ಇದಕ್ಕೇ ಹೇಳುವುದು ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತ!

By: Hemanth
Subscribe to Boldsky

ದೇವರು ಕೊಟ್ಟಂತಹ ಸೌಂದರ್ಯ ನೋಡಿ ಆನಂದಿಸುವುದರಲ್ಲಿ ತಪ್ಪಿಲ್ಲ ಎನ್ನುವ ಮಾತಿದೆ. ದೇವರು ಮಹಿಳೆಯರಿಗೆ ಸೌಂದರ್ಯದ ಗಣಿಯನ್ನೇ ನೀಡಿದ್ದಾನೆ. ಅದರಲ್ಲೂ ಕೆಲವೊಮ್ಮೆ ಪುರುಷರು, ಮಹಿಳೆಯರ ಏರುತಗ್ಗಿನ ದೇಹ ಇಷ್ಟಪಡುತ್ತಾರೆ. ಅದರಲ್ಲೂ ಸ್ತನ ಕಡೆ ಕಣ್ಣು ನೆಡದ ಪುರುಷರೇ ಇಲ್ಲವೆನ್ನಬಹುದು. ಅದೇನೋ ಹೇಳ್ತಾರಲ್ಲಾ ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತ! ಈ ಮಾತು ಕೆಲವರಿಗೆ ಸರಿಯಾಗಿಯೇ ಅನ್ವಯಿಸುತ್ತೆ...ಸಾಮಾನ್ಯವಾಗಿ ಕೆಲವರಲ್ಲಿ ಅಂತಹ ಗುಣ ಹಾಗೆಯೇ ಉಳಿದು ಬಿಡುತ್ತದೆ... ಇನ್ನು ಪುರುಷರು ಸ್ತನವನ್ನೇ ಯಾಕೆ ನೋಡುತ್ತಾರೆ ಎನ್ನುವ ಪ್ರಶ್ನೆ ಪ್ರತಿಯೊಬ್ಬ ಹುಡುಗಿ ಹಾಗೂ ಮಹಿಳೆಯರಲ್ಲಿ ಇದ್ದೇ ಇರುತ್ತದೆ.

ಯಾವ ಗಾತ್ರದ ಎದೆಗಾತಿಯರು ಪುರುಷರಿಗೆ ಅಚ್ಚುಮೆಚ್ಚು?

ಆದರೆ ಈ ಲೇಖನದಲ್ಲಿ ಮಹಿಳೆಯರಿಗೆ ಅಗೌರವ ತೋರಿಸುತ್ತಿಲ್ಲ. ಬದಲಿಗೆ ತಮಾಷೆಗಾಗಿ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮಹಿಳೆಯರ ಸ್ತನಗಳನ್ನು ನೋಡುವಂತಹ ಗೀಳು ಹುಟ್ಟಿಕೊಳ್ಳಲು ಕಾರಣವೇನೆಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ... ಮುಂದೆ ಓದಿ.... 

ಇದು ಅವರಿಗೆ ನಿಗೂಢ

ಇದು ಅವರಿಗೆ ನಿಗೂಢ

ಮಹಿಳೆಯರ ಸ್ತನಗಳು ನಿಗೂಢವೆಂದು ಪುರುಷರಿಗೆ ಅನಿಸುತ್ತದೆ. ಪ್ರೌಢಾವಸ್ಥೆಗೆ ತಲುಪುವ ಸಂದರ್ಭದಲ್ಲಿ ಹಾಲುಣಿಸುವ ಅಂಗಾಂಗಗಳ ಕೊರತೆಯಿಂದಾಗಿ ಇಂತಹ ನಿಗೂಢತೆ ಪುರುಷರಲ್ಲಿ ಮೂಡುತ್ತದೆ.

ಫಲವತ್ತತೆಯ ಲಕ್ಷಣ

ಫಲವತ್ತತೆಯ ಲಕ್ಷಣ

ಇದು ತುಂಬಾ ಹಾಸ್ಯಾಸ್ಪದವೆನಿಸುತ್ತದೆ. ಆದರೆ ಆರೋಗ್ಯಕರ, ದೈಹಿಕವಾಗಿ ಆಕರ್ಷಕ ಮತ್ತು ಮಗು ಹೆರುವ ಸಮಯಕ್ಕೆ ಬಂದಿರುವಂತಹ ಮಹಿಳೆಯರ ಬಗ್ಗೆ ಪುರುಷರು ತನ್ನಿಂದ ತಾನೇ ಆಕರ್ಷಣೆಗೆ ಒಳಗಾಗುತ್ತಾರೆ.

ಕಾಮಾಸಕ್ತಿ ಹೆಚ್ಚಿಗೆ ಇರುವವರು

ಕಾಮಾಸಕ್ತಿ ಹೆಚ್ಚಿಗೆ ಇರುವವರು

ಭೂಮಿ ಮೇಲೆ ಲೈಂಗಿಕ ಕ್ರಿಯೆಯ ವೇಳೆ ಹೆಣ್ಣಿನ ಸ್ತನಗಳನ್ನು ಬಾಯಿಗೆ ಹಾಕಿಕೊಂಡು ಆಕೆಯನ್ನು ಉದ್ರೇಕಿಸುವಂತಹ ಸಸ್ತನಿಗಳಲ್ಲಿ ಮನುಷ್ಯ ಮಾತ್ರ. ಬೇರೆ ಯಾವುದೇ ಸಸ್ತನಿ ಹೀಗೆ ಮಾಡುತ್ತದೆ ಎಂದು ನಿಮಗನಿಸುತ್ತದೆಯಾ?

