Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ರಾಶಿ ಭವಿಷ್ಯ: ನೋಡಿ ಈ ರಾಶಿಯ ಜನರು ಸ್ವಲ್ಪ ಸುಳ್ಳು ಹೇಳುವುದು ಜಾಸ್ತಿಯಂತೆ!!
ಕೆಲವರು ಸುಳ್ಳನ್ನು ಕೂಡ ಸತ್ಯವೆನ್ನುವಂತೆ ಬಿಂಬಿಸಿ ಹೇಳುವಲ್ಲಿ ನಿಫುಣರಾಗಿರುತ್ತಾರೆ. ಸುಳ್ಳು ಯಾವತ್ತಿದ್ದರೂ ಸುಳ್ಳೇ. ಇದು ಸತ್ಯವಾಗಲು ಸಾಧ್ಯವಿಲ್ಲ. ಸುಳ್ಳು ಹೇಳಿದವನಿಗೆ ಯಾವಾಗಲೂ ತಾನು ಸಿಕ್ಕಿಹಾಕಿಕೊಳ್ಳುತ್ತೇನೆಂಬ ಭಯ ಕಾಡುತ್ತಾ ಇರುವುದು. ಆದರೆ ಸತ್ಯ ಹೇಳಿದವನಿಗೆ ಇಂತಹ ಭಯ ಕಾಡದು.
ಆದರೆ ಸುಳ್ಳು ಹೇಳುವಲ್ಲಿ ನಿಪುಣರಾಗಲು ನಿಮ್ಮ ರಾಶಿ ಕೂಡ ಪ್ರಮುಖ ಪಾತ್ರ ನಿರ್ವಹಿಸುವುದು ಎಂದು ಹೇಳಲಾಗುತ್ತದೆ. ಇದನ್ನು ಕೇಳಿ ಅಚ್ಚರಿಯಾಗಬಹುದು. ಆದರೆ ಇದು ನಿಜ. ಕೆಲವೊಂದು ರಾಶಿಯಲ್ಲಿ ಹುಟ್ಟಿದವರು ಯಾವ ರೀತಿ ಸುಳ್ಳು ಪೋಣಿಸುತ್ತಾರೆಂದರೆ ಅದನ್ನು ನೀವು ನಂಬಲೇಬೇಕು. ಈ ರಾಶಿಯವರು ಬೇರೆ ರಾಶಿಯವರಿಗಿಂತ ಹೆಚ್ಚಿಗೆ ಸುಳ್ಳು ಹೇಳುತ್ತಾರೆ. ರಾಶಿಯ ಪ್ರಭಾವದಿಂದಲೂ ಅವರು ಸುಳ್ಳುಗಾರರಾಗಿರುವರು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ವೃಷಭ
ಈ ರಾಶಿಯವರು ಅಪ್ರಾಮಾಣಿಕರಲ್ಲ. ಇವರು ಹೇಳಿದಂತಹ ಮಾತಿಗೆ ಅಂಟಿಕೊಳ್ಳುವವರೂ ಅಲ್ಲ. ಇವರು ತುಂಬಾ ಭಾವನಾತ್ಮಕ ವ್ಯಕ್ತಿಗಳೆಂದು ಗುರುತಿಸಲ್ಪಟ್ಟವರು. ಇವರು ತುಂಬಾ ಆತಂಕಿತ ಹಾಗೂ ಸಂಘರ್ಷದವರು. ಅವರ ಅಪ್ರಾಮಾಣಿಕತೆಯು ಅವರ ವಿಶ್ವಾಸಾರ್ಹತೆಯಿಂದ ಹುಟ್ಟಿರುವುದಾಗಿದೆ.

ಕರ್ಕಾಟಕ
ಈ ರಾಶಿಯಲ್ಲಿ ಜನಿಸಿದವರು ನಿಜವಾಗಿಯೂ ತುಂಬಾ ನಾವೀನ್ಯತೆಯವರು ಮತ್ತು ಇತರರ ಬಗ್ಗೆ ಭಯಪಡುವವರು ಆಗಿರುವರು. ತಕ್ಷಣಕ್ಕೆ ಸಂಭವಿಸಿದ ಪರಿಸ್ಥಿತಿಯಲ್ಲಿ ಸುಳ್ಳು ಹೇಳಿಕೊಂಡು ಮರಳಿ ಬರುವುದು ಅವರಿಗೆ ತುಂಬಾ ಸುಲಭವಾಗಿರುವುದು. ಅವರು ಬಯಸುವ ಯಾವುದೇ ಜಾಲಗಳು ನಾಶಪಡಿಸಬಲ್ಲ ಅಪ್ರಾಮಾಣಿಕತೆ ಅರ್ಥ ಮಾಡಿಕೊಳ್ಳಬೇಕು.

