ಈಕೆಗೆ 18-ಆತನಿಗೆ 60-ಡಿಫರೆಂಟ್ ಲವ್ ಸ್ಟೋರಿ!!

By: Hemanth
Subscribe to Boldsky

ಪ್ರೀತಿ ಕುರುಡು ಎನ್ನುವ ಮಾತಿದೆ. ಪ್ರೀತಿಸುವವರನ್ನು ನೋಡಿದರೆ ನಮಗಿದು ಅರ್ಥವಾಗುತ್ತದೆ. ಎಷ್ಟೋ ರೀತಿಯ ಸತ್ಯಘಟನೆಗಳಿಂದ ಪ್ರೀತಿ ಕುರುಡು ಎನ್ನುವುದು ತಿಳಿಯುವುದು.

ಆದರೆ ಈ ಲೇಖನದಲ್ಲಿ ಜಿಮ್ ಕೆರ್ರಿ ಮತ್ತು 18ರ ಹರೆಯದ ಆತನ ಪ್ರೇಯಸಿ ಬಗ್ಗೆ ಲಿಸಾ ಮಿಲ್ಲರ್ ಬಗ್ಗೆ. ಮಿಲ್ಲರ್ ಮತ್ತು ಆತನ ಪ್ರೇಯಸಿ ಮಧ್ಯೆ ಹಲವಾರು ವರ್ಷಗಳ ವಯಸ್ಸಿನ ಅಂತರವಿದ್ದರೂ ಮಿಲ್ಲರ್ 60ನೇ ಹುಟ್ಟುಹಬ್ಬದ ದಿನ ಜಿಮ್ ಕೆರ್ ತನ್ನ ಕನ್ಯತ್ವನ್ನು ಕಳಕೊಂಡಳು.

ಹಲವಾರು ಸಮಸ್ಯೆಗಳನ್ನು ಈ ಜೋಡಿ ಎದುರಿಸಿದರೂ ಅವರಿಬ್ಬರ ಸಂಬಂಧ ಮಾತ್ರ ತುಂಬಾ ಬಲಿಷ್ಠವಾಗಿತ್ತು. ಈ ಜೋಡಿ ಪ್ರೀತಿಯಲ್ಲಿ ಹೇಗೆ ಮುಳುಗಿತು ಎನ್ನುವ ಬಗ್ಗೆ ಈ ಲೇಖನ ಓದುತ್ತಾ ನಿಮಗೆ ತಿಳಿದುಬರಲಿದೆ..... 

60ನೇ ಹುಟ್ಟುಹಬ್ಬಕ್ಕೆ ಅಚ್ಚರಿ ಹುಟ್ಟಿಸಿದಳು

60ನೇ ಹುಟ್ಟುಹಬ್ಬಕ್ಕೆ ಅಚ್ಚರಿ ಹುಟ್ಟಿಸಿದಳು

ಲಿಸಾಗೆ ಮೊದಲ ಭೇಟಿಯಲ್ಲೇ ಜಿಮ್ ಮೇಲೆ ಭಾರೀ ಆಕರ್ಷಣೆ ಉಂಟಾಗಿತ್ತು. ಆತನ 60ನೇ ಹುಟ್ಟುಹಬ್ಬದ ದಿನ ಏನಾದರೂ ವಿಶೇಷವಾಗಿರುದನ್ನು ನೀಡಬೇಕೆನ್ನುವ ಕಾರಣದಿಂದಾಗಿ ಆತನಿಗೆ ಸಪ್ರೈಸ್ ನೀಡಲು ಬಯಸಿ ಹ್ಯಾಪಿ ಮೀಲ್ ಡೇಟ್ ಏರ್ಪಡಿಸಿದಳು.

ಅವರಿಬ್ಬರ ಸಂಬಂಧ ಅಮೋಘ

ಅವರಿಬ್ಬರ ಸಂಬಂಧ ಅಮೋಘ

ಅವರಿಬ್ಬರು ಪ್ರೇಮದಲ್ಲಿ ಎಷ್ಟು ಮುಳುಗಿ ಹೋದರೆಂದರೆ ಮೊದಲ ಡೇಟ್ ನಲ್ಲೇ ಅವರಿಬ್ಬರು ಸಂಪೂರ್ಣ ರೋಮಾನ್ಸ್‌ನಲ್ಲಿ ತೊಡಗಿದರು. ಈ ವೇಳೆ ಲಿಸಾ ತನ್ನ ಕನ್ಯತ್ವ ಕಳಕೊಂಡಳು.

ಆತ ತಂದೆಯಾದ!

ಆತ ತಂದೆಯಾದ!

ಆತ ಅಜ್ಜನೆಂದು ಕರೆಸಿಕೊಳ್ಳುವಂತಹ ಸಮಯದಲ್ಲಿ ತಂದೆಯಾದ. ಆದರೆ ಲಿಸಾಳಿಗೆ ಇದರಿಂದ ಯಾವುದೇ ತೊಂದರೆಯಾಗಲಿಲ್ಲ. ಲಿಸಾ ಆತನನ್ನು ತುಂಬಾ ಪ್ರೀತಿಸುತ್ತಾ ಇದ್ದಳು ಮತ್ತು ಆತನೊಂದಿಗೆ ಜೀವನ ಸಾಗಿಸಬೇಕೆಂದು ಆಕೆಗೆ ತಿಳಿದಿತ್ತು.

ದಂಪತಿಯ ಕಥೆ ಭಾರೀ ಸುದ್ದಿಯಾಯಿತು!

ದಂಪತಿಯ ಕಥೆ ಭಾರೀ ಸುದ್ದಿಯಾಯಿತು!

ಈ ದಂಪತಿಯ ಕಥೆ ಭಾರೀ ಸುದ್ದಿಯಾಯಿತು. ಕೆಲವರು ಜಿಮ್ ನನ್ನು ಆತನ ಹೆಸರಿನಿಂದ ಕರೆದರೆ ಇನ್ನು ಕೆಲವರು ಆತನನ್ನು ವಿಕೃತಕಾಮಿಯೆಂದು ಕರೆದು ನೋಯಿಸಿದರು. ಅವರಿಬ್ಬರು ದಂಪತಿಯೆಂದು ಘೋಷಣೆ ಮಾಡಿದರೂ ಜನರು ಮಾತ್ರ ಅವರಿಬ್ಬರನ್ನು ಹೀಯಾಳಿಸುವುದನ್ನು ಬಿಡಲಿಲ್ಲ.

ಪ್ರೇಮಿಗಳಿಗೆ ಶುಭವಾಗಲಿ

ಪ್ರೇಮಿಗಳಿಗೆ ಶುಭವಾಗಲಿ

ಅವರಿಬ್ಬರು ಮದುವೆಯಾಗದೆ ಇದ್ದರೂ ಮಗುವನ್ನು ಪಡೆದು ಜತೆಯಾಗಿರುವ ಕಾರಣದಿಂದ ಅವರಿಗೆ ನಾವು ಶುಭಹಾರೈಸುತ್ತೇವೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನಾದರೂ ಇದ್ದರೆ ಅದನ್ನು ಕಮೆಂಟ್ ಬಾಕ್ಸ್ ನೊಳಗೆ ಹಾಕಲು ಮರೆಯಬೇಡಿ.

All Image Courtesy

English summary

Teen Girl Who Lost Her Virginity To A 60-Year-Old Man!

This 18-year-old is in love with a man who is 60 years of age and their love story started with a happy meal! Find out more…
Subscribe Newsletter