Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಶೋಧನೆ: ಕ್ಯಾನ್ಸರ್ ಬರುವುದನ್ನು ತಡೆಗಟ್ಟಲು ವಿಚಿತ್ರ ಪ್ರಯೋಗ!
ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಸಮರ್ಥವಾದ ಔಷಧಿಯನ್ನು ಕಂಡುಹಿಡಿಯಲು ವಿಜ್ಞಾನಿಗಳು ಅವಿರತ ಶ್ರಮಿಸುತ್ತಲೇ ಇದ್ದಾರೆ. ಯಾರಿಗಾದರೂ ಕ್ಯಾನ್ಸರ್ ರೋಗ ಆವರಿಸಿಕೊಂಡಿದೆ ಎಂದು ತಿಳಿದಾಕ್ಷಣ ಎಲ್ಲರೂ ಈ ಕಾಯಿಲೆ ಜೀವವನ್ನು ಬಲಿ ತೆಗೆದುಕೊಳ್ಳದೇ ಇರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆದರೆ ಕ್ಯಾನ್ಸರ್‌ಗೆ ಒಂದು ಚಿಕಿತ್ಸೆಯನ್ನು ನಿಸರ್ಗವೇ ನೀಡಿದೆ. ಅದೇ ಮುಖಮೈಥುನ!
ಪ್ರಾಣಿಗಳಲ್ಲಿ ಕ್ಯಾನ್ಸರ್ ಬರದೇ ಇರಲಿಕ್ಕೆ ಇವು ಸಹಾ ಹೆಣ್ಣು ಪ್ರಾಣಿಗಳ ಜನನಾಂಗವನ್ನು ನೆಕ್ಕುವುದನ್ನು ಗಮನಿಸಿ ವಿಜ್ಞಾನಿಗಳು ಈ ಮೂಲಕ ಮನುಷ್ಯರಲ್ಲಿಯೂ ಏನಾದರೂ ಪರಿಣಾಮವುಂಟಾಗಬಹುದೇ ಎಂದು ಚಿಂತಿಸಿ ಈ ನಿಟ್ಟಿನಲ್ಲಿ ಸಂಶೋಧನೆ ಮುಂದುವರೆಸಿದ ವಿಜ್ಞಾನಿಗಳಿಗೆ ಅಚ್ಚರಿ ತರುವಂತಹ ಫಲಿತಾಂಶಗಳು ದೊರಕಿವೆ....

ಈ ನಿಟ್ಟಿನಲ್ಲಿ ಸಂಶೋಧನೆಯೊಂದು ನಡೆದಿದೆ
ನ್ಯೂ ಯಾರ್ಕ್ ನಗರದಲ್ಲಿರುವ ಸ್ಟೇಟ್ ಕಾಲೇಜ್ ಆಫ್ ನ್ಯೂಯಾರ್ಕ್‌ನ ಪ್ರಯೋಗಾಲಯದಲ್ಲಿ ಈ ನಿಟ್ಟಿನಲ್ಲಿ ಸಂಶೋಧನೆಯನ್ನು ನಡೆಸಲಾಗಿದ್ದು ಹಲವಾರು ಪರೀಕ್ಷೆಗಳ ಮೂಲಕ ಮುಖಮೈಥುನದಿಂದ ನಿಜಕ್ಕೂ ಕ್ಯಾನ್ಸರ್ ಬರುವುದನ್ನು ತಡೆಯಲು ಸಾಧ್ಯ ಎಂದು ಕಂಡುಕೊಳ್ಳಲಾಗಿದೆ.

ಈದು ಹೇಗೆ ಸಾಧ್ಯವಾಗುತ್ತದೆ ಎಂದು ಅಚ್ಚರಿಗೊಂಡಿರಾ?
ಈ ಕ್ರಿಯೆಯಲ್ಲಿ DHEA ಮತ್ತು ಆಕ್ಸಿಟೋಸಿನ್ ನಂತಹ ಕೆಲವು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಪ್ರತಿಬಾರಿ ಈ ಕ್ರಿಯೆ ನಡೆಸುವಾಗ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತದೆ.

ಕ್ಯಾನ್ಸರ್ ತಡೆಗಟ್ಟುವ ಇತರ ವಿಧಾನಗಳು: ನೀಲಿ ಚೇಳಿನ ವಿಷ!
ಕ್ಯೂಬಾ ದೇಶದಲ್ಲಿ ಮಾತ್ರವೇ ಕಂಡುಬರುವ ಈ ನೀಲಿ ಬಣ್ಣದ ಚೇಳಿನ ವಿಷವನ್ನು ನೀರಿನಲ್ಲಿ ತಿಳಿಗೊಳಿಸಿ ಸೇವಿಸುವ ಮೂಲಕ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಕಂಡುಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಸಂಶೋಧನೆ ಪ್ರಗತಿಯಲ್ಲಿದೆ. ಆದರೆ ಕ್ಯೂಬಾದಲ್ಲಿ ಈ ವಿಧಾನ ಕಳೆದ ಹತ್ತು ವರ್ಷಗಳಿಂದಲೂ ಚಾಲ್ತಿಯಲ್ಲಿದೆ.

ಈ ಬಗ್ಗೆ ನಿಮ್ಮ ಅನಿಸಿಕೆಯೇನು?
ಕ್ಯಾನ್ಸರ್ ತಡೆಗಟ್ಟುವ ಈ ವಿಧಾನಗಳು ವಿಚಿತ್ರ ಎನಿಸಿದರೂ ನಿಜವಾಗಿಯೂ ಸಮರ್ಥವಾಗಿದೆ ಎಂದು ತಿಳಿದ ಬಳಿಕ ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.



Click it and Unblock the Notifications
