ಸಿಂಪಲ್ ಚಾಲೆಂಜ್: ಈ ಮೂವರಲ್ಲಿ ಅತೀ ಕಿರಿಯರು ಯಾರು?

Posted By: Deepu
Subscribe to Boldsky

ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಕೆಲವು ಪರೀಕ್ಷೆಗಳನ್ನು ಒಡ್ಡಲಾಗುತ್ತದೆ. ಇಂತಹ ಒಂದು ಸುಲಭವಾದ ಪರೀಕ್ಷೆಗೆ ಸಿದ್ಧರಿದ್ದೀರೇ? ಹೌದು ಎಂದರೆ ಜಗತ್ತಿನ ಹೆಚ್ಚಿನ ಉತ್ಸುಕ ವ್ಯಕ್ತಿಗಳ ಪಟ್ಟಿಗೆ ನೀವೂ ಸೇರಿದ್ದೀರಿ. ಇದರಿಂತ ತಮ್ಮ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಯೋಚನಾಲಹರಿಯನ್ನು ಸೂಕ್ತ ರೀತಿಯಲ್ಲಿ ಬದಲಿಸಿಕೊಳ್ಳಲೂ ಸಾಧ್ಯವಿದೆ.

ಈ ಚಿತ್ರವನ್ನು ಗಮನಿಸಿ, ಈ ಮೂವರಲ್ಲಿ ಅತಿ ಕಿರಿಯರು ಎಂದು ತಿಳಿಸಬಲ್ಲಿರಾ? ನಿಮ್ಮ ಉತ್ತರ ಯಾವುದೆಂದು ಗೊತ್ತಾದರೆ ನಿಮ್ಮ ವ್ಯಕ್ತಿತ್ವ ಎಂತಹದ್ದು ಎಂದೂ ಸ್ಥೂಲವಾಗಿ ಪರಿಗಣಿಸಬಹುದು. ಈ ಉತ್ತರ ನಿಮ್ಮ ಮೆದುಳಿನಲ್ಲಿ ಏನು ನಡೆಯುತ್ತಿದೆ ಹಾಗೂ ನಿಮ್ಮ ಸುಪ್ತ ಪ್ರಜ್ಞೆಯನ್ನು ಅವಲಂಬಿಸಿರುವ ಕಾರಣ ನಿಮ್ಮ ವ್ಯಕ್ತಿತ್ವವನ್ನು ಅರಿಯಲು ನೆರವಾಗುತ್ತದೆ...

ಒಂದು ವೇಳೆ ನೀವು ಮೊದಲ ಚಿತ್ರವನ್ನು ಆಯ್ದುಕೊಂಡರೆ

ಒಂದು ವೇಳೆ ನೀವು ಮೊದಲ ಚಿತ್ರವನ್ನು ಆಯ್ದುಕೊಂಡರೆ

ವಿಶ್ವದ 35%ರಷ್ಟು ಜನರು ಈ ಉತ್ತರವನ್ನು ಆಯ್ದುಕೊಳ್ಳುತ್ತಾರೆ. ನೀವು ಪ್ರತ್ಯಕ್ಷಜನಿತ ಯೋಚನೆಯುಳ್ಳ ವ್ಯಕ್ತಿಯಾಗಿದ್ದೀರಿ ಅಂದರೆ ನಿಮ್ಮ ಕೆಲವು ವಿಶಿಷ್ಟ ಹಾಗೂ ಥಟ್ಟನೇ ನೀವು ನೀಡುವ ಪ್ರತಿಕ್ರಿಯೆಗಳೇ ನಿಮ್ಮ ಬಗ್ಗೆ ಇತರರು ಅಭಿಪ್ರಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ನೀವು ಸರಿಯಾಗಿರುತ್ತೀರಿ ಹಾಗೂ ನೀವು ಮಾಡುವ ಹೆಚ್ಚಿನ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಇನ್ನೊಂದು ಕಡೆಯಿಂದ ಜೀವನವನ್ನು ಬಂದ ಹಾಗೇ ಎದುರಿಸುವತ್ತ ಚಿತ್ತ ಹರಿಸುತ್ತೀರಿ ಹಾಗೂ ಎಲ್ಲಾ ಸಮಯದಲ್ಲಿ ನಿಮ್ಮ ಮೆದುಳನ್ನು ಬಳಸದೇ ಇರುವ ಮೂಲಕ ಹೆಚ್ಚಿನ ಯಶಸ್ಸು ಪಡೆಯದೇ ಹೋಗುತ್ತೀರಿ. ಈ ಮನೋಭಾವ ಕೆಲವೊಮ್ಮೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಒಂದು ವೇಳೆ ನೀವು ಮೊದಲ ಚಿತ್ರವನ್ನು ಆಯ್ದುಕೊಂಡರೆ

