ದೀಪಾವಳಿಯ ಪ್ರಯುಕ್ತ ನಿಮ್ಮ ಪ್ರೀತಿ ಪಾತ್ರರಿಗೆ ಸ್ಮಾರ್ಟ್ ಫೋನ್ ಉಡುಗೊರೆಯಾಗಿ ನೀಡಿ

By Divya Pandit

ಹಬ್ಬದ ಸಡಗರ ಎಂದರೆ ಎಲ್ಲರಿಗೂ ಒಂದು ಬಗೆಯ ಸಡಗರ ಸಂಭ್ರಮ. ಹಬ್ಬದ ಸುಂದರ ಸಮಯದಲ್ಲಿ ಪ್ರೀತಿ ಪಾತ್ರರಿಗೆ ಪರಸ್ಪರ ಉಡುಗೊರೆಯನ್ನು ನೀಡುವುದು ಅಥವಾ ಪಡೆದುಕೊಳ್ಳುವುದು ಎಂದರೆ ಎಲ್ಲಿಲ್ಲದ ಸಂತೋಷ. ಸಾಮಾನ್ಯವಾಗಿ ಹಬ್ಬ ಎದುರಾಯಿತು ಎಂದರೆ ಯಾವ ಉಡುಗೊರೆ ನೀಡುವುದು ಎಂದು ಚಿಂತನೆ ನಡೆಸುವುದು ಸಹಜ. ಅಂತಹ ಒಂದು ಚಿಂತನೆಯಲ್ಲಿ ನೀವಿದ್ದೀರಿ ಅಥವಾ ಹೊಸ ಬಗೆಯ ಉಡುಗೊರೆಯ ಹುಡುಕಾಟ ನಿಮ್ಮದಾಗಿದೆ ಎಂದಾದರೆ ಫ್ಲಿಪ್ ಕಾರ್ಟ್‌ನ ಫೆಸ್ಟಿವಲ್ ಧಮಾಕಾ ಆಫರ್ ಗಳನ್ನು ಪರಿಶೀಲಿಸಿ.

ಫ್ಲಿಪ್ ಕಾರ್ಟ್‌ನ ಫೆಸ್ಟಿವಲ್ ಧಮಾಕ ಆಫರ್ ಅಲ್ಲಿ ಇರುವ ರಿಯಲ್ ಮೀ ಬ್ರ್ಯಾಂಡ್ನ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿ. ಸ್ಮಾರ್ಟ್ ಫೋನ್ ಸಾಲಿನಲ್ಲಿ ನಿಲ್ಲುವ ಈ ಉತ್ಪನ್ನ ವಿಶ್ವಾಸಾರ್ಹ ಗುಣಮಟ್ಟದೊಂದಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ಎಲ್ಲಾ ವಯೋಮಾನದವರಿಗೂ ಇಷ್ಟವಾಗಬಲ್ಲ ಸ್ಮಾರ್ಟ್ ಫೋನ್ ಇದಾಗಿದೆ.

flipkart

ಈ ಸಂಸ್ಥೆಯು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಿದೆ. ಫ್ಲಿಪ್ಕಾರ್ಟ್ಅಲ್ಲಿ ಲಭ್ಯವಿರುವ ಈ ಮೊಬೈಲ್ ಅತ್ಯುತ್ತಮ ತಂತ್ರಜ್ಞಾನಗಳಿಂದ ಕೂಡಿದೆ. ಸುಲಭ ಮಾದರಿಯ ತಂತ್ರಜ್ಞಾನಗಳು ಇರುವುದರಿಂದ ಎಲ್ಲಾ ಬಗೆಯ ಜನರ ಮನಸ್ಸನ್ನು ಗೆಲ್ಲುವುದು. ಗುಣಮಟ್ಟ, ಬಜೆಟ್ ಹಾಗೂ ನೂತನ ಶೈಲಿಯ ಆಯ್ಕೆ ನಿಮ್ಮದಾಗಿದ್ದರೆ ರಿಯಲ್ಮೀ ಫೋನ್ ನಿಮಗೆ ಅತ್ಯಂತ ಮೆಚ್ಚುಗೆಯ ಮೊಬೈಲ್ ಆಗುವುದು. ಅಲ್ಲದೆ ನಿಮ್ಮವರಿಗೆ ಉಡುಗೊರೆಯಾಗಿ ನೀಡಲು ಇದೊಂದು ಅತ್ಯುತ್ತಮ ಉತ್ಪನ್ನ ಎನ್ನಬಹುದು.

ರಿಯಲ್ ಮೀ ಮೊಬೈಲ್ ಅಲ್ಲಿ ಪ್ರಮುಖವಾಗಿ ರಿಯಲ್ಮೀ ಸಿ1, ರಿಯಲ್ ಮೀ2 ಮತ್ತು ರಿಯಲ್ಮೀ 2ಪ್ರೋ ಮಾದರಿಯ ಮೂರು ಬಗೆಯ ಮೊಬೈಲ್ಅನ್ನು ನೋಡಬಹುದು. ಈ ಮೂರು ಸ್ಮಾರ್ಟ್ ಫೋನ್ಗಳು ಅದ್ಭುತ ತಂತ್ರಜ್ಞಾನ ಹಾಗೂ ರಿಯಾಯತಿ ಬೆಲೆಯಲ್ಲಿ ದೊರೆಯುವುದು.

ರಿಯಲ್ಮೀ ಸಿ1 ಸ್ಮಾರ್ಟ್ ಫೋನ್ ಬ್ರ್ಯಾಂಡ್ ನ ಮೊದಲ ಹಂತದ ಮೊಬೈ ಎಂದು ಹೇಳಲಾಗುವುದು. ಇದನ್ನು ಪ್ರವೇಶ ಮಟ್ಟದ ಸ್ಮಾರ್ಟ್ ಫೋನ್ ಗಳ ರಾಜ ಎಂದು ಹೇಳಬಹುದು. ಇದರ ಬೆಲೆ 6,999ರೂಪಾಯಿ. ಇದರಲ್ಲಿ 4230 ಮೆಗಾ ಬ್ಯಾಟರಿ ದೊರೆಯಲಿದೆ. ಇದರ ಸ್ನ್ಯಾಪ್ ಡ್ರಾಗನ್ 450 ಕೋರ್ ಪ್ರೊಸೆಸರ್, 2ಜಿಬಿ ರಾಮ್ ನಿಂದ ಬೆಂಬಲಿತವಾಗಿದೆ. ಇವು ಫೋನ್ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಬೆಂಬಲಿಸುವುದು. 16 ಜಿಬಿ ಆಂತರಿಕ ಸ್ಟೋರೇಜ್/ಶೇಖರಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ. 256 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬಹುದು. 13 ಎಮ್ ಪಿ+ 2 ಎಮ್ಪಿ ಕ್ಯಾಮೆರಾ ಅನ್ನು ಒಳಗೊಂಡಿದೆ. ಮುಂಭಾಗ ಹಾಗೂ ಹಿಂಭಾಗದ ಎರಡು ಬದಿಯ ಡ್ಯುಯಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಒಟ್ಟು 6.2 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಒಳಗೊಂಡಿದೆ.

ಇದು ಸಂಸ್ಥೆಯ ಇನ್ನೊಂದು ಶಕ್ತಿಶಾಲಿ ಸ್ಮಾರ್ಟ್ ಫೋನ್. ಇದರಲ್ಲಿ 3 ಜಿಬಿ ರಾಮ್+32 ಜಿಬಿ ಆಂತರಿಕ ಸ್ಟೋರೇಜ್, 4 ಜಿಬಿ ರಾಮ್+ 64 ಜಿಬಿ ಆಂತರಿಕ ಶೇಖರಣಾ ಸಾಮಥ್ರ್ಯವನ್ನು ಒಳಗೊಂಡಿದೆ. ಆಂತರಿಕ ಶೇಖರಣೆಯನ್ನು 256 ಜಿಬಿ ವರೆಗೆ ವಿಸ್ತರಿಸಬಹುದು. ಇದು 1.8 ಜಿಎಚ್ ಜಡ್ ಆಕ್ಟ್ ಕೋರ್ ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸುವುದು. ಇದರಲ್ಲಿ 13 ಎಮ್ ಪಿ+ 2 ಎಮ್ಪಿ ಕ್ಯಾಮೆರಾ ಒಳಗೊಂಡಿದೆ. ಡ್ಯುಯಲ್ ಸಿಮ್ ಗಳ ವ್ಯವಸ್ಥೆಯನ್ನು ಒಳಗೊಂಡಿದೆ. ಫೇಸ್ ಲಾಕ್, ಫೀಂಗರ್ ಪ್ರಿಂಟ್ ಲಾಕ್ ಗಳ ಸಂವೇದಕಗಳನ್ನು ಒಳಗೊಂಡಿದೆ. ಇದರ ತೂಕ ಕೇವಲ 168 ಗ್ರಾಂ.

ರಿಯಲ್ ಮೀ2 ಪ್ರೋ ಮೊಬೈಲ್ 6.3 ಇಂಚ್ನ ಎಚ್ಡಿ ಡಿಸ್ಪ್ಲೇ ಒಳಗೊಂಡಿದೆ. ಕಡಿಮೆ ಬಜೆಟ್ ಒಳಗೆ ಡ್ಯೂಡ್ರಪ್ ಸ್ಕ್ರೀನ್ಅನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ. ಇತ್ತೀಚೆಗೆ ಆಂಡ್ರಿಯೋಡ್ ಓರಿಯೊ ಆಪರೇಟಿಂಗ್ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಚಿಪ್ಸೆಟ್ 600 ಆಕ್ಟ್ ಕೋರ್ ಸ್ನಾಪ್ಡ್ರಾಗನ್ ಶಕ್ತಿಯಿಂದ ಕಾರ್ಯ ನಿರ್ವಹಿಸುತ್ತದೆ. ಈ ಮೂರು ಸ್ಮಾಟ್ ಫೋನ್ಗಳನ್ನು ಬೇರೆ ಬೇರೆ ರಾಮ್ ರೂಪಾಂತರದಲ್ಲಿ ಖರೀದಿಸಲು ಅವಕಾಶಗಳಿವೆ.

4 ಜಿಬಿ ರಾಮ್ + 64 ಜಿಬಿ ಆಂತರಿಕ ಸ್ಟೋರೇಜ್, 6 ಜಿಬಿ ರಾಮ್ + 64 ಜಿಬಿ ಆಂತರಿಕ ಸ್ಟೋರೇಜ್, 8 ಜಿಬಿ ರಾಮ್ + 128 ಜಿಬಿ ಆಂತರಿಕ ಸ್ಟೋರೇಜ್ ವೆರಿಯಂಟ್. ಹ್ಯಾಂಡ್ಸೆಟ್ 3500 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ನಿಮಗೆ ಅಗತ್ಯವಿರುವಾಗ ನಿಮ್ಮೊಂದಿಗೆ ಉಳಿಯುತ್ತದೆ. Realme ರಿಯಲ್ ಮೀ2 ಪ್ರೋ ಹ್ಯಾಂಡ್ಸೆಟ್ ಅಲ್ಲಿ 16 ಎಂಪಿ + 2 ಎಂಪಿ ಹಿಂಬದಿಯ ಕ್ಯಾಮೆರಾ ಸೆಟಪ್ ಎಲ್ಲಾ ರೀತಿಯ ಬೆಳಕಿನ ಪರಿಸ್ಥಿತಿಗಳಲ್ಲಿ ರೋಮಾಂಚಕ ಮತ್ತು ಪ್ರಕಾಶಮಾನವಾದ ಚಿತ್ರಗಳನ್ನು ಖಾತ್ರಿಗೊಳಿಸುತ್ತದೆ. Realme 2 ಪ್ರೊ ಮೇಲೆ ಹಿಂದಿನ ಕ್ಯಾಮರಾ ಕೂಡ AIX398 ಜೊತೆ AI ಸಾಮರ್ಥ್ಯಗಳೊಂದಿಗೆ ಸಜ್ಜುಗೊಂಡಿದೆ. 16 ಎಂಪಿ ಮುಂಭಾಗದ ಕ್ಯಾಮರಾ ನಿಮ್ಮ ಸಾಮಾಜಿಕ ನೆಟ್ವರ್ಕಿಂಗ್ ಗಳಿಗೂ ಕಾರ್ಯನಿರ್ವಹಿಸುತ್ತವೆ.

ಬೆಲೆ ಮತ್ತು ಲಭ್ಯತೆ

ಉತ್ತಮ ಗುಣಮಟ್ಟದಿಂದ ಕೂಡಿರುವ ಈ ಮೊಬೈಲ್ ಫ್ಲಿಪ್ ಕಾರ್ಟ್‌ ನಲ್ಲಿ ಅಕ್ಟೋಬರ್ 24 ರಿಂದ ಅಕ್ಟೋಬರ್ 28ರ ವರೆಗೆ ನಡೆಯಲಿರುವ ಫೆಸ್ಟಿವಲ್ ಧಮಾಕದ ಆಫರ್ಗಳಲ್ಲಿ ದೊರೆಯುವುದು. ಕೆಲವು ಉತ್ತಮ ಆಯ್ಕೆಗಳು ನಿಮಗೆ ದೊರೆಯುವುದು.

