Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಆಕೆ ಅಪ್ಪಿತಪ್ಪಿಯೂ ಬಾಯಿಬಿಡಲ್ಲ, ತನ್ನಲ್ಲೇ ಬಚ್ಚಿಟ್ಟು ಕೊಳ್ಳುತ್ತಾಳೆ!
ಕೆಲವು ಮಹಿಳೆಯರು ಬಯಕೆಗಳನ್ನು ತಮ್ಮ ಸಂಗಾತಿ ತಾನಾಗಿಯೇ ಪೂರೈಸಬೇಕೆಂದು ಬಯಸುತ್ತಾರೆ. ಆದರೆ ಸ್ಪಷ್ಟವಾಗಿ ಹೇಳಲಾರರು....ಹಾಗಾದರೆ ಆಕೆಯ ಮನದಾಳದಲ್ಲಿ ಹುದುಗಿರುವ ಸಂಗತಿಗಳೇನು? ಮುಂದೆ ಓದಿ...
ಚಿಕ್ಕ ವಯಸ್ಸಿನಿಂದಲೇ ಹೆಣ್ಣು ಮಕ್ಕಳಿಗೆ ಒಂದು ಮಿತಿಯಲ್ಲಿರುವಂತೆ ಕಲಿಸಲಾಗುತ್ತದೆ. ಹಲವಾರು ಕಟ್ಟುಪಾಡುಗಳ ಬೇಲಿಯೊಳಗೆ ಬೆಳೆದ ಹೆಣ್ಣುಮಕ್ಕಳು ಮಾನಸಿಕವಾಗಿ ತಮ್ಮ ಇತಿಮಿತಿಯಲ್ಲಿಯೇ ಇದ್ದರೂ ದೇಹ ಮಾತ್ರ ನಿಸರ್ಗಕ್ಕನುಸಾರವಾಗಿ ಸ್ವಾಭಾವಿಕ ಬೆಳವಣಿಗೆ ಪಡೆಯುತ್ತಾರೆ. ವಿಶೇಷವಾಗಿ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳಲು ಸಾಮಾಜಿಕ ಕಟ್ಟುಪಾಡುಗಳು ಮತ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಶ್!! ಇದು ಮಹಿಳೆಯರ ಗುಟ್ಟಿನ ವಿಷಯ! ಅಚ್ಚರಿಯಾದರೂ ಸತ್ಯ
ಇದೇ ಕಾರಣದಿಂದ ವಿವಾಹದ ಬಳಿಕ ದೈಹಿಕವಾಗಿ ತಮ್ಮ ಸಂಗಾತಿಯೊಂದಿಗೆ ಕೂಡಿದರೂ ಮನದಾಳದಲ್ಲಿರುವ ಕೆಲವು ಕಾಮನೆಗಳನ್ನು ಸ್ಪಷ್ಟವಾಗಿ ಹೇಳಲಾರರು. ಏಕೆಂದರೆ ಸಾಮಾಜಿಕ ಕಟ್ಟುಪಾಡುಗಳಲ್ಲಿಯೇ ಬೆಳೆದು ಬಂದ ಯುವತಿಯರು ನಿಸರ್ಗನಿಯಮಗಳನ್ನು ಥಟ್ಟನೇ ಬದಲಿಸಲಾರರು. ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು
ಆದರೂ ಕೆಲವಾರು ಬಯಕೆಗಳನ್ನು ತಮ್ಮ ಸಂಗಾತಿ ತಾನಾಗಿಯೇ ಪೂರೈಸಬೇಕೆಂದು ಬಯಸುತ್ತಾರೆ. ಆದರೆ ಸ್ಪಷ್ಟವಾಗಿ ಹೇಳಲಾರರು. ಬನ್ನಿ, ಪ್ರತಿ ಯುವತಿಯ ಮನದಾಳದಲ್ಲಿ ಹುದುಗಿರುವ ಕೆಲವು ಕಾಮನೆಗಳನ್ನು ಅರಿತುಕೊಳ್ಳುವ ಮೂಲಕ ಪತಿಪತ್ನಿಯರ ನಡುವಣ ಪವಿತ್ರ ಬಾಂಧವ್ಯವನ್ನು ಇನ್ನಷ್ಟು ಆತ್ಮೀಯಗೊಳಿಸಲು ಸಾಧ್ಯ.....

ಗಂಡ ಸದಾ ತನ್ನ ಬಳಿಯೇ ಇರಬೇಕು!
ಯಾವುದೇ ಕೆಲಸಕ್ಕೆ ಒಂದು ವೇಳಾಪಟ್ಟಿ ಇರುವಂತೆ ಹೆಚ್ಚಿನ ದಂಪತಿಗಳು ಕೂಡಲೂ ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ವಾಸ್ತವವಾಗಿ ಪ್ರತಿ ಹೆಣ್ಣಿಗೆ ತಮ್ಮ ಸಂಗಾತಿ ಸದಾ ತನ್ನ ಬಳಿ ಇರಬೇಕು ಎಂಬ ಹಾತೊರೆತ ಇರುತ್ತದೆ. ಆದ್ದರಿಂದ ನಿಮಗೆ ಲಭ್ಯವಾಗುವ ಯಾವುದೇ ಸೂಕ್ತ ಸಮಯವನ್ನು ನಿಮ್ಮ ಸಮಾಗಮಕ್ಕಾಗಿ, ಆತ್ಮೀಯ ಮಾತುಕತೆ, ನಲ್ಮೆಯ ಒಡನಾಟಕ್ಕಾಗಿ ಮೀಸಲಿಡಿ. ಇದು ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತದೆ.

ಸಿಹಿಮುತ್ತುಗಳಿಂದ ಅಲಂಕರಿಸಿ
ಪ್ರತಿ ಮಹಿಳೆಯೂ ತನ್ನ ಪತಿಯಿಂದ ಗುಲಾಬಿ ಹೂವಿನ ಉಡುಗೊರೆ, ಅಚ್ಚರಿಯ ಕೂಟ, ಅನಿರೀಕ್ಷಿತವಾಗಿ ನೀಡುವ ಸಿಹಿಮುತ್ತು ಮೊದಲಾದವುಗಳನ್ನು ನಿರೀಕ್ಷಿಸುತ್ತಾಳೆ. ನಿಮ್ಮ ಪತ್ನಿ ಮೆಚ್ಚುವ ಇನ್ನೂ ಹಲವಾರು ವಿಷಯಗಳಿರಬಹುದು. ತಡ ಮಾಡಬೇಡಿ, ಆಕೆಗೆ ಅನಿರೀಕ್ಷಿತವಾಗಿ ಅಚ್ಚರಿ ನೀಡಿ. ಮುತ್ತಿಗೆ ಪ್ರತಿಮುತ್ತು ಖಾತರಿ.

ಶಯನದಲ್ಲಿ ಒರಟರಾಗಿ
ಶಯನದಲ್ಲಿ ಮಹಿಳೆಯರಿಗೆ ಆತ್ಮೀಯತೆಯ ಮತ್ತು ಸೌಮ್ಯವಾದ ಸಮಾಗಮವೇ ಇಷ್ಟ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ.

ಶಯನದಲ್ಲಿ ಒರಟರಾಗಿ
ವಾಸ್ತವದಲ್ಲಿ ತಮ್ಮ ಪುರುಷ ಒರಟನಾಗಿ ತನ್ನನ್ನು ಪೂರ್ಣವಾಗಿ ಆವರಿಸಿಕೊಳ್ಳಬೇಕೆಂದು ಪತ್ನಿ ಅಪೇಕ್ಷಿಸುತ್ತಾಳೆ. ಆದ್ದರಿಂದ ಶಯನದಲ್ಲಿ ಆಕೆಯ ಇಷ್ಟವಾಗುವಷ್ಟು ಒರಟರಾಗಿ.

ಆಕೆಯ ಮನದಾಳದ ಬಯಕೆಗಳನ್ನು ಕೇಳಿ ತಿಳಿದುಕೊಳ್ಳಲು ಯತ್ನಿಸಿ
ಪ್ರತಿ ಯುವತಿಯ ಮನದಲ್ಲಿ ಕನಸಿನ ರಾಜಕುಮಾರನೊಬ್ಬ ಇರುತ್ತಾನೆ. ಆತ್ಮೀಯತೆ ಹೆಚ್ಚಲು ನೀವು ಈ ರಾಜಕುಮಾರನಾಗಲು ಯತ್ನಿಸಿ.

ಆಕೆಯ ಮನದಾಳದ ಬಯಕೆಗಳನ್ನು ಕೇಳಿ ತಿಳಿದುಕೊಳ್ಳಲು ಯತ್ನಿಸಿ
ಆಕೆ ಬಯಸುವ ರಾಜಕುಮಾರ ಪೂರ್ಣವಾಗಿ ನೀವಾಗಲು ಸಾಧ್ಯವಿಲ್ಲದಿದ್ದರೂ ಕೆಲವು ಗುಣಗಳನ್ನಾದರೂ ಪ್ರಕಟಿಸುವ ಮೂಲಕ ಆಕೆಯ ಮನ ಗೆಲ್ಲಬಹುದು.



Click it and Unblock the Notifications











