ಅರೆನಗ್ನರಾಗಿ ಮೀನಿನೊಂದಿಗೆ ಫೋಸ್ ನೀಡಿದರು, ಸಕತ್ ಫೇಮಸ್ ಆದರು!!

By: manu
Subscribe to Boldsky

ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಒಂದು ಉತ್ಪನ್ನವನ್ನು ಮಾರಬೇಕಾದರೂ ಅದಕ್ಕೆ ಹೆಚ್ಚಿನ ಪ್ರಚಾರ ಅಗತ್ಯವಿರುವುದು. ಅದರಲ್ಲೂ ಮಹಿಳಾ ರೂಪದರ್ಶಿಯರು ಮಾಡುವಂತಹ ಜಾಹೀರಾತುಗಳು ಹೆಚ್ಚು ಜನರನ್ನು ಆಕರ್ಷಿಸುವುದು ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದಾಗಿ ಮಹಿಳಾ ರೂಪದರ್ಶಿಯರೇ ಜಾಹೀರಾತು ಜಗತ್ತಿನಲ್ಲಿ ಕಾಣಿಸಿಕೊಳ್ಳುವರು. ಅದರಲ್ಲೂ ಮಹಿಳಾ ರೂಪದರ್ಶಿ ಸ್ವಲ್ಪ ಸೆಕ್ಸಿಯಾಗಿದ್ದರಂತೂ ಹೇಳುವುದೇ ಬೇಡ.

ಆ ಉತ್ಪನ್ನವನ್ನು ಬಳಸದೇ ಇದ್ದರೂ ಖರೀದಿಸುವಂತಹ ಜನರು ಭೂಮಿ ಮೇಲಿದ್ದಾರೆ. ರೂಪದರ್ಶಿಯರ ಮೈಮಾಟದ ಕೆಲವು ಕ್ಯಾಲೆಂಡರ್‌ಗಳು ಹೊಸ ವರ್ಷದ ವೇಳೆ ಮಾರುಕಟ್ಟೆಗೆ ಬರುವುದು. ಇನ್ನೇನು ಹೊಸ ವರ್ಷ ಬರಲು ಕೆಲವೇ

ತಿಂಗಳು ಬಾಕಿ ಇರುವ ಕಾರಣ ಕ್ಯಾಲೆಂಡರ್ ನಿರ್ಮಾಣದಲ್ಲಿ ಕಂಪನಿಗಳು ತೊಡಗಿಕೊಂಡಿವೆ. ಇದಕ್ಕಾಗಿಯೇ ರೂಪದರ್ಶಿಯರನ್ನು ಕೂಡ ಸಜ್ಜು ಮಾಡಿದೆ. ಅದರಲ್ಲೂ 2018ಕ್ಕೆ ಬರುವ ಕಾರ್ಪೊನೈಜರ್ ಕ್ಯಾಲೆಂಡರ್ ಭಾರೀ ಕುತೂಹಲ ಮೂಡಿಸಿದೆ. ಯಾಕೆಂದರೆ ಇದರಲ್ಲಿ 12 ಮಂದಿ ರೂಪದರ್ಶಿಯರು ಅರೆನಗ್ನರಾಗಿ ವಿವಿಧ ಭಂಗಿಯಲ್ಲಿ ಮೀನಿನೊಂದಿಗೆ ಫೋಸ್ ನೀಡಿದ್ದಾರೆ. ಉಸಿರಿನ ವೇಗ ಹೆಚ್ಚಾಗುತ್ತಿದ್ದರೆ ಸ್ವಲ್ಪ ತಡೆದು ಕ್ಲಿಕ್ ಮಾಡುತ್ತಾ ಹೋಗಿ.... 

ಕ್ಯಾಲೆಂಡರ್‌ನಲ್ಲಿ ಇರುವುದು

ಕ್ಯಾಲೆಂಡರ್‌ನಲ್ಲಿ ಇರುವುದು

ಈ ಕ್ಯಾಲೆಂಡರ್‌ನಲ್ಲಿ 12 ತಿಂಗಳಿಗೆ ಒಬ್ಬೊಬ್ಬ ರೂಪದರ್ಶಿಯು ಸಂಪೂರ್ಣ ನಗ್ನ ಅಥವಾ ಅರೆನಗ್ನರಾಗಿ ವಿವಿಧ ಬಗೆಯ ಮತ್ಸ್ಯ ಸಂತತಿಯನ್ನು ಹಿಡಿದುಕೊಂಡಿರುವ ಫೋಟೋ ಇದೆ. ಇವರು ತುಂಬಾ ಉತ್ತೇಜಿಸುವ ಹಾಗೂ ಮೋಡಿ ಮಾಡುವಂತಹ ಭಂಗಿ ನೀಡಿದ್ದಾರೆ.

ಬಿಸಿ ದೋಸೆಯಂತೆ ಮಾರಾಟ!

ಬಿಸಿ ದೋಸೆಯಂತೆ ಮಾರಾಟ!

ಈ ವಿಶೇಷ ರೀತಿಯ ಕ್ಯಾಲೆಂಡರ್ ಬಿಸಿ ದೋಸೆಯಂತೆ ಈಗಾಗಲೇ ಆನ್ ಲೈನ್ ನಲ್ಲಿ ಮಾರಾಟವಾಗುತ್ತಾ ಇದೆ. ಇದಕ್ಕೆ ಹೆಚ್ಚಿನವರು ಐದು ಸ್ಟಾರ್ ಗಿಂತ ಹೆಚ್ಚು ರೇಟಿಂಗ್ ನೀಡಿರುವರು. ಇದು ಅದಕ್ಕಿಂತ ಹೆಚ್ಚಿನ ರೇಟಿಂಗ್ ಪಡೆಯಲು ಯೋಗ್ಯವಾಗಿದೆ ಎಂದು ನಮಗನಿಸಿದೆ.

ವಿಶೇಷ ಪರಿಕಲ್ಪನೆ

ವಿಶೇಷ ಪರಿಕಲ್ಪನೆ

ಈ ಕ್ಯಾಲೆಂಡರ್ ನ ಒಂದೊಂದು ಪುಟ ತಿರುಗಿಸುತ್ತಾ ಹೋದರೆ ಪುರುಷರ ಎದೆಬಡಿತ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಮತ್ತೊಂದು ವಿಚಿತ್ರ ಸಂಗತಿಯೆಂದರೆ ಈ ಕ್ಯಾಲೆಂಡರ್ 2017ರಲ್ಲೂ ಇತ್ತು. ಈಗ ಮತ್ತೆ ಬೇಡಿಕೆ ಬಂದಿದೆ ಎಂದು ಈ ಪರಿಕಲ್ಪನೆ ಹಿಂದಿರುವ ಜರ್ಮನಿಯ ಕಂಪನಿ ಹೇಳಿದೆ.

ವಿಶ್ವದೆಲ್ಲೆಡೆ ಇದು ಜನಪ್ರಿಯ

ವಿಶ್ವದೆಲ್ಲೆಡೆ ಇದು ಜನಪ್ರಿಯ

ಈ ಕ್ಯಾಲೆಂಡರ್ ಗೆ ಫೋಟೋಶೂಟ್ ಮಾಡಿರುವಂತಹ ಫೋಟೋಗ್ರಾಫರ್ ಪ್ರಕಾರ, ಈ ಪರಿಕಲ್ಪನೆಯು ತುಂಬಾ ವಿಚಿತ್ರ. ಆದರೆ ತುಂಬಾ ಒಳ್ಳೆಯದು. ಕಾರ್ಪೊನೈಜರ್ ಕಾರ್ಪ್ ಕ್ಯಾಲೆಂಡರ್ ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ.

ಆಘಾತಕಾರಿ ಸಂಗತಿ

ಆಘಾತಕಾರಿ ಸಂಗತಿ

ಈ ಕ್ಯಾಲೆಂಡರ್ ಅನ್ನು ಹೆಚ್ಚಾಗಿ ಮಹಿಳೆಯರೇ ತಮ್ಮ ಪತಿ, ಸೋದರ, ತಂದೆ ಅಥವಾ ತಮಗಾಗಿ ಖರೀದಿಸುತ್ತಾ ಇರುವುದು ತುಂಬಾ ಆಘಾತ ಮೂಡಿಸಿದೆ ಎಂದು ಮೂಲಗಳು ಹೇಳಿವೆ.ಈ ಕ್ಯಾಲೆಂಡರ್ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಉತ್ತರಿಸಲು ಮರೆಯಬೇಡಿ.

English summary

Topless Women Proudly Pose With A Massive Fish

A Carponizer Calender for the coming year 2018 has it all with 12 different models posing for each month and we must say, boy oh boy, this is HOT STUFF! The concept is going to leave many men gasping for breath and surely wanting more! So check out more details on this unique Carponizer calender...
Subscribe Newsletter