ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಬೆಂಗಳೂರಿನಲ್ಲಿ ನಡೆದ ಕಾಮುಕನ ವೀಡಿಯೋ

By: manu
Subscribe to Boldsky

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಡಿಯೋ ಹಾಕಿದರೂ ಅದಕ್ಕೊಂದು ಪ್ರತಿಕ್ರಿಯೆ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ. ಅದರಲ್ಲಿ ಕೆಲವೊಂದು ವೀಡಿಯೋಗಳು ಕಾಡ್ಗಿಚ್ಚಿನಂತೆ ಸುದ್ದಿಯನ್ನು ಹಬ್ಬುತ್ತದೆ. ಇಲ್ಲೊಬ್ಬ ವ್ಯಕ್ತಿ ಬ್ರಾ ಹಾಕಿಕೊಂಡು ನಗ್ನವಾಗಿ ತಿರುಗಾಡುತ್ತಿರುವ ವಿಡಿಯೋ ಈಗ ಭಾರೀ ಸುದ್ದಿ ಮಾಡುತ್ತಿದೆ.  ಹೆಂಡತಿ ಮೇಲೇ ಅತ್ಯಾಚಾರ ಮಾಡಲು ಸ್ನೇಹಿತನಿಗೆ ಸಹಕರಿಸಿದ ಪಾಪಿ ಪತಿ!

ಇದು ಬೇರೆ ಎಲ್ಲೋ ನಡೆದಿರುವ ಘಟನೆಯಲ್ಲ. ನಮ್ಮದೇ ಬೆಂಗಳೂರಿನಲ್ಲಿ ಆಗಿರುವಂತಹ ನೈಜ ಘಟನೆ. ಬೆಂಗಳೂರಿನ ಪ್ರಸಿದ್ಧ ಕಾಲೇಜೊಂದರ ಹುಡುಗಿಯರ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....    

 

ಇದು ಮೊದಲ ಸಲವಲ್ಲ!

ಇದು ಮೊದಲ ಸಲವಲ್ಲ!

ಬೆಂಗಳೂರಿನಲ್ಲಿರುವ ಪ್ರಸಿದ್ಧ ಕಾಲೇಜು ಒಂದರ ಹುಡುಗಿಯರ ಹಾಸ್ಟೆಲ್‌ನಲ್ಲಿ ಇದು ನಡೆದಿದೆ. ಈ ವ್ಯಕ್ತಿಯು ತಿರುಗಾಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ಇದು ಮೊದಲ ಸಲವಲ್ಲ!

ಇದು ಮೊದಲ ಸಲವಲ್ಲ!

ಹಾಸ್ಟೆಲ್‌ನಲ್ಲಿರುವ ಹುಡುಗಿಯರ ಪ್ರಕಾರ ತಾವು ಒಣಗಲು ಹಾಕಿದ ಒಳ ಉಡುಪುಗಳನ್ನು ಕದಿಯಲು ಈ ವ್ಯಕ್ತಿ ಇದೇ ರೀತಿ ಬರುತ್ತಾನೆ. ಕೆಲವು ವರ್ಷಗಳಿಂದ ಹೀಗೆ ನಡೆಯುತ್ತಾ ಇದೆ. ಆದರೆ ಇತ್ತೀಚೆಗಷ್ಟೇ ವರದಿಯಾಗಿದೆ.

ಆತನಿಗೆ ಬ್ರಾ ಇಷ್ಟ!

ಆತನಿಗೆ ಬ್ರಾ ಇಷ್ಟ!

ಈ ವಿಕೃತನು ಹುಡುಗಿಯರ ಬ್ರಾ ಹಾಕಿಕೊಂಡು ತಿರುಗುವುದನ್ನು ನೀವು ಕಾಣಬಹುದಾಗಿದೆ. ಹುಡುಗಿಯರ ಒಳ ಉಡುಪನ್ನು ಧರಿಸುವುದನ್ನು ಕಾಣಬಹುದು. ಈ ಕಾಮಿಯನ್ನು ಇನ್ನಷ್ಟೇ ಪತ್ತೆ ಮಾಡಬೇಕಾಗಿದೆ. ಈತ ಬಂದು ತನ್ನ ಕೆಲಸ ಮುಗಿಸಿ ಮಾಯವಾಗುತ್ತಾನೆ.

ವಿಡಿಯೋ ನೋಡಿ

ವಿಡಿಯೋ ನೋಡಿ

ಈ ವೀಡಿಯೋದಲ್ಲಿ ಹಾಸ್ಟೆಲ್‌ನ ವಾಚ್ ಮೆನ್ ಕಾಮುಕನ ಬೆನ್ನು ಹಿಡಿಯುತ್ತಿರುವುದನ್ನು ನೀವು ಕಾಣಬಹುದು. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.ಆತ ಹೀಗೆ ಯಾಕೆ ಮಾಡುತ್ತಾ ಇದ್ದಾನೆ? ಅತ್ಯಾಚಾರಗಳು ಹೆಚ್ಚುತ್ತಿರುವ ಸಮಯದಲ್ಲಿ ಇಂತಹ ಕಾಮಿಗಳಿಗೆ ಬುದ್ದಿ ಕಲಿಸಬೇಕಲ್ಲವೇ? ಸಣ್ಣ ಮಕ್ಕಳಿಗೆ ನೈತಿಕ ಮೌಲ್ಯವನ್ನು ಕಲಿಸುತ್ತಾ ಬಂದರೆ ಮುಂದೆ ಇಂತಹ ಪರಿಸ್ಥಿತಿ ನಿರ್ಮಾಣವಾಗುವುದು ತಪ್ಪಬಹುದಲ್ಲವೇ?

 
English summary

video of a pervert naked man doing rounds

A video in which a naked man has been seen walking around wearing just a bra is going viral on the Internet! Find out more about this bizarre incident and also check out on the video, as it captures the pervert roaming around naked in a girl's hostel!
Please Wait while comments are loading...
Subscribe Newsletter