Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಯಾಮಲ್ ಟೊ ನಿಕ್ಕರ್ (ಒಂಟೆ ಕಾಲ್ಬೆರಳ ಚಡ್ಡಿ) ಬಗ್ಗೆ ಕೇಳಿದ್ದೀರಾ? ಇದು ಈಗಿನ ಹೊಸ ಟ್ರೆಂಡ್!!
ಕ್ಷಣಕ್ಕೊಂದು ಫ್ಯಾಷನ್ ಹುಟ್ಟುತ್ತಿರುವಂತಹ ಇಂದಿನ ದಿನಗಳಲ್ಲಿ ಯಾವ ಫ್ಯಾಷನ್ ಯಾವಾಗ ಹಳೆಯದಾಯಿತು ಎಂದು ಹೇಳಲು ಸಾಧ್ಯವಿಲ್ಲ. ಫ್ಯಾಷನ್ ಲೋಕದಲ್ಲಿ ಚಿತ್ರವಿಚಿತ್ರವಾಗಿರುವ ಫ್ಯಾಷನ್ ಬರುತ್ತಲಿರುತ್ತದೆ. ಈಗ ಕ್ಯಾಮಲ್ ಟೊ ನಿಕ್ಕರ್ ಫ್ಯಾಷನ್ ಲೋಕದ ಹೊಸ ಟ್ರೆಂಡ್ ಆಗಿದೆ. ಇದು ಒಳಉಡುಪಿನ ಲೋಕದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ಈ ವಿಚಿತ್ರ ಫ್ಯಾಷನ್ ಇಂಗ್ಲೆಂಡ್ ನಲ್ಲಿ ಈಗಾಗಲೇ ಭಾರೀ ಜನಪ್ರಿಯ ಆಗುತ್ತಲಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ

ಕ್ಯಾಮಲ್ ಟೊ
ಕ್ಯಾಮಲ್ ಟೊ ಎನ್ನುವುದು ಮಹಿಳೆಯ ತೊಡೆಗೆ ಬಿಗಿಯಾಗಿ ಹೊಂದಿಕೊಳ್ಳುವಂತಹ ಪ್ಯಾಂಟ್ ಅಥವಾ ಶಾರ್ಟ್ಸ್. ಇದರಿಂದಾಗಿ ಬಾಹ್ಯವಾಗಿ ಜನನೇಂದ್ರಿಯದ ಗಾತ್ರವು ಗಮನಸೆಳೆಯುವುದು.

ಈ ಉತ್ಪನ್ನವನ್ನು ಹೀಗೆ ವರ್ಣಿಸಲಾಗಿದೆ.
ಆನ್ ಲೈನ್ ಸೈಟ್ ಗಳಲ್ಲಿ ಈ ಉತ್ಪನ್ನವನ್ನು ಒಳ್ಳೆಯ ಬ್ರಾಗೆ ಸಮಾನ, ಈ ಪ್ಯಾಂಟಿಗಳು ಲಿಫ್ಟ್ ಮತ್ತು ಸಫರೇಟ್(ಎತ್ತುವ ಹಾಗೂ ಬೇರ್ಪಡಿಸುವ) ಭರವಸೆ ನೀಡುತ್ತದೆ. ನೀವು ಭೇಟಿಯಾಗುವ ಜನರಲ್ಲಿ ಪ್ರಭಾವ ಬೀರುವಂತೆ ಮಾಡುತ್ತದೆ ಎಂದು ವರ್ಣಿಸಿದೆ.

ಮಂಗಳಮುಖಿಯರಿಗೆ ಇಷ್ಟವಾಗುತ್ತಿದೆ
ಈ ಪಾರ್ಟಿ ಪ್ಯಾಂಟಿಯು ಈಗ ಮಂಗಳಮುಖಿಯರಿಗೆ ಹೆಚ್ಚು ಪ್ರಿಯವಾಗುತ್ತಲಿದೆ ಎಂದು ಹೇಳಲಾಗುತ್ತಿದೆ. ಮಂಗಳಮುಖಿಯರ ಪುರುಷರ ಜನನೇಂದ್ರೀಯವನ್ನು ಇದು ತುಂಬಾ ಪರಿಣಾಮಕಾರಿಯಾಗಿ ಮುಚ್ಚಿಡುವುದು.

ಪ್ರಶ್ನೆಗಳು ಹಾಗೆ ಇದೆ...
ಫ್ಯಾಷನ್ ಲೋಕದಲ್ಲಿ ಈಗ ಒಂದು ರೀತಿಯ ಹೊಸ ಅನ್ವೇಷಣೆಯಾಗಿರುವ ಕ್ಯಾಮಲ್ ಟೊವನ್ನು ಪರೀಕ್ಷಿಸಬಹುದೇ ಎನ್ನುವ ಪ್ರಶ್ನೆಯು ಹಾಗೆ ಉಳಿಯುವುದು.ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