ದೃಷ್ಟಿಯಿಂದಲೇ ಉತ್ತೇಜನ

ದೃಷ್ಟಿಯಿಂದಲೇ ಉತ್ತೇಜನ

ಪುರುಷರು ದೃಷ್ಟಿಯಿಂದಲೇ ಉತ್ತೇಜನಕ್ಕೆ ಒಳಗಾಗುತ್ತಾರೆ. ಆದರೆ ಮಹಿಳೆಯರು ತಾನು ಕೇಳುವ ಮಾತುಗಳಿಂದ ಉದ್ರೇಕಕ್ಕೆ ಒಳಗಾಗುತ್ತಾರೆ. ಮಹಿಳೆಯರ ಸ್ತನ ನೋಡುವುದರಿಂದ ಅಥವಾ ಅದನ್ನು ಕಲ್ಪನೆ ಮಾಡಿಕೊಂಡು ಪುರುಷರು ಉದ್ರೇಕಕ್ಕೆ ಒಳಗಾಗುತ್ತಾರೆ. ಪುರುಷರು ಸಾಮಾನ್ಯವಾಗಿ ದೊಡ್ಡ ಹಾಗೂ ಸುಂದರ ಸ್ತನಗಳ ಕಡೆ ಆಕರ್ಷಣೆಗೆ ಒಳಗಾಗುತ್ತಾರೆ. ಇದರಲ್ಲಿ ಅವರ ತಪ್ಪೇನಿಲ್ಲ.

ಮೃಧುತ್ವ ಹುಚ್ಚರನ್ನಾಗಿಸುತ್ತದೆ

ಮೃಧುತ್ವ ಹುಚ್ಚರನ್ನಾಗಿಸುತ್ತದೆ

ಮಹಿಳೆಯರು ಮೃಧುವಾದ ಸ್ತನಗಳು ಪುರುಷರನ್ನು ಹುಚ್ಚರನ್ನಾಗಿಸುತ್ತದೆ. ಇದರಿಂದ ಅದನ್ನೊಮ್ಮೆ ಮುಟ್ಟಿ ನೋಡಬೇಕೆಂಬ ಆಸೆ ಅವರಲ್ಲಿರುತ್ತದೆ.

ತುಂಬಾ ಹಾಯಾಗಿರುವುದು

ತುಂಬಾ ಹಾಯಾಗಿರುವುದು

ಸ್ತನಗಳು ಪುರುಷರಿಗೆ ಹೆಚ್ಚಿನ ಸಮಾಧಾನ ಉಂಟು ಮಾಡುವುದು. ನಾಪ್ಲೆಸ್ ವಿಶ್ವವಿದ್ಯಾನಿಲಯದ ಹೋಮಿಯೋಪತಿ ವೈದ್ಯಕೀಯ ಕ್ಷೇತ್ರ ಪ್ರಾಧ್ಯಾಪಕ ನಡೆಸಿದ ಅಧ್ಯಯನವೊಂದರ ಪ್ರಕಾರ ಮಹಿಳೆಯರ ಸ್ತನಗಳ ಕಡೆ ನೋಡುವ ಪುರುಷರ ಜೀವನ ಅವಧಿಯು 4-6 ವರ್ಷ ಹೆಚ್ಚುತ್ತದೆಯಂತೆ.

ಲೈಂಗಿಕ ಕ್ರಿಯೆಗೆ ಮೊದಲಿನ ಆಟಕ್ಕೆ ಒಳ್ಳೆಯದು

ಲೈಂಗಿಕ ಕ್ರಿಯೆಗೆ ಮೊದಲಿನ ಆಟಕ್ಕೆ ಒಳ್ಳೆಯದು

ಪುರುಷರಿಗೆ ಲೈಂಗಿಕ ಆಟವು ತುಂಬಾ ಮುಖ್ಯ ಮತ್ತು ಮಹಿಳೆಯರ ಸ್ತನಗಳು ಇದಕ್ಕೆ ಸೂಕ್ತವೆಂದು ಪುರುಷರು ಕಂಡುಕೊಂಡಿದ್ದಾರೆ. ಇದರಿಂದಲೇ ಅವರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುತ್ತಾರೆ. ಇದರ ಬಗ್ಗೆ ಇನ್ನು ತಿಳಿದುಕೊಳ್ಳಬೇಕೆಂದು ನಿಮಗೆ ಮನಸ್ಸಾಗುತ್ತಿದೆಯಾ? ಹಾಗಾದರೆ ಇನ್ನಷ್ಟು ಮಾಹಿತಿಗಾಗಿ ಈ ಸೆಕ್ಷನ್ ನಲ್ಲಿ ಓದುತ್ತಾ ಸಾಗಿ.

English summary

Why Men Are So Obsessed With Women’s Breasts

This article is written on a lighter note on why men are so obsessed about breasts! This is a question that every girl and a woman have on their minds and it makes them conscious as to how they look! Here, we have listed some of the reasons that make us think are apt, for which men tend to be quite obsessed with women's breasts! Check them out, as we're sure you would totally agree with us!
Subscribe Newsletter