ಒಂದು ವೇಳೆ ನೀವು ಮೊದಲ ಚಿತ್ರವನ್ನು ಆಯ್ದುಕೊಂಡರೆ

ಹತ್ತರಲ್ಲಿ ನಾಲ್ಕು ಜನರು ಈ ಚಿತ್ರವನ್ನು ಆಯ್ದುಕೊಳ್ಳುತ್ತಾರೆ. ನೀವು ಸಂಕೀರ್ಣ ಚಿಂತನೆಯ ವ್ಯಕ್ತಿತ್ವ ಹೊಂದಿದ್ದು ಯಾವುದೇ ವಿಷಯವನ್ನು ಪರಿಗಣಿಸುವಾಗ ಇದರ ಸಾಧಕ ಬಾಧಕಗಳನ್ನು ಪರಿಗಣಿಸಿಯೇ ಮುಂದುವರೆಯುತ್ತೀರಿ. ಇದರ ಹೊರತಾಗಿ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೀರಿ. ಇನ್ನೊಂದು ಕಡೆಯಿಂದ ನೀವು ಅಷ್ಟೊಂದು ಸ್ನೇಹಮಯಿ ವ್ಯಕ್ತಿಯಲ್ಲದಿದ್ದರೂ ನಿಮ್ಮನ್ನು ಅರಿತವರು ನಿಮ್ಮ ಸ್ನೇಹ ನಿಜವಾಗಿಯೂ ಅಪ್ಪಟ ಎಂದು ಅರಿತಿರುತ್ತಾರೆ.

 ಒಂದು ವೇಳೆ ನೀವು ಮೂರನೆಯ ಚಿತ್ರವನ್ನು ಆಯ್ದುಕೊಂಡರೆ

ಒಂದು ವೇಳೆ ನೀವು ಮೂರನೆಯ ಚಿತ್ರವನ್ನು ಆಯ್ದುಕೊಂಡರೆ

ವಿಶ್ವದ ಕಾಲುಭಾಗ ಜನತೆ ಈ ಚಿತ್ರವನ್ನು ಆಯ್ದುಕೊಳ್ಳುತ್ತಾರೆ. ಈ ವ್ಯಕ್ತಿಗಳು ತರ್ಕಬದ್ದವಾಗಿ ಚಿಂತಿಸುವ ವ್ಯಕ್ತಿಗಳಾಗಿರುತ್ತಾರೆ. ನಿಮಗೆ ಜೀವನದಲ್ಲಿ ಯಾವುದೇ ತೊಂದರೆ ಎದುರಾದರೆ ಇದಕ್ಕೆ ಕೈಗೊಳ್ಳುವ ನಿರ್ಧಾರ ಸೂಕ್ತವಾದ ಕಾರಣಗಳನ್ನು ಆಧರಿಸಿಯೇ ಇರುತ್ತದೆ.

ಒಂದು ವೇಳೆ ನೀವು ಮೂರನೆಯ ಚಿತ್ರವನ್ನು ಆಯ್ದುಕೊಂಡರೆ

ಒಂದು ವೇಳೆ ನೀವು ಮೂರನೆಯ ಚಿತ್ರವನ್ನು ಆಯ್ದುಕೊಂಡರೆ

ಇನ್ನೊಂದು ಕಡೆಯಿಂದ ನಿಮ್ಮ ಆತ್ಮೀಯರು ನೀವು ಯಾವುದೇ ಸ್ಥಿತಿಯಲ್ಲಿದ್ದರೂ ಪರಿಸ್ಥಿತಿಯನ್ನು ನಿಭಾಯಿಸುವ ಗುಣದಿಂದಲೇ ನಿಮ್ಮ ವರ್ಚ಼ಸ್ಸನ್ನು ಗುರುತಿಸುತ್ತಾರೆ. ಇಂತಹ ಇನ್ನೂ ಹಲವಾರು ಅಚ್ಚರಿಯ ಮಾಹಿತಿಗಾಗಿ ನಮ್ಮ ತಾಣವನ್ನು ಸತತವಾಗಿ ಗಮನಿಸುತ್ತಿರಿ.

English summary

which-figure-do-you-think-is-the-youngest

With a new personality test, are you ready for some serious self-reflection? People tend to look out for personality tests with a great amount of interest, as it helps them understand their ownself in a better way. In this below picture, all that you need to do is check the picture and decide which figure looks younger among the 3. The answer that you choose reflects a lot about what is going on in your mind and the hidden skills that you have and are unaware of. Choose any of the figures and find out what it means...