ಮನೆ ಕೆಲಸದಾಕೆಗೆ ಬಿತ್ತು ನಡು ರಸ್ತೆಯಲ್ಲಿಯೇ ಗೂಸಾ!! ವಿಡಿಯೋ ವೈರಲ್

By: manu
Subscribe to Boldsky

ಒಂದು ಸಂಬಂಧಕ್ಕೆ ಒಳಗಾದ ಬಳಿಕ ಈ ಸಂಬಂಧಕ್ಕೆ ಬದ್ಧರಾದಷ್ಟೂ ಸಂಬಂಧ ಉಳಿಯುತ್ತದೆ. ಆದರೆ ಕೆಲವು ಆಕರ್ಷಣೆಗಳಿಂದಾಗಿ ಇಬ್ಬರಲ್ಲೊಬ್ಬರು ತಮ್ಮವರಿಗೆ ಮೋಸ ಮಾಡಿದರೆ ಈ ಸಂಬಂಧದ ಮೂಲವೇ ಕುಸಿಯುತ್ತದೆ.

ವಿಶೇಷವಾಗಿ ಮಕ್ಕಳಾದ ಬಳಿಕ ಈ ಪರಿಯ ಮೋಸ ಕುಟುಂಬವನ್ನೇ ಶಿಥಿಲಗೊಳಿಸುತ್ತದೆ. ಕೆಳಗಿನ ವಿಡಿಯೋ ವೊಂದರಲ್ಲಿ ಮನೆ ಕೆಲಸದಾಕೆಯೊಬ್ಬಳನ್ನು ಜನರು ರಸ್ತೆಯಲ್ಲಿ ಏಕೆ ಹೊಡೆಯುತ್ತಿದ್ದಾರೆ ಗೊತ್ತೇ? ಈಕೆ ತನಗೆ ಉದ್ಯೋಗ ನೀಡಿದ ಮನೆಯಾಕೆಯ ಪತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಕಾರಣಕ್ಕಾಗಿ!

ಈಕೆಯನ್ನು ಹೊಡೆಯುತ್ತಿರುವವರಲ್ಲಿ ಹೆಚ್ಚಿನವರು ವಿವಾಹಿತ ಮಹಿಳೆಯರೇ ಆಗಿದ್ದು ಕೂದಲನ್ನು ಹಿಡಿದು ರಸ್ತೆಯಲ್ಲಿ ಎಳೆದಾಡುತ್ತಾ ಹೋಗುತ್ತಿದ್ದಾರೆ ಹಾಗೂ ತಮ್ಮ ಗಂಡಂದಿರನ್ನು ಬಲೆಗೆ ಬೀಳಿಸಿದವಳ ಮೇಲೆ ರೋಷ ತೀರಿಸಿಕೊಳ್ಳುತ್ತಿದ್ದಾರೆ...

ದೃಶ್ಯ #1

ದೃಶ್ಯ #1

ಬಿಕಿನಿ ಮಾತ್ರ ತೊಟ್ಟಿರುವ ಈ ಮಹಿಳೆಗೆ ಪ್ರಾಣಾಂತಿಕ ಹಲ್ಲೆಯಾಗುತ್ತಿರುವುದನ್ನು ಕ್ರೈಮೀನ್ ಪೆನಿನ್ಸುಲಾ ಎಂಬಲ್ಲಿಂದ ವಿಡಿಯೋ ಮೂಲಕ ಬಿತ್ತರಿಸಲಾಗಿದೆ. ಈ ಮಹಿಳೆ ತನ್ನ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬುದು ಈಕೆಗೆ ಹಲ್ಲೆ ನಡೆಸುತ್ತಿರುವ ಮಹಿಳೆ ನೀಡುತ್ತಿರುವ ಪ್ರಮುಖ ಕಾರಣವಾಗಿದೆ.

ದೃಶ್ಯ #2

ದೃಶ್ಯ #2

ಎಲ್ಲರೂ ಅವಾಕ್ಕಾಗುವಂತೆ ಈ ಮಹಿಳೆ ಬಿಕಿನಿಧಾರಿಯನ್ನು ನೆಲದ ಮೇಲೆ ಬೀಲಿಸಿ ಆಕೆಯ ಮೇಲ್ವಸ್ತ್ರವನ್ನು ಕಿತ್ತು ಎಸೆಯುತ್ತಾಳೆ. ಅಲ್ಲಿಗೇ ನಿಲ್ಲಿಸುವುದಿಲ್ಲ, ಬದಲಿಗೆ ಆಕೆಯ ಮೇಲೆ ಹಲ್ಲೆ ನಡೆಸುತ್ತಾ, ಮುಖದ ಮೇಲೆ ಉಗಿಯುತ್ತಾ, ಅವಾಚ್ಯ ಶಬ್ದಗಳಿಂದ ಬೈಯುತ್ತಾಳೆ.

ದೃಶ್ಯ #3

ದೃಶ್ಯ #3

ಈಗ ಇನ್ನೊಬ್ಬ ಮಹಿಳೆಯ ರಂಗಪ್ರವೇಶವಾಗುತ್ತದೆ. ಈಕೆಯೂ ಪರಿಚಾರಿಕೆಯ ಕೂದಲನ್ನು ಹಿಡಿದು ಎಳೆದು ಬಲವಂತವಾಗಿ ರಸ್ತೆಯಲ್ಲಿ ನಡೆಸಿಕೊಳ್ಳುತ್ತಾ ಹೋಗುತ್ತಾಳೆ.

ವರದಿಗಳ ಪ್ರಕಾರ....

ವರದಿಗಳ ಪ್ರಕಾರ....

ವರದಿಗಳ ಪ್ರಕಾರ ಹಲ್ಲೆ ಮಾಡಿದ ಮಹಿಳೆಯರಲ್ಲೊಬ್ಬಳು ಗರ್ಭಿಣಿಯಾಗಿದ್ದು ಈಕೆಯ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.

  
 
English summary

Video Of Furious Wives Stripping A Mistress

Check out the story of these furious wives who are seen beating and stripping a bikini-clad woman before they dragged her along the street by her hair after busting her 'sleeping with their husbands'.
Please Wait while comments are loading...
Subscribe Newsletter