Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಈಕೆ 100 ಪುರುಷರ ಜೊತೆ ಮಲಗಿದ್ದಾಳಂತೆ...ಇವಳ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!
ದುಡ್ಡು ಮಾಡುವುದು, ಹಣ ಸಂಪಾದಿಸುವುದು ಅನ್ನುವುದು ಇತ್ತೀಚಿನ ದಿನಗಳಲ್ಲಿ ಧ್ಯೇಯಗಳಿಗೆ, ಆಲೋಚನೆಗಳಿಗೆ ವಿರುದ್ಧವಾಗಿ ಕೂಡ ಇರುತ್ತದೆ. ಹೇಗಾದರೂ ಸರಿ ದುಡ್ಡು ಮಾಡಬೇಕು ಅನ್ನುವುದೊಂದೇ ಕೆಲವರ ಉದ್ದೇಶ. ಅದಕ್ಕೆ ಯಾವ ಮಾರ್ಗಕ್ಕೆ ಬೇಕಾದರೂ ಇಳಿಯಲು ಕೆಲವರು ಸಿದ್ಧರಿರುತ್ತಾರೆ.
ಇಲ್ಲಿರುವುದು ಅಂತಹದ್ದೊಂದು ಲೇಖನ. ನಿಜಕ್ಕೂ ಈ ಮಹಿಳೆಯ ತನ್ನೆಲ್ಲ ಮರ್ಯಾದೆಯನ್ನೂ ಹರಾಜಿಗಿಟ್ಟಿದ್ದಾಳೆ. ಅದಕ್ಕಾಗಿ ಆಕೆಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ, ಇಲ್ಲೊಬ್ಬಳು ಮಹಿಳೆ ಇದ್ದಾಳೆ. ತನ್ನನ್ನು ತಾನು ಮದುವೆಯಾದ ಪುರುಷರ ಪ್ರೇಯಸಿ ಎಂದು ಪರಿಗಣಿಸಿಕೊಂಡಿದ್ದಾಳೆ, ಅವಳು ಹಣ ಮಾಡುವುದಕ್ಕಾಗಿ ಮದುವೆ ಆದ ಪುರುಷರ ಜೊತೆ ರಾತ್ರಿ ಕಳೆಯುತ್ತಾಳೆ.

ಅಷ್ಟೇ ಅಲ್ಲ, ಆಕೆಯೇ ತಿಳಿಸುವಂತೆ ಆಕೆ ಸಂಬಂಧ ಇಟ್ಟುಕೊಂಡ ಅರ್ಧದಷ್ಟು ಪುರುಷರ ಹೆಂಡತಿಯಂದಿರಿಗೆ ಈ ಅಪವಿತ್ರ ಸಂಬಂಧದ ಬಗ್ಗೆ ತಿಳಿದಿದೆಯಂತೆ ಮತ್ತು ಅವರ್ಯಾರೂ ಅವರ ಗಂಡಂದಿರನ್ನು ವಿರೋಧಿಸುವುದಿಲ್ಲವಂತೆ. ಆಕೆ ಹೇಳುವಂತೆ ಹೀಗೆ ಬೇರೆಯವರ ಗಂಡಂದಿರ ಜೊತೆ ಮಲಗುವುದು ಈಕೆಯದ್ದೊಂದು ವ್ಯಾಪಾರ. ಅದರಿಂದಾಗಿ ಹಲವರ ಕೌಟುಂಬಿಕ ಜೀವನ ಸರಿಯಾಗಿದೆಯಂತೆ.
ಹಾಗಾದ್ರೆ ಅದ್ಯಾವ ಮಾರ್ಗವಾಗಿ ಈಕೆ ಹಣ ಸಂಪಾದಿಸುತ್ತಿದ್ದಾಳೆ. ಅವಳದ್ದೆಂತ ವ್ಯಾಪಾರ ಇದು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಓದಿ ತಿಳಿದುಕೊಳ್ಳಿ.
