Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳ ಈ ನೃತ್ಯಕ್ಕೆ ನೀವು ಮನಸೋಲದೆ ಇರಲಾರಿರಿ...!
ಇಂಟರ್ನೆಟ್ ಗೆ ಹೋಗಿ ಹುಡುಕಿದಾಗ ಸಾವಿರಾರು ಮನರಂಜನೆಯ ವಿಡಿಯೋ ಸಿಗುವುದು. ಪ್ರತಿನಿತ್ಯವು ಒಂದೊಂದು ಹೊಸ ವಿಡಿಯೋಗಳು ಅಪ್ ಲೋಡ್ ಆಗುತ್ತಲಿರುವುದು. ಅದರಲ್ಲೂ ಸಣ್ಣ ಸಣ್ಣ ಮಕ್ಕಳ ಡ್ಯಾನ್ಸ್ ಮತ್ತು ಅವರ ಆಟೋಟಗಳ ವಿಡಿಯೋ ಎಲ್ಲಾ ಒತ್ತಡವನ್ನು ನಿವಾರಿಸುವುದು. ಇಲ್ಲಿ ಮಕ್ಕಳು ಐರಿಷ್ ಸಂಗೀತಕ್ಕೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೆ. ಅವಳಿ ಮಕ್ಕಳಿಬ್ಬರು ಐರಿಷ್ ಸಂಗೀತಕ್ಕೆ ನರ್ತಿಸುತ್ತಿದ್ದಾರೆ. ತಮ್ಮ ಮುಗ್ದ ನೃತ್ಯದಿಂದ ಈ ಮಕ್ಕಳು ನಿಮ್ಮ ಮನಸ್ಸು ಕದಿಯುವುದು ಖಚಿತ.
ಈ ಅವಳಿ ಮಕ್ಕಳು ಹೃದಯಬಿಚ್ಚಿ ನೃತ್ಯ ಮಾಡುತ್ತಿದ್ದಾರೆ ಮತ್ತು ಇಬ್ಬರು ಕೂಡ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ. ಈ ವಿಡಿಯೋವನ್ನು ನೀವು ಒಮ್ಮೆ ನೋಡಿಬಿಡಿ. ಇಲ್ಲಿ ನೀವು ಅವಳಿ ಮಕ್ಕಳ ಧರಿಸಿರುವ ಬಟ್ಟೆ ಕಡೆ ಗಮನಹರಿಸಿ. ಇವರು ಒಳ್ಳೆಯ ನೃತ್ಯಗಾರರು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

ಈ ವಿಡಿಯೋ ನಿಮ್ಮ ಎಲ್ಲಾ ಒತ್ತಡವನ್ನು ದೂರಕ್ಕೆ ಅಟ್ಟಿ ಮುಖದ ಮೇಲೆ ನಗು ಮೂಡಿಸುವುದು ಎನ್ನುವುದು ಗ್ಯಾರಂಟಿ. ಈ ಅವಳಿ ಮಕ್ಕಳು ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದಾರೆ. ಮಕ್ಕಳು ಈ ರೀತಿ ಹಾರಿ, ಕುಪ್ಪಳಿಸಿ, ಕುಣಿದರೆ ಏನಾದರೂ ತೊಂದರೆಯಾಗಬಹುದೆಂದು ಕೆಲವರು ಭಾವಿಸಬಹುದು. ಆದರೆ ಚಿಂತೆ ಮಾಡಬೇಡಿ. ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ! ಚಿಂತೆ ಬಿಟ್ಟು ವಿಡಿಯೋ ನೋಡಿ...



Click it and Unblock the Notifications
