Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಈ ಮಾಂತ್ರಿಕ ಗುಂಪು ಹಸ್ತಮೈಥುನ ಮಾಡಿಸುತ್ತಾನೆ!
ಪ್ರೀತಿಯಿದ್ದರೆ ಮಾತ್ರ ಲೈಂಗಿಕ ಕ್ರಿಯೆ ವೇಳೆ ಸುಖ ಹಾಗೂ ತೃಪ್ತಿ ಸಿಗುವುದು. ಯಾಕೆಂದರೆ ಎರಡು ಹೃದಯಗಳ ಮಿಲನವಾದಾಗ ಲೈಂಗಿಕ ಕ್ರಿಯೆಯಲ್ಲಿ ತೃಪ್ತಿ ಸಿಗುವುದು. ಇಬ್ಬರ ಪ್ರೀತಿ ಪರಿಶುದ್ಧವಾಗಿದ್ದರೆ ಆಗ ಸಿಗುವ ಆನಂದಕ್ಕೆ ಪಾರಾವೇ ಇಲ್ಲ. ಸಂಗಾತಿ ಜತೆಗೆ ಮತ್ತಷ್ಟು ಹತ್ತಿರವಾಗಲು ಕಾರಣವಾಗುವಂತಹ ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚಿನವರು ಕೆಲವೊಂದು ಸಲ ಸಲಹೆಗಳನ್ನು ಪಡೆದುಕೊಳ್ಳುವರು.
ತನ್ನದೇ ಆಗಿರುವ ವಿಶೇಷ ವಿಧಾನದ ಮೂಲಕ ಜನರಿಗೆ ಲೈಂಗಿಕ ಕ್ರಿಯೆ ಬಗ್ಗೆ ತಿಳಿಸಿಕೊಡುವ ಮಾಟಗಾರ್ತಿಯೊಬ್ಬಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ವಿಕ್ಟೋರಿಯಾ ಲೂಯಿಸ್ ಸ್ಮಿತ್ ಎಂಬಾಕೆಯೇ ತನ್ನ ಗ್ರಾಹಕರ ಸಂಬಂಧವನ್ನು ಸರಿಪಡಿಸಲು ಸೆಕ್ಸ್ ಮ್ಯಾಜಿಕ್ ಮಾಡುತ್ತಾಳೆ. ಆಕೆ ಮತ್ತು ಆಕೆ ಮಾಡುವಂತಹ ಗುಂಪು ಹಸ್ತಮೈಥುನ ಬಗ್ಗೆ ತಿಳಿಯಲು ಮುಂದೆ ಓದಿ...

ಯಾರಾಕೆ?
27ರ ಹರೆಯದ ವಿಕ್ಟೋರಿಯಾ ಲೂಯಿಸ್ ಸ್ಮಿತ್ ಎಂಬಾಕೆ ತನ್ನ ಸಂಗಾತಿ ಡ್ಯಾನಿ ಜತೆಗೆ ಸೇರಿಕೊಂಡು ಲೈಂಗಿಕ ತರಬೇತಿ ನೀಡುತ್ತಾಳೆ. ಸಂಬಂಧಗಳ ಪರಿವರ್ತನೆ ಮಾಡಲು ಈ ಜೋಡಿಯು ದೈಹಿಕವಾಗಿ ಪ್ರದರ್ಶನ ನೀಡುವರು.

ಅವರ ಗುರಿ
ಲೈಂಗಿಕ ಕ್ರಿಯೆಯು ತುಂಬಾ ಕ್ಲಿಷ್ಟವಾಗಿರುವಂತಹ ಜನರಿಗೆ ಇವರು ತರಗತಿಗಳನ್ನು ನಡೆಸುತ್ತಾರೆ. ಇವರು ಲೈಂಗಿಕತೆ ಅನ್ವೇಷಿಸಲು ಜನರಿಗೆ ನೆರವಾಗುವುದು ಮತ್ತು ದೈಹಿಕ ಆಸೆಗಳು ಹಾಗೂ ಸಂವೇದನೆಗಳು ಬರುವಂತೆ ಕಲಿಸುತ್ತಾರೆ.

ಸ್ವಸಂತೋಷ ಪಡೆಯುವ ಕಾರ್ಯಗಾರ
ವಿಕ್ಟೋರಿಯಾ ಮತ್ತು ಆಕೆಯ 26ರ ಹರೆಯದ ಸಂಗಾತಿ ಡ್ಯಾನಿ ಜತೆಯಾಗಿ ತುಂಬಾ ಜನಪ್ರಿಯವಾಗಿರುವ ಸ್ವಸಂತೋಷ ಕಾರ್ಯಗಾರ ನಡೆಸುತ್ತಾರೆ. ಇದರಲ್ಲಿ ಅವರು ಲೈಂಗಿಕತೆ ಅನ್ವೇಷಣೆ, ದೇಹದ ಆಸೆ ಹಾಗೂ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಸಿಕೊಡುವರು.

ಈ ತರಗತಿಗಳು ಯಾವುದರ ಬಗ್ಗೆ...
ವಿಕ್ಟೋರಿಯಾ ಪ್ರಕಾರ ಈ ತರಗತಿಗಳಿಂದ ಜನರು ತಮ್ಮ ಸಂಭೋಗೋದ್ರೇಕದ ಸ್ಥಿತಿ ತಲುಪುವರು. ಲೈಂಗಿಕ ಸಮಯದಲ್ಲಿ ಹೆಚ್ಚು ಸಂತೋಷಕ್ಕಾಗಿ ನಿಮಿರುವಿಕೆ ಅಂಗಾಂಶ ಜಾಗೃತಗೊಳಿಸಲು ಇದು ಸಹಾಯ ಮಾಡುವುದು. ಮಹಿಳೆಯರಿಗೆ ಆರೋಗ್ಯಕರ ಶಕ್ತಿ ಬರಲು ಅವರಿಗೆ ಮಸಾಜ್ ಮಾಡುವುದನ್ನು ವಿಕ್ಟೋರಿಯಾ ಕಲಿಸಿಕೊಡುತ್ತಾರೆ.

ಈ ತರಗತಿಗಳು ಯಾವುದರ ಬಗ್ಗೆ...ತರಗತಿಗಳ ಬಗ್ಗೆ ಇನ್ನಷ್ಟು...
ಈ ತರಗತಿಗೆ ಬರುವವರು ತಮ್ಮ ಜತೆಗೆ ಎಣ್ಣೆ, ಒಂದು ಟವೆಲ್ ಅಥವಾ ಕಂಬಳಿ ತರುವರು ಮತ್ತು ಸಾರೋಂಗ್(ಒಂದು ರೀತಿಯ ಮಹಿಳ ಉಡುಪು) ತರಬೇಕು. ಈ ತರಗತಿಗಳಲ್ಲಿ 21ರ ಹರೆಯದಿಂದ 80ರ ಹರೆಯದ ತನಕದ ಜನರು ಭಾಗಿಯಾಗಬಹುದು. ಇದರಿಂದ ಅವರು ದೈಹಿಕವಾಗಿ ಸಂಪರ್ಕಿಸುವುದು ಅಥವಾ ಸಂಬಂಧ ಪರಿವರ್ತನೆ ಬಗ್ಗೆ ತಿಳಿಯುವರು.

ಇವರ ಗ್ರಾಹಕರ ಬಗ್ಗೆ ಮತ್ತಷ್ಟು
ಲೈಂಗಿಕ ಆಘಾತ, ಲೈಂಗಿಕ ಸಮಸ್ಯೆಗಳು ಮತ್ತು ಉತ್ತೇಜನ ಮೂಲಕ ಸುಖ ಪಡೆಯಲು ಬಯಸುವವರಿಗೆ ವಿಕ್ಟೋರಿಯಾ ತರಗತಿಗಳಲ್ಲಿ ತರಬೇತಿ ನೀಡುವರು.

ತರಗತಿಗಳಿಂದ ಲಾಭ ಪಡೆದುಕೊಂಡಿರುವವರು
ಗುಂಪು ತರಗತಿಯಿಂದಾಗಿ ಹಲವಾರು ಲಾಭಗಳು ಜನರಿಗೆ ಸಿಗುತ್ತಿದೆ ಎಂದು ವಿಕ್ಟೋರಿಯಾ ಹೇಳುತ್ತಾರೆ. ಇದರಿಂದ ಮಹಿಳೆಯರು ಮತ್ತು ಅವರ ಜನನೇಂದ್ರೀಯದ ನಡುವಿನ ಭಾಂದವ್ಯವು ಬಲಗೊಳ್ಳಲು ನೆರವಾಗುವುದು. ಇದರಿಂದ ಅವರು ಹೆಚ್ಚಿನ ಲೈಂಗಿಕ ಸುಖ ಪಡೆಯಲು ಸಾಧ್ಯವಾಗುತ್ತದೆ.

ಇದು ಒಂದು ಉದ್ಯಮ
ಈ ಜೋಡಿ ಇದನ್ನು ಸಂಪೂರ್ಣ ಅವಧಿಗೆ ಒಂದು ಉದ್ಯಮವಾಗಿ ಮಾಡಿಕೊಂಡಿದೆ. ಮಿಶ್ರ ಮತ್ತು ಒಂದೇ ಲಿಂಗದವರ ತರಗತಿಗಳಿಗೆ 65 ಡಾಲರ್ ನಿಂದ 37 ಪೌಂಡ್ ಗಳಿವೆ. ಇದನ್ನು ಹೊರತುಪಡಿಸಿ ವಿಕ್ಟೋರಿಯಾ ಅವರು ಹಸ್ತಮೈಥುನ ಮಾಡಿಕೊಳ್ಳಲು ವಿಧಾನಗಳನ್ನು ಹೇಳಿಕೊಡುವರು. ಈ ಉದ್ಯಮದ ಬಗ್ಗೆ ನಿಮ್ಮ ಅನಿಸಿಕೆ ಏನು? ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.



Click it and Unblock the Notifications











