ಉಚಿತ ಸೆಕ್ಸ್ ಪ್ರಸ್ತಾಪ ನೀಡಿದ ಬ್ಲಾಗರ್....ಮುಂದೇನಾಯಿತು ನೀವೇ ಓದಿ..

Posted By: Deepu
Subscribe to Boldsky

ಇಂದಿನ ತಂತ್ರಜ್ಞಾನದ ಯುಗದಲ್ಲಿ ಜನರು ತಮಗೆ ಪ್ರಸಿದ್ಧಿ ಬರಲು ಏನು ಬೇಕಾದರೂ ಮಾಡಲು ತಯಾರಾಗಿರುವರು. ಅವರಿಗೆ ತಮಗೆ ಸಿಗುವಂತಹ ಜನಪ್ರಿಯತೆ ಮಾತ್ರ ಮುಖ್ಯ. ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚಿಗೆ ಫಾಲೋವರ್ಸ್ ಬೇಕಾದರೆ ಎಂತಹ ಕೃತ್ಯವೂ ಮಾಡುವವರು ಇರುವರು. ಚೀನಾದ ಬ್ಲಾಗರ್ ಒಬ್ಬಳು ಉಚಿತ ಸೆಕ್ಸ್ ನ ಪ್ರಸ್ತಾವ ನೀಡಿದಾಗ ಸುಮಾರು ಮೂರು ಸಾವಿರಕ್ಕೂ ಅಧಿಕ ಪುರುಷರು ಆಕೆ ಸೂಚಿಸಿದ ಸ್ಥಳದಲ್ಲಿ ಸಾಲುಗಟ್ಟಿ ನಿಂತಿದ್ದರು. ಮುಂದೆ ಏನಾಯಿತು ಎಂದು ನೀವೇ ಓದಿ ತಿಳಿಯಿರಿ...

ಚೀನಾದಲ್ಲಿ ನಡೆದ ಘಟನೆ

ಚೀನಾದಲ್ಲಿ ನಡೆದ ಘಟನೆ

ಚೀನಾದ ನಗರವೊಂದರಲ್ಲಿ ಚೀನಾದ ಬ್ಲಾಗರ್ ಒಬ್ಬಳು ಉಂಟು ಮಾಡಿದಂತಹ ಗೊಂದಲ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಕೆಯು ಉಚಿತವಾಗಿ ಹಾಸಿಗೆ ಹಂಚಿಕೊಳ್ಳುವುದಾಗಿ ಹೇಳಿಕೊಂಡಳು.

ಆಕೆ ತನ್ನ ಮಾಹಿತಿ ಬಹಿರಂಗಪಡಿಸಿದಳು

ಆಕೆ ತನ್ನ ಮಾಹಿತಿ ಬಹಿರಂಗಪಡಿಸಿದಳು

ಕುಮಾರಿ ಯೆ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವೀಡಿಯೋ ಒಂದರ ಪ್ರಕಾರ, ನನ್ನೊಂದಿಗೆ ಉಚಿತವಾಗಿ ಸೆಕ್ಸ್ ಮಾಡಲು ಯಾರು ಮುಂದೆ ಬರುತ್ತೀರಿ? ಆಕೆ ಉಳಿದುಕೊಂಡಿರುವ ಹೋಟೆಲ್ ರೂಮ್ ನ ನಂಬರ್ 6316 ನ್ನು ಕೂಡ ಈ ವೀಡಿಯೋದಲ್ಲಿ ಹಾಕಿದ್ದಳು.

ಎಲ್ಲಾ ಕಡೆ ಗೊಂದಲ ಉಂಟಾಯಿತು!

ಎಲ್ಲಾ ಕಡೆ ಗೊಂದಲ ಉಂಟಾಯಿತು!

ಆಕೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪುರುಷರು ಹೋಟೆಲ್ ಕೋಣೆಗೆ ನುಗ್ಗಲು ಪ್ರಯತ್ನಿಸಿದರು ಮತ್ತು ಕೆಲವರು ರೂಮ್ ನ ಬಗ್ಗೆ ಮಾಹಿತಿ ಕೇಳಿದರು. ಕೆಲವೇ ಗಂಟೆಗಳಲ್ಲಿ ಸುಮಾರು 3000 ಪುರುಷರು ಹೋಟೆಲ್ ಮುಂದುಗಡೆ ಜಮೆಯಾದರು ಮತ್ತು ಹುಡುಗಿಯ ಸುರಕ್ಷತೆಗಾಗಿ ಪೊಲೀಸರನ್ನು ಕರೆಸಲಾಯಿತು.

ಇದು ತಮಾಷೆಯೆಂದು ಆಕೆ ಹೇಳಿದಳು....

ಇದು ತಮಾಷೆಯೆಂದು ಆಕೆ ಹೇಳಿದಳು....

ತಾನು ಹಾಕಿರುವ ವೀಡಿಯೊದಿಂದ ತುಂಬಾ ಗೊಂದಲವಾಗಿರುವುದನ್ನು ಅರಿತುಕೊಂಡು ಕುಮಾರಿ ಯೆ ತನ್ನ ಪೋಸ್ಟ್ ನ್ನು ಡಿಲೀಟ್ ಮಾಡಿದಳು ಮತ್ತು ಜನರು ತನ್ನ ಮೇಲೆ ಆಕ್ರಮಣ ಮಾಡದಂತೆ ಮನವಿಯನ್ನು ಇನ್ನೊಂದು ಪೋಸ್ಟ್ ನಲ್ಲಿ ಹಾಕಿದಳು. ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಳು.

ಆಕೆಯನ್ನು ಬಂಧಿಸಲಾಯಿತು

ಆಕೆಯನ್ನು ಬಂಧಿಸಲಾಯಿತು

19ರ ಹರೆಯದ ಕುಮಾರಿ ಯೆ ಎಂಬಾಕೆಯನ್ನು ಸ್ಥಳೀಯ ಪೊಲೀಸರು ಬಳಿಕ ಬಂಧಿಸಿದರು. ಆಕೆ ವೇಶ್ಯಾವಾಟಿಕೆ ಬಗ್ಗೆ ಜಾಹೀರಾತು ನೀಡುತ್ತಿದ್ದಾಳೆ ಎನ್ನುವ ಸಂಶಯದ ಮೇಲೆ ಆಕೆಯನ್ನು ಬಂಧಿಸಲಾಯಿತು. ಪೊಲೀಸರು ಆಕೆಯ ಎಲ್ಲಾ ಸಾಮಾಜಿಕ ಜಾಲತಾಣ ಖಾತೆಗಳನ್ನು ಬ್ಲಾಕ್ ಮಾಡಿದರು. ಇಂತಹ ವಿಚಾರಗಳ ಬಗ್ಗೆ ನಿಮಗೆ ಓದಲು ಹೆಚ್ಚು ಆಸಕ್ತಿ ಇದೆಯಾ? ಹಾಗಾದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

English summary

Blogger Offered Free Sex And Check What Happened Next!

People just do anything in life to gain attention and this case is just a perfect example of how one can do just about anything to gain some attention and more followers, especially on the social media sites. This is what happened when a Chinese blogger offered to have free sex and over 3000 men ended up being at the venue. Check out on more details of what happened next!
Story first published: Wednesday, March 14, 2018, 23:31 [IST]