೀಲಿ ಚಂದ್ರನ ಪ್ರಭಾವದಿಂದ ಇವರು ಪ್ರೀತಿಯ ಜೀವನದಲ್ಲಿ ಗೊಂದಲವನ್ನು ಅನುಭವಿಸಲಿದ್ದಾರೆ. ಇವರು ಯಾವಾಗಲೂ ಪರಿಪೂರ್ಣವಾದಿಗಳು ಎಂದು ನಂಬಲಾಗಿದೆ. ಇತ್ತೀಚೆಗೆ ಅವು ಎಂದಿಗಿಂತ ಹೆಚ್ಚು ಕೇಂದ್ರೀಕೃತವಾಗಿರುತ್ತವೆ ಎಂದು ಹೇಳಬಹುದು.

English summary

How 31st March Blue Moon Will Affect Your Zodiac Signs

On March 31st, 2018, the world would not only witness the Blue Moon Day, but also Passover, Easter and April Fools' Day fall on the same day.For all the enthusiastic individuals, this blue moon will not only be the second blue moon of 2018, it is believed that it will also be the last blue moon we see until 31st October 2020! We bring in details on how each of the zodiac signs will get influenced with the blue moon and the impact it will have on your relationship statuses as well. Check it out...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more