Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಂಗನ ಕುಣಿತ: ಇದು ತುಂಬಾ ಅಪರೂಪದ ವಿಡಿಯೋ
Pulse
lekhaka-Hemanth Amin
By Hemanth
ಬಾಲ್ಯದಲ್ಲಿ ತಿರುಗಾಡಲು ಹೊರಗಡೆ ಹೋದಾಗ ರಸ್ತೆ ಬದಿಯಲ್ಲಿ ಮಂಗನಾಟ, ಕರಡಿ ಕುಣಿತ, ಸರ್ಕಸ್ ಗಳಲ್ಲಿ ಹಲವಾರು ಪ್ರಾಣಿ, ಪಕ್ಷಿಗಳು ಪ್ರದರ್ಶನ ನೀಡಿರುವುದು ಇತ್ಯಾದಿಗಳನ್ನು ನೋಡಿರಬಹುದು. ಪ್ರಾಣಿ ದಯಾ ಸಂಘಟನೆಗಳ ವಿರೋಧದಿಂದಾಗಿ ಇಂದಿನ ಮಕ್ಕಳಿಗೆ ಇಂತಹ ಭಾಗ್ಯವಿಲ್ಲ.
ಆದರೆ ಈ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿ ಕೋತಿಯು ಕುಣಿಯುತ್ತಿದೆ ಮತ್ತು ಮಗುವಿನ ಪೋಷಕರು ಇದರ ವಿಡಿಯೋ ಮಾಡುತ್ತಾ, ಕೋತಿ ಜತೆಗೆ ಸ್ನೇಹ ಬೆಳೆಸುವಂತೆ ಮಗುವಿಗೆ ಹೇಳುತ್ತಲಿದ್ದಾರೆ. ಆದರೆ ಕೋತಿ ನೋಡಿ ಮಕ್ಕಳು ಭೀತಿಗೊಂಡಿದ್ದಾರೆ ಮತ್ತು ಅದರ ಹತ್ತಿರಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ.

ಇದು ದಿನನಿತ್ಯವು ನಡೆಯುವಂತಹ ಕೆಲವೊಂದು ಘಟನೆಗಳು. ಹೊಟ್ಟೆಪಾಡಿಗಾಗಿ ರಸ್ತೆಬದಿ ಕೋತಿಯನ್ನು ಕುಣಿಸುವಂತಹ ದೃಶ್ಯಗಳು ಇಂದಿನ ದಿನಗಳಲ್ಲಿ ತುಂಬಾ ಕಡಿಮೆಯಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ.
Comments
English summary
Hawker Puts Up A Monkey Show On The Streets Of India
Story first published: Friday, August 3, 2018, 22:00 [IST]
Other articles published on Aug 3, 2018



Click it and Unblock the Notifications
