Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕಾಂಡೊಮ್ ಬದಲಿಗೆ ಪ್ಲಾಸ್ಟಿಕ್ ಬ್ಯಾಗ್ ಬಳಸಿದ ದಂಪತಿ..!!!
ಮೊದಲ ಸಲ ಹೋಗಿ ಮೆಡಿಕಲ್ ನಲ್ಲಿ ಕಾಂಡೊಮ್ ಕೇಳುವುದೆಂದರೆ ಈಗಲೂ ಹೆಚ್ಚಿನವರಿಗೆ ಮುಜುಗರವಾಗುತ್ತದೆ. ಮೆಡಿಕಲ್ ನವನ ವಿಚಿತ್ರ ನೋಟ, ಸುತ್ತಲಿನರು ನೋಡುವುದು....ಹೀಗೆ ಪ್ರತಿಯೊಂದು ಕೂಡ ಘಟಿಸುವುದು. ಆದರೆ ಯುವ ಜೋಡಿಯೊಂದು ಇಂತಹ ಮುಜುಗರ ತಪ್ಪಿಸಲು ಹೋಗಿ ದೊಡ್ಡ ಅನಾಹುತವನ್ನೇ ಮಾಡಿಕೊಂಡಿದೆ.
ಈ ಜೋಡಿ ಕಾಂಡೊಮ್ ಬದಲಿಗೆ ಪ್ಲಾಸ್ಟಿಕ್ ಚೀಲ ಬಳಸಿದೆ. ಈ ಲೇಖನದಲ್ಲಿ ನಾವು ಈ ಜೋಡಿಯ ಕಥೆಯನ್ನು ಹೇಳಲಿದ್ದೇವೆ. ಇದು ತುಂಬಾ ವಿಚಿತ್ರವೆನಿಸಬಹುದು. ಆದರೆ ಇದರ ಬಗ್ಗೆ ಜೋಡಿಗೆ ಶಿಕ್ಷಣ ನೀಡುವುದು ಕೂಡ ಅಗತ್ಯವಾಗಿದೆ. ಯಾಕೆಂದರೆ ಅನಗತ್ಯ ವಸ್ತುಗಳನ್ನು ಬಳಸುವುದು ತುಂಬಾ ಅಪಾಯಕಾರಿ. ಈ ದಂಪತಿಯ ಬಗ್ಗೆ ನೀವು ಓದಿ...

ಇದು ಹೇಗೆ ನಡೆಯಿತು?
ವಿಯೆಟ್ನಾಂನ ಯುವ ಜೋಡಿಯೊಂದು ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳಲು ಬಯಸಿತು. ಇದು ಮೊದಲ ಸಲವಾಗಿತ್ತು ಮತ್ತು ಅವರು ಸುರಕ್ಷತೆಗೆ ಯಾವುದೇ ಕಾಂಡೊಮ್ ತೆಗೆದುಕೊಂಡು ಹೋಗಿರಲಿಲ್ಲ. ಇದರಿಂದ ಅವರು ಪ್ಲಾಸ್ಟಿಕ್ ಚೀಲ ಬಳಸಿದರು. ಇದರಿಂದ ಗಂಭೀರ ಗಾಯವಾಯಿತು.

ಆಸ್ಪತ್ರೆಗೆ ದಾಖಲಿಸಲ್ಪಟ್ಟರು
ಯುವ ಜೋಡಿಯು ಗಂಭೀರವಾಗಿ ಗಾಯಗೊಂಡ ಬಳಿಕ ಆಸ್ಪತ್ರೆಗೆ ದಾಖಲಿಸಲ್ಪಟ್ಟರು. ಇದು ಮೊದಲ ಸಲವಾಗಿದ್ದ ಕಾರಣದಿಂದಾಗಿ ಅವರಿಗೆ ಕಾಂಡೋಮ್ ಖರೀದಿಸಲು ಮುಜುಗರವಾಗಿತ್ತು.

ಆಸ್ಪತ್ರೆಯ ದೃಶ್ಯಗಳು
ಪ್ಲಾಸ್ಟಿಕ್ ಚೀಲವು ಗಡುಸಾಗಿದ್ದ ಕಾರಣ ಮತ್ತು ಇದರಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಎಣ್ಣೆಯಂಶವು ಇಲ್ಲದೆ ಇದ್ದ ಕಾರಣದಿಂದಾಗಿ ಯುವ ಜೋಡಿಯ ಜನನೇಂದ್ರಿಯಗಳಲ್ಲಿ ಗಾಯಗಳು ಕಂಡುಬಂದಿದ್ದವು ಮತ್ತು ರಕ್ತಸ್ರಾವವಾಗುತ್ತಲಿತ್ತು.

ಆ್ಯಂಟಿಬಯೋಟಿಕ್ ನೀಡಲಾಯಿತು
ಈ ಜೋಡಿಯ ಪರೀಕ್ಷೆ ನಡೆಸಿದ ಬಳಿಕ ಅವರಿಗೆ ಆ್ಯಂಟಿಬಯೋಟಿಕ್ ನೀಡಲಾಯಿತು ಮತ್ತು ಗಾಯಕ್ಕೆ ಸೋಂಕು ನಿವಾರಕಗಳನ್ನು ನೀಡಲಾಯಿತು.

ವೈದ್ಯರ ಸಲಹೆ
ವೈದ್ಯರು ಯುವ ಜೋಡಿಗಳಿಗೆ ಈ ಕಥೆಯನ್ನು ಹೇಳುತ್ತಾರೆ ಮತ್ತು ಲೈಂಗಿಕ ಕ್ರಿಯೆ ವೇಳೆ ಯಾವುದೇ ರೀತಿಯ ವಸ್ತುಗಳನ್ನು ಬಳಸದಂತೆ ಸಲಹೆ ನೀಡುತ್ತಾರೆ. ಈ ಜೋಡಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆಯಾ? ಇಲ್ಲವಾ ಎನ್ನುವುದು ತಿಳಿದುಬಂದಿಲ್ಲ. ಇದರಿಂದ ಎಚ್ಚರಕೆ ಯುವ ಜೋಡಿಗಳೇ....!!!



Click it and Unblock the Notifications