  • ರಿಯಲ್ ಮೀ ಸಿ1 ಸ್ಮಾರ್ಟ್ ಫೋನ್ ಫ್ಲಿಪ್ಕಾರ್ಟ್.ಕಾಮ್ ಅಲ್ಲಿ ಕೇವಲ 6,999 ರೂಪಾಯಿಯ ಆಕರ್ಷಕ ಬೆಲೆಗೆ ದೊರೆಯುವುದು. ಅಕ್ಟೋಬರ್ 24 ರಂದು ಮಧ್ಯಾಹ್ನ 2 ಗಂಟೆಯ ನಂತರದಿಂದ ದೊರೆಯುವುದು.
  • ರಿಯಲ್ ಮೀ2 ಸ್ಮಾರ್ಟ್ ಫೋನ್ ಅಕ್ಟೋಬರ್ 24, 2018ರ ಮಧ್ಯರಾತ್ರಿಯಿಂದ ಪ್ರಾರಂಭವಾಗುವುದು.
  • ಇದಲ್ಲದೆ, ರಿಯಲ್ ಮೀ 1 ಅಮೇಜಾನ್.ಇನ್ ಅಲ್ಲಿ ರಿಯಾಯಿತಿ ಬೆಲೆ 9,999ರ ಅಡಿಯಲ್ಲಿ 4GB RAM + 64GB ಸ್ಮಾರ್ಟ್ ಫೋನ್ ದೊರೆಯುವುದು. 6GB RAM + 128GB ROM ಸ್ಮಾರ್ಟ್ ಫೋನ್ ರೂ. 11,990 ಕ್ಕೆ ದೊರೆಯುವುದು. Helio P60 ಮತ್ತು 6RAM + 128ROM ಜೊತೆ, Realme 1 ನಿಸ್ಸಂದೇಹವಾಗಿ ನೀವು ರೂ ಅಡಿಯಲ್ಲಿ ಪಡೆಯಬಹುದು ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್. 12k.

ಡೈಮಂಡ್ ಬ್ಲೂ ಎಂಬ ಹೆಸರಿನ ರಿಯಲ್ ಮೀ 2 ವಿಶೇಷ ಆವೃತ್ತಿಯು ಅಕ್ಟೋಬರ್ 24, 2018 ರ ಮಧ್ಯರಾತ್ರಿ ಫ್ಲಿಪ್ಕಾರ್ಟ್.ಕಾಮ್ ಅಲ್ಲಿ ಪ್ರತ್ಯೇಕವಾಗಿ ಲಭ್ಯವಾಗುತ್ತದೆ.

ಎಲ್ಲಾ ಆಫರ್‌ಗಳ ವಿವರಣೆಗಳು

Realme 2 Pro

Realme 2

Realme C1

Open-sale date

0:00 hrs Oct 11 0:00 hrs Oct 11 12 noon Oct 11
AXIS 10%-discount price Starting from Rs.12591 Starting from Rs.8091 Rs.6999
Complete mobile protection Rs.99 Rs.99

Rs.99

Buyback guarantee 70% 50% for all brands No
No-cost EMI Yes Yes Yes
Jio offer Up to Rs.4450 Up to Rs.4200 Up to Rs.4450
Exchange offer Minimum Rs.500 for all brands Minimum Rs.500 for all brands No
Free case cover and screen protector Yes Yes Yes

ನೀವು ರಿಯಲ್ ಮೀ ಸ್ಮಾರ್ಟ್ ಫೋನ್ ಅನ್ನು ಖರೀದಿಸುವ ಮುಂಚೆ ಇನ್ನೊಂದು ಸ್ಮಾರ್ಟ್ ಫೋನ್ ಗಳಿಗೆ ಹೋಲಿಕೆ ಮಾಡುತ್ತೀರಿ ಎಂದಾದರೆ ರೆಡ್ಮೀ 6ಎ ನೊಂದಿಗೆ ತುಲನೆ ಮಾಡಬಹುದು. ರಿಯಲ್ ಮೀ C1 ಸ್ಪರ್ಧೆಯ ಮೈಲುಗಳ ಮುಂದೆ ಇರುತ್ತದೆ.

ಸಣ್ಣ 5.45-ಇಂಚಿನ ಸ್ಕ್ರೀನ್ ಹೊಂದಿರುವ ರೆಡ್ಮಿ 6 ಎಎಗೆ ಹೋಲಿಸಿದರೆ, ರಿಯಲ್ ಮೀ ಸಿ 1 720 x 1520 ಪಿಕ್ಸೆಲ್ ರೆಸೊಲ್ಯೂಶನ್ನೊಂದಿಗೆ ದೊಡ್ಡ 6.2 ಇಂಚಿನ ಸ್ಕ್ರೀನ್ ಹೊಂದಿದೆ. ಇದು ಮಲ್ಟಿಮೀಡಿಯಾ ಬಳಕೆಗೆ ಉತ್ತಮ ಸ್ಮಾರ್ಟ್ಫೋನ್ ಮಾಡುತ್ತದೆ. ಇದಲ್ಲದೆ, ಪ್ರಭಾವಶಾಲಿ 81.2% ಸ್ಕ್ರೀನ್-ಟು-ದೇಹ ಅನುಪಾತಕ್ಕೆ ಕಾರಣವಾಗುವ 19: 9 ಆಕಾರ ಅನುಪಾತ ಪ್ರದರ್ಶನವು ರಿಯಲ್ ಮೀ ಸಿ 1 ಅನ್ನು ಒಂದು ಕೈಯಿಂದ ಬಳಸಲು ತುಂಬಾ ಕಾಂಪ್ಯಾಕ್ಟ್ ಮತ್ತು ಸೂಕ್ತವಾಗಿದೆ. ರಿಯಲ್ ಮೀ ಸಿ 1 ಗೆ ಹೋಲಿಸಿದರೆ, ರೆಡ್ಮಿ 6 ಎ ದಿನಾಂಕವು 18: 9 ರ ಆಕಾರ ಅನುಪಾತದೊಂದಿಗೆ ಬರುತ್ತದೆ.

ರಿಯಲ್ ಮೀ ಸಿ 1 ನಲ್ಲಿ ನೀವು ಉತ್ತಮ ಕಂಪ್ಯೂಟಿಂಗ್ ಅನುಭವಿಸುತ್ತೀರಿ ಏಕೆಂದರೆ ಇದು ಸಿಡುಕಿನ ಸ್ನಾಪ್ಡ್ರಾಗನ್ 450 ಸಿಪಿಯು ಬೆಂಬಲಿಸುತ್ತದೆ, ಆದರೆ ರೆಡ್ಮೀ 6 ಎ ಮೀಡಿಯಾ ಟೆಕ್ ಹೆಲಿಯೊ ಎ 22 ಚಿಪ್ಸೆಟ್ನಿಂದ ಚಾಲಿತವಾಗಿದೆ. ರೆಡ್ಮೀ ಸಿ 1 ರ ಕ್ಯಾಮೆರಾ ರೆಡ್ಮೀ 6 ಎಗೆ ಹೋಲಿಸಿದರೆ ಉತ್ತಮ ಶೂಟರ್ ಆಗಿದೆ. ರಿಯಲ್ ಮೀ ಸಿ 1 ಹಾರ್ಡ್ವೇರ್ ಚಾಲಿತ ಬೊಕೆ ಪರಿಣಾಮವನ್ನು ಸೆರೆಹಿಡಿಯಬಹುದಾದ ದ್ವಿ-ಲೆನ್ಸ್ ಕ್ಯಾಮೆರಾವನ್ನು ಹೊಂದಿದೆ. ರೆಡ್ಮೀ 6A ರಲ್ಲಿ ಅಲ್ಪ 3000mAh ಬ್ಯಾಟರಿ ಹೋಲಿಸಿದರೆ ರಿಯಲ್ ಮೀ ಸಿ 1 ದೈತ್ಯ 4230mAh ಸಾಮರ್ಥ್ಯ ಬ್ಯಾಟರಿ ಘಟಕ ಬೆಂಬಲದೊಂದಿಗೆ ಇದೆ.

ಹಾಗಾದರೆ ಇನ್ನೇಕೆ ತಡ. ನಿಮಗೆ ಇಷ್ಟವಾಗುವ ರಿಯಲ್ ಮೀ ಸ್ಮಾರ್ಟ್ ಫೋನ್ ಅನ್ನು ಇಂದೇ ಖರೀದಿಸಿ, ಆನಂದಿಸಿ. ನಿಮ್ಮವರಿಗೆ ಉಡುಗೊರೆ ನೀಡುವ ಮೂಲಕ ಸಂತೋಷವನ್ನು ಹಂಚಿಕೊಳ್ಳಿ.

Story first published: Wednesday, October 24, 2018, 17:59 [IST]
X
Desktop Bottom Promotion