Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಾಡಿದ್ದುಣ್ಣೋ ಮಹಾರಾಯ ಕದಿಯಲು ಹೋಗಿ ತನ್ನ ಕಾಲು ಕಳೆದುಕೊಂಡ ಕಳ್ಳ
ನಮ್ಮ ದೈನಂದಿನ ಜೀವನದಲ್ಲಿ ನಾವು ಕೆಲವೊಂದು ಕಾರಣಗಳ ಮೂಲಕ ಪಾಠವನ್ನು ಕಲಲಿಯುತ್ತೇವೆ. ಈ ವಿಡಿಯೋದಲ್ಲಿ ಈ ವಿಷಯ ನಿಚ್ಚಳವಾಗಿ ಕಂಡುಬಂದಿದೆ. ಒಬ್ಬ ಕಳ್ಳ ಮನೆಯನ್ನು ದೋಚಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಗೇಟು ಆತನ ಕಾಲಿನ ಮೇಲೆ ಬಿದ್ದು ಒಂದೊಳ್ಳೆ ಪಾಠವನ್ನು ಕಲಿಸಿಕೊಟ್ಟಿದೆ. ಈ ಸನ್ನಿವೇಶ ಮನೆಯ ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ...

ಆತನ ಕಾಲ ಮೇಲೆಯೇ ಗೇಟ್ ಬಿದ್ದಿದೆ!
ದಕ್ಷಿಣ ವಿಯೇಟ್ನಾಮ್‌ನ ಹೊ ಚಿ ಮಿನ್‌ನಲ್ಲಿ ಈ ದೃಶ್ಯ ಸೆರೆಯಾಗಿದೆ. ವೀಡಿಯೊದಲ್ಲಿ ಕಳ್ಳನು ಮನೆಯ ಮುಂಭಾಗದ ಗೇಟ್ ಅನ್ನು ತೆರೆಯಲು ಪ್ರಯತ್ನಿಸಿದ್ದಾನೆ ಆದರೆ ಆ ಮುಂಭಾಗ ಕಳ್ಳನ ದುರಾದೃಷ್ಟದಿಂದಾಗಿ ಆತನ ಕಾಲ ಮೇಲೆಯೇ ಬಿದ್ದಿದೆ. ಅದಾಗ್ಯೂ ಆತ ಮೇಲಕ್ಕೆದ್ದು ಕಾಲನ್ನು ಹಿಡಿದುಕೊಂಡೇ ಓಟಕ್ಕಿತ್ತಿದ್ದಾನೆ.

ಸಿಸಿಟಿವಿಯಲ್ಲಿ ಎಲ್ಲಾ ಸರೆಯಾಗಿತ್ತು
ಈ ದೃಶ್ಯ ಅತ್ಯಂತ ಮೋಜುದಾಯಕವಾಗಿ ಸಿಸಿಟಿವಿಯಲ್ಲಿ ಕಂಡುಬಂದಿದ್ದು ಮೊದಲಿಗೆ ಆತ ಗೇಟ್‌ನಿಂದ ಹಾರಿ ಹೋಗಲು ಪ್ರಯತ್ನಿಸಿದ್ದಾನೆ ಮತ್ತು ಗೇಟ್ ಅನ್ನು ಬಲಹಾಕಿ ತೆರೆಯುವ ಧಾವಂತದಲ್ಲಿದ್ದಾನೆ.

ಬ್ಬಿಣದ ಗೇಟು ಅವನ ಕಾಲಿನ ಮೇಲೆ ಬಿದ್ದಿದೆ
ಆದರೆ ಕೆಲವೇ ನಿಮಿಷಗಳಲ್ಲಿ ಕಬ್ಬಿಣದ ಗೇಟು ಅವನ ಕಾಲಿನ ಮೇಲೆ ಬಿದ್ದಿದೆ ಮತ್ತು ಅವನ ಕಾಲು ಗೇಟಿನ ಅಡಿಗೆ ಸಿಲುಕಿ ಅಪ್ಪಚ್ಚಿಯಾಗಿರುವುದಂತೂ ಖಂಡಿತ. ಮತ್ತು ಆತ ನೆಲೆದ ಮೇಲೆ ಬಿದ್ದಿರುವುದು ಖಂಡು ಬಂದಿದೆ. ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಮನೆಯ ನಾಯಿ ಆತನನ್ನು ನೋಡಿ ಬೊಗಳಿದೆ.

ಮತ್ತೊಬ್ಬರಿಗೆ ಮೋಸ ಮಾಡಿದರೆ- ಅದು ತಿರುಗಿ ನಮಗೆಯೇ ಮುಟ್ಟುವುದು
ಕಳ್ಳನ ಈ ಕಳ್ಳ ಪ್ರಯತ್ನದಿಂದ ನಾವು ಕಲಿತುಕೊಳ್ಳುವುದೇನೆಂದರೆ ಮತ್ತೊಬ್ಬರನ್ನು ಮೋಸಗೊಳಿಸಿದರೆ ಅದು ನಮಗೆ ತಿರುಗಿ ಬರುತ್ತದೆ ಎಂದಾಗಿದೆ. ಇಂತಹುದೇ ಇನ್ನಷ್ಟು ವೀಡಿಯೊಗಳನ್ನು ನೀವು ನಮ್ಮ ಇನ್‌ಸಿಂಕ್ ವಿಭಾಗದಲ್ಲಿ ನೋಡಬಹುದಾಗಿದೆ. ಕೆಲವೊಂದು ಮೋಜಿನ ವೀಡಿಯೊಗಳನ್ನು ನಾವು ಹೊಂದಿದ್ದು ಇದು ನಿಮ್ಮನ್ನು ನಕ್ಕುನಗಿಸುವುದು ಖಂಡಿತ.



Click it and Unblock the Notifications