ಸಿಂಹ
ಇವರು ತುಂಬಾ ದುಬಾರಿ ಎಂದು ನಂಬಲಾಗಿದೆ. ಇದರಿಂದಾಗಿ ಅವರು ದೊಡ್ಡ ನಟರಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇವರು ಯಾವಾಗಲೂ ಶ್ರೇಷ್ಠ ನಾಯಕರಾಗಲು ಬಯಸುವರು ಮತ್ತು ಅವರಿಗೆ ಸಿಗುವಂತಹ ಜನಪ್ರಿಯತೆ ಇಷ್ಟಪಡುವರು. ತಮ್ಮನ್ನು ಇಷ್ಟಪಡುವಂತಹ ಜನರ ಮನನೋಯಿಸಬಾರದು ಎಂದು ಈ ರಾಶಿಯಲ್ಲಿನ ಜನರಿಗೆ ಸಲಹೆ ನೀಡಲಾಗುತ್ತದೆ. ಸತ್ಯ, ನಿಷ್ಠೆ ಹಾಗೂ ಗೌರವಾನ್ವಿತರಾಗಿರಬೇಕು.

ತುಲಾ
ಇತರ ಎಲ್ಲಾ ರಾಶಿಗಳಿಗೆ ಹೋಲಿಸಿ ನೋಡಿದರೆ ಈ ರಾಶಿಯವರು ಹೆಚ್ಚು ಸುಳ್ಳು ಹೇಳುವವರಾಗಿರುವರು. ಕೆಟ್ಟ ಉದ್ದೇಶಗಳಿಂದಾಗಿ ಇವರು ಸುಳ್ಳು ಹೇಳುವುದಿಲ್ಲವೆನ್ನುವುದು ಪ್ರಮುಖ ವಿಚಾರ. ಯಾವುದೇ ಜಗಳ ತಡೆಯುವ ಸಲುವಾಗಿ ಇವರು ಸುಳ್ಳು ಹೆಳುತ್ತಾರೆ. ಸುಳ್ಳು ಹೇಳುವಂತಹ ನಡೆತೆಯು ತುಂಬಾ ಮುಗ್ದವೆಂದು ಭಾವಿಸುವರು ಮತ್ತು ಇತರರಿಗೆ ತೊಂದರೆ ಉಂಟು ಮಾಡುವುದರಿಂದ ಇವರು ದೂರ ಉಳಿಯುವರು.

ಮೀನ
ಇವರು ದೊಡ್ಡ ಸುಳ್ಳುಗಾರ ಹಾಗೂ ಮೋಸಗಾರರು. ಆದರೆ ಇವರು ತುಂಬಾ ಸ್ನೇಹಮಹಿ ಹಾಗೂ ಭಾವೋದ್ರಿಕ್ತರು. ಇವರು ತಮ್ಮ ಸಂಬಂಧಗಳಿಗೆ ತುಂಬಾ ಮಹತ್ವ ನೀಡುವವರು ಮತ್ತು ಯಾವತ್ತೂ ತಮ್ಮ ಪ್ರೀತಿಪಾತ್ರರಿಗೆ ಸುಳ್ಳು ಹೇಳುವುದಿಲ್ಲ. ಈ ರಾಶಿಯವರು ಹೇಳುವಂತಹ ಸುಳ್ಳಿನಲ್ಲಿ ಬೇರೆಯವರು ತುಂಬಾ ಸುಲಭವಾಗಿ ಸಿಲುಕುವರು. ಯಾಕೆಂದರೆ ಇವರ ಸುಳ್ಳು ಪತ್ತೆಯಾಗುವುದೇ ಇಲ್ಲ.



Click it and Unblock the Notifications