. ಅವಳು ಹೇಳುವ ಪ್ರಕಾರ ಅವಳೊಬ್ಬಳು ಭಾಗ್ಯದ ಬಾಗಿಲು
ಗ್ವೀನೀತ್ ಲೀ ಕಳೆದ 10 ವರ್ಷಗಳಿಂದ ಸುಮಾರು 100 ಮಂದಿ ಮದುವೆಯಾದ ಪುರುಷರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ, ಆಕೆಯ ಪ್ರಕಾರ ಆ ಪುರುಷರಿಗೆ ಇವಳೊಬ್ಬಳು ಭಾಗ್ಯದ ಬಾಗಿಲು ಇದ್ದಂತೆ. ಮದುವೆಗಾಗಿ ಮೋಸ ಮಾಡುವುದು ಸರಿ ಎಂಬುದು ಇವಳ ಅಭಿಪ್ರಾಯ. ಲೈಂಗಿಕ ಸಮಸ್ಯೆಗೆ ಇವಳೊಬ್ಬಳು ಸೂಕ್ತ ಪರಿಹಾರ ಎಂದು ಅವಳು ಹೇಳಿಕೆ ನೀಡುತ್ತಾಳೆ.
. ಹೆಂಡತಿಗೂ ಗೊತ್ತು ಗಂಡಂದಿರ ಮತ್ತೊಂದು ಚೆಲ್ಲಾಟ
ಗ್ವೀನೀತ್ ಲೀ, 47 ವರ್ಷದ ಈಕೆ ಒಬ್ಬಳು ಆರ್ಥಿಕ ತಜ್ಞೆ. ಆಕೆ ಅಫೇರ್ ಇಟ್ಟುಕೊಂಡಿರುವ ವಿಚಾರ ಆ ಪುರುಷರ ಹೆಂಡತಿಗೂ ಗೊತ್ತಿರುತ್ತಂತೆ.ಯಾಕಂದ್ರೆ ಅವರೆಲ್ಲರೂ ತಮ್ಮ ಗಂಡಂದಿರಿಗೆ ಲೈಂಗಿಕ ಸುಖ ಕೊಡಲು ಅಶಕ್ತರಾಗಿರುತ್ತಾರೆ ಮತ್ತು ನನ್ನ ಮೂಲಕ ಅವರ ಗಂಡಂದಿರು ಖುಷಿಯಾಗಿರಲಿ ಎಂದು ಭಾವಿಸುತ್ತಾರೆ.
. ಗಂಡಸರಿಗೆ ಈ ಸಂಬಂಧದ ಪರಿಣಾಮಗಳ ಅರಿವಿದೆ
ಲೀ ಹೇಳುವು ಪ್ರಕಾರ, ತನ್ನ ಜೊತೆ ಸಂಬಂಧ ಇಟ್ಟುಕೊಂಡ ಪ್ರತಿ ಪುರುಷರಿಗೂ ಈ ಸಂಬಂಧದ ಪರಿಣಾಮಗಳ ಬಗ್ಗೆ ಸಂಪೂರ್ಣ ಅರಿವಿದೆ. ಇವಳು ಯಾವುದೇ ಕಾರಣಕ್ಕೂ ಆ ಪುರುಷರ ದಾಂಪತ್ಯ ಜೀವನವನ್ನು ಹಾಳು ಮಾಡುವ ಉದ್ದೇಶ ಹೊಂದಿಲ್ಲ. ಬದಲಾಗಿ ಇದೊಂದು ಇಬ್ಬರೂ ಒಪ್ಪಿಗೆ ಸೂಚಿಸಿ ಮಾಡುವ ಲೈಂಗಿಕ ಕ್ರಿಯೆ. ಅದಕ್ಕಾಗಿ ಅವಳಿಗೆ ಯಾವುದೇ ಪಶ್ಚಾತ್ತಾಪ ಅಥವಾ ಬೇಸರವೂ ಇಲ್ಲ.
. ಅವಳ ಬಳಿ ಬರುವ ಪುರುಷರು ಎಂತವರು?
ಅವಳ ಬಳಿ ಹೀಗೆ ಸಂಬಂಧ ಇಟ್ಟುಕೊಳ್ಳಲು ಬರುವವರು ಮದುವೆ ಆಗಿ ಸುಮಾರು 15 ವರ್ಷಗಳಾಗಿವೆ. ಆದರೆ ಅವರಿಗೆ ಲೈಂಗಿಕ ಸುಖ ಸರಿಯಾಗಿ ಸಿಕ್ಕಿಲ್ಲ. ಹಾಗಾಗಿ ಇಂತಹ ಪುರುಷರ ಜೊತೆ ತಾನು ಮಲಗುವುದರಿಂದಾಗಿ ಅವರ ದಾಂಪತ್ಯ ಜೀವನ ಉಳಿದಿದೆ ಎಂಬುದು ಅವಳ ಅಭಿಪ್ರಾಯ.
. ಆಕೆಗೆ ಸಿಕ್ಕಿದೆ ಭರ್ಜರಿ ಕೊಡುಗೆ
ಹೀಗೆ ಸಂಬಂಧ ಇಟ್ಟುಕೊಂಡು ಆಕೆ ಬಿಂದಾಸ್ ಜೀವನ ನಡೆಸುತ್ತಿದ್ದಾಳೆ. 100,000 ಡಾಲರ್ ಗೂ ಹೆಚ್ಚು ಹಣವನ್ನು ಸಂಪಾದಿಸಿದ್ದಾಳೆ. ರಜೆಯ ದಿನಗಳನ್ನು ಮಜವಾಗಿ ಕಳೆಯುತ್ತಾಳೆ, ಇವಳ ಜೊತೆ ಮಲಗುವ ಪುರುಷರ ತಮ್ಮ ದುಡಿಮೆಯ ಹಣವನ್ನು ಹೆಂಡತಿಗೆ ಕೊಡುತ್ತಾರೋ ಇಲ್ವೋ ಆದರೆ ಇವಳಿಗಂತೂ ಚೆನ್ನಾಗೇ ಪಾವತಿಸುತ್ತಾರೆ. ಜ್ಯುವೆಲರಿ ಓನರ್ ಗಳು, ಟೆಕ್ನಾಲಜಿ ಬ್ರೋಕರ್ ಗಳು,ಸ್ಟಾಕ್ ಬ್ರೋಕರ್ ಗಳೇ ಇವಳ ಕಸ್ಟಮರ್ ಗಳಾಗಿದ್ದಾರೆ.
. ಅವಳಿಗೆ ಮುಜುಗರವೂ ಇಲ್ಲ, ದುರುದ್ದೇಶವೂ ಇಲ್ಲ ಕಣ್ರೀ
ಮನೆಮುರಿಯುವ ಉದ್ದೇಶವನ್ನು ಅವಳು ಹೊಂದಿಲ್ಲ. ಅವಳನ್ನು ಸಂಪರ್ಕಿಸುವ ಪುರುಷರು ಸಮಸ್ಯೆಯಿಂದ ಇರುತ್ತಾರೆ ಮತ್ತು ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಆಕೆಯ ಬಳಿ ಬರುತ್ತಾರೆ. ಅದಕ್ಕಾಗಿ ಅವಳು ಅವರನ್ನು ಒಳ್ಳೆಯ ರೀತಿಯಲ್ಲಿ ಸತ್ಕರಿಸಿ, ಲೈಂಗಿಕ ಸುಖ ಕೊಡುತ್ತಾಳೆ. ಅವರ ಹೆಂಡಿತಿಯಿಂದ ಅವರ ಗಂಡಂದಿರನ್ನು ದೂರ ಮಾಡುವ ಉದ್ದೇಶವನ್ನು ಅವಳು ಹೊಂದಿಲ್ಲ
. ನೀವು ಇದನ್ನು ಉತ್ತಮ ಉಪಾಯ ಎಂದು ಭಾವಿಸುತ್ತೀರಾ?
ಧ್ಯೇಯ ಮರೆತು ಜೀವನ ನಡೆಸಿ ಹಣ ಸಂಪಾದಿಸುವುದು ಸರಿಯಾ ತಪ್ಪಾ, ನೀವೇನು ಭಾವಿಸುತ್ತೀದ್ದೀರಿ ಈಕೆಯ ಬಗ್ಗೆ?, ಮದುವೆ ಆದ ಪುರುಷರ ಜೊತೆ ಸಂಬಂಧ ಇಟ್ಟುಕೊಳ್ಳುವುದು ಎಷ್ಟು ಸರಿ..? ನಿಮ್ಮ ಕಮೆಂಟ್ ಗಳನ್ನು ಕೆಳಗೆ ದಾಖಲಿಸಿ.



Click it and Unblock the Notifications